ಅಯೋಧ್ಯೆಯ ರಾಮಮಂದಿರ ವಿಚಾರವನ್ನು ೨೪ ತಾಸುಗಳಳೊಳಗೆ ಇತ್ಯರ್ಥಗೊಳಿಸಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಲವಾಗಿ ಪ್ರತಿಪಾದಿಸಿದರು. ರಾಜ್ಯದ ವಿಧಾನ ಸಭೆಯಲ್ಲಿ ಮಾತನಾಡಿದ ಅವರು, “ಅಯೋಧ್ಯೆ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ...
ಆಯ್ಕೆ ಪ್ರಕ್ರಿಯೆಯಲ್ಲಿ ತಿರಸ್ಕೃತರಾದ ಇಬ್ಬರು ಕ್ರಿಕೆಟಿಗರು ದೆಹಲಿ ಕ್ರಿಕೆಟ್ ತಂಡದ ಆಯ್ಕೆದಾರ ಹಾಗೂ ಮಾಜಿ ಕ್ರಿಕೆಟಿಗ ಅಮಿತ್ ಭಂಡಾರಿ ಅವರನ್ನು ಥಳಿಸಿದ ಘಟನೆ ಇಂದು ಹೊಸದೆಹಲಿಯಲ್ಲಿ ನಡೆದಿದೆ. ಮುಷ್ತಾಕ್ ಅಲಿ...
ಬಜೆಟ್ ಮಂಡನೆಗೆ ಮುಂಚೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ನಾಲ್ವರು ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷದ ಕರ್ನಾಟಕ ಘಟದ ನಾಯಕತ್ವವು ಚಾಲ್ತಿಗೊಳಿಸಿದೆ. ಪಕ್ಷವು ವಿಪ್...
ಚಿತ್ರದುರ್ಗದಿಂದ ಮೂಡಿಗೆರೆ ಹ್ಯಾಂಡ್ಪೋಸ್ಟ್ವರೆಗಿನ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಗತ್ಯವಿದ್ದೇ ಇದೆ. ಭೈರಾಪುರ-ಶಿಶಿಲ ನಡುವಿನ ರಸ್ತೆ ಕಾಮಗಾರಿಗೆ ಮಾತ್ರ ನಾವು ಆಕ್ಷೇಪ ವ್ಯಕ್ತಪಡಿಸುತಿದ್ದೇವೆ. ವಿಲ್ಲುಪುರಂನಿಂದ ಮಂಗಳೂರಿಗೆ ಸಾಗಲಿರುವ ಹೆದ್ದಾರಿಗೆ ಚಿತ್ರದುರ್ಗದಿಂದ...
ವೃಂದಾವನ್ನಲ್ಲಿರುವ ಅಕ್ಷಯ ಪಾತ್ರಸಂಸ್ಥಾನವು ಇಂದು ಮಕ್ಕಳಿಗೆ ೩ ಶತಕೋಟಿಯ ಊಟ ಬಡಿಸುವುದರ ಮೂಲಕ ಇತಿಹಾಸ ಸೃಷ್ಟಿಸಿದೆ. ಈ ವಿಶೇಷ ದಿನದಂದು ವೃಂದಾವನ್ನಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು...
ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲೇ ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ! “ಎರಡು ವರ್ಷಗಳ ಅವಧಿಯಲ್ಲಿ ೧೦ ಕೋಟಿ ರೂಪಾಯಿ ಮೌಲ್ಯದ ೭,೨೭೬ ಲೋಡ್ ಮರಳನ್ನು ವಶಪಡಿಸಿಕೊಂಡಿದ್ದೇವೆ. ಅಕ್ರಮ ಮರಳು ಸಾಗಣೆ ಅರೋಪದ...
ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಅವಮಾನಿಸುವಂತೆ ಮಾತನಾಡಬಾರದು ಎಂದು ಕೇಂದ್ರೀಯ ಸಚಿವ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಠೋರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ಗೆ ಚಾಟಿ ಬೀಸಿದರು. “ರಫೇಲ್ ಒಪ್ಪಂದಕ್ಕೆ...
ಶಿವಮೊಗ್ಗದಲ್ಲಿರುವ ನೆಹರೂ ಕ್ರೀಡಾಂಗಣವು ವಾಯುವಿಹಾರಿಗಳು ಮತ್ತು ಕ್ರೀಡಾಪ್ರಿಯರಿಗೆ ನೆಚ್ಚಿನ ತಾಣ. ಇತ್ತೀಚೆಗೆ ೨೪.೮೫ ಕೋಟಿ ರೂಪಾಯಿ ವೆಚ್ಚದಲ್ಲಿ ಆತ್ಯಾಧುನೀಕರಣಗೊಳ್ಳುತ್ತಿದೆ. ಇದು ಸಂಪೂರ್ಣವಾದೊಡನೆ, ರಾಜ್ಯದಲ್ಲೇ ಅತ್ಯುತ್ತಮ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಪಡೆಯಲಿದೆ....
ಹದಿನಾರನೆಯ ಲೋಕ ಸಭೆಯ ಕೊನೆಯ ಅಧಿವೇಶನದ ಕೊನೆಯ ವಾರ ಇಂದು ಆರಂಭವಾಯಿತು. ಅದರೆ ಕಾಂಗ್ರೆಸ್ ಸದಸ್ಯ ಕೆ ಸಿ ವೇಣುಗೋಪಾಲ್, ಕರ್ನಾಟಕದಲ್ಲಿ “ಅಪರೇಷನ್ ಕಮಲ” ವಿಚಾರವನ್ನು ಚರ್ಚೆಗಾಗಿ ಪ್ರಸ್ತಾಪಿಸಿದರು. ಪ್ರಧಾನಿ...
ಅಕ್ಷಯ ಪಾತ್ರ ಸಂಸ್ಥಾನವು ಭಾರತದ ೧೨ ರಾಜ್ಯಗಳಲ್ಲಿ ೧೪,೦೦೦ಕ್ಕೂ ಹೆಚ್ಚು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ೧.೭೬ ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟ ಬಡಿಸುತ್ತಾ ಉತ್ತಮ...