ಕೇರಳ ಸರ್ಕಾರವು ಬಂಡೀಪುರದ ಮೂಲಕ ಸಂಚಾರ ವ್ಯವಸ್ಥೆ ಮಾಡುವ ಹುನ್ನಾರವನ್ನು ಇನ್ನು ಬಿಟ್ಟಿಲ್ಲ. ಪರಿಸರ ಹಾಗೂ ಕಾಡುಪ್ರಾಣಿಗಳ ಹಿತಾಸಕ್ತಿ ಪರಿಗಣಿಸಿ, ಕರ್ನಾಟಕ ಸರ್ಕಾರವು ಕೆಲ ತಿಂಗಳುಗಳ ಹಿಂದೆ ಬಂಡೀಪುರ ಅಭಯಾರಣ್ಯದ...
ಹಲವಾರು ಯೋಜನೆಗಳಿಗಾಗಿ ಲಕ್ಪಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗುತ್ತಿದೆ. ಕಾಡುಗಳನ್ನು ರಕ್ಷಿಸಲು ಕರ್ನಾಟಕದ ೨೩ ಪರಿಸರವಾದಿ ಸಂಘಟನೆಗಳು “ಸಂಯುಕ್ತ ಸಂರಕ್ಷಣಾ ಅಭಿಯಾನ”ದಡಿ ಸೇರಿ, ಫೆಬ್ರುವರಿ ೧೬ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ “ಮರವಿಲ್ಲದೆ...
ಬೇಸಿಗೆಯ ಆಗಮನಕ್ಕೆ ಕೆಲವೇ ವಾರಗಳಿರುವಾಗ, ಜಲ ಮೂಲಗಳು ಬತ್ತಿಹೋಗುತ್ತಿವೆ. ಕೊಡಗು ಜಿಲ್ಲೆಯ ನಿವಾಸಿಗಳು ತಳಮಳಗೊಳ್ಳುತ್ತಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಭಾರಿ ಮಳೆಯಾದರೂ, ಕೆರೆ-ತೊರೆಗಳಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಕೂಟುಹೊಳೆ, ಪಂಪಿನಕೆರೆ,...
ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿಯೊಂದು ಪಾದಚಾರಿಯ ಮೇಲೆ ಹರಿದ ಪರಿಣಾಮ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಗಿರುವ ಘಟನೆ ವರದಿಯಾಗಿದೆ. ಮೂಲತಃ ಬಳ್ಳಾರಿಯವನೆಂದು ಹೇಳಿಕೊಂಡಿರುವ ರಾಮಣ್ಣ ಎಂಬಾತನೇ ಅವಘಡಕ್ಕೊಳಗಾಗಿ...
ಕೇಂದ್ರ ಸರಕಾರ ೨೦೧೫ ರಲ್ಲಿ ಅಮೇರಿಕಾ ನಿರ್ಮಿತ ಒಟ್ಟು ೨೨ ಅಪ್ಯಾಚ್ ಎಎಚ್-೬೪-ಇ ಮತ್ತು ೧೫ ಚಿನೂಕ್ ಸಿಎಚ್-೪೭-ಎಫ್ ಭಾರೀ ಕ್ಷಮತೆಯ ಹೆಲಿಕಾಪ್ಟರ್ ಗಳನ್ನು ೧೭,೭೫೦ ಕೋಟಿ ವೆಚ್ಚದಲ್ಲಿ ಒಪ್ಪಂದ...
ಕ್ರೈಂ ಫ್ರೀ ಕೊಡಗು – ಸುವರ್ಣ ಕೊಡಗು ಕೊಡಗು ಜಿಲ್ಲೆಯ ನಾಡುಗಳು ಮತ್ತು ಪೊಲೀಸ್ ಠಾಣೆಗಳ ಧೂರವಾಣಿ ಮತ್ತು ಈಮೇಲ್ ! ಮಡಿಕೇರಿ ನಾಡ್ (ಪಾಲೇರಿ ನಾಡ್) 1. ಮಡಿಕೇರಿ...
ಭಾರತದ 70 ನೇ ಗಣರಾಜ್ಯೋತ್ಸವದ ಅಂಗವಾಗಿ, ಬಹರೇನ್ ಭಾರತ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆಯು, ವೆರಿಟಾಸ್ ಪಬ್ಲಿಕ್ ರಿಲೇಶನ್ಸ್ ಮತ್ತು ಬಹ್ರೇನ್ ಕೇರಳೀಯ ಸಮಾಜಂ ಸಹಯೋಗದೊಂದಿಗೆ, “ಇಂಡಿಯನ್ ಡಿಲೈಟ್ಸ್ –...
ಅಭಿವೃದ್ಧಿಯು ಎಂದೆಂದಿಗೂ ಸಹ ಸಮತೂಕವಾಗಿಯೇ ಇರಬೇಕು. ಇಲ್ಲದಿದ್ದಲ್ಲಿ ಕೆಳಗೆ ಹೇಳಲಾದ ನೀತಿಕಥೆಯಂತೆ ಆಗುವುದು ಕಟ್ಟಿಟ್ಟ ಬುತ್ತಿ! ರಾಜನೂ! ರಾಜಪಥವೂ!! ಒಂದು ಊರಿನಲ್ಲಿ ಒಬ್ಬ ರಾಜ ಇದ್ದ, ರಾಜ ಅಂತಿಂಥ ರಾಜನಲ್ಲ....
ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಚಂದಾ ಅವರು ೨೦೧೮ರ ನವೆಂಬರ್ ೪ ರಿಂದ ಅನಿರ್ದಿಷ್ಟ ಕಾಲ ರಜೆ ತೆಗೆದುಕೊಳ್ಳುವಂತೆ ಐಸಿಐಸಿಐ ಬ್ಯಾಂಕ್ನ ಅಡಳಿತ ಮಂಡಳಿಯು ಅಗ್ರಹಪಡಿಸಿತು. ಸಿಬಿಐ ತನ್ನ ತನಿಖೆಯಲ್ಲಿ ಚಂದಾ...
ಸಿನೆಪೊಲಿಸ್ ಕೊಲ್ಲಿ ವಲಯದಲ್ಲಿನ ತನ್ನ ಮೊಟ್ಟಮೊದಲ ಥಿಯೇಟರ್ ಬಹರೇನ್ನ ಸಾರ್ನಲ್ಲಿ ಆರಂಭಿಸುತ್ತದೆ. ಸಿನೆಪೊಲಿಸ್ ಪ್ರಪಂಚದಲ್ಲಿ ೪ನೆಯ ಅತಿ ದೊಡ್ಡ ಚಲನಚಿತ್ರ ಮತ್ತು ರಂಗಭೂಮಿ ವೃಂದವಾಗಿದ್ದು, ವಿಶ್ವದಾದ್ಯಂತದ ೧೬ ದೇಶಗಳಲ್ಲಿ ೭೦೪...