ಕನ್ನಡ

ರಾಮ ಮಂದಿರ ವಿಚಾರವನ್ನು ೨೪ ತಾಸುಗಳೊಳಗೇ ಇತ್ಯ್ರರ್ಥಗೊಳಿಸಬೇಕೆಂದ ಯೋಗಿ

ಅಯೋಧ್ಯೆಯ ರಾಮಮಂದಿರ ವಿಚಾರವನ್ನು ೨೪ ತಾಸುಗಳಳೊಳಗೆ ಇತ್ಯರ್ಥಗೊಳಿಸಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಲವಾಗಿ ಪ್ರತಿಪಾದಿಸಿದರು.

ರಾಜ್ಯದ ವಿಧಾನ ಸಭೆಯಲ್ಲಿ ಮಾತನಾಡಿದ ಅವರು, “ಅಯೋಧ್ಯೆ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಚಿರಪರಿಚಿತ ನಗರವಾಗಿದೆ. ಇದಕ್ಕೆ ರಾಮದೇವರು ಕಾರಣ, ಬಾಬರ್ ಎಂಬೊಬ್ಬ ವಿದೇಶಿ ಅಕ್ರಮಣಕಾರಿ ಅಲ್ಲ. ಕೋಟ್ಯಾಂತರ ಜನರ ನಂಬಿಕೆಗಳನ್ನು ಗೌರವಿಸುವುದು ಅತ್ಯಗತ್ಯ. ಜನರ ಭಾವನೆಗಳನ್ನು ನ್ಯಾಯಾಲಯವು ಗೌರವಿಸಬೇಕು ಎಂಬುದನ್ನು ನಾನು ಹಲವು ಸಲ ಹೇಳಿದ್ದೇನೆ. ‘ರಾಮ್‌ ಲಲ್ಲಾ ಇರುವ ಸ್ಥಳದಲ್ಲೇ ದೇವಸ್ಥಾನವು ನಿರ್ಮಾಣವಾಗಬೇಕು ಎಂದು ಅಲ್ಲಾಹಾಬಾದ್ ಉಚ್ಚ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ” ಎಂದು ಹೇಳಿದರು.

ಅಲ್ಲಾಹಾಬಾದ್ ಉಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ೨೦೧೦ರ ಸೆಪ್ಟೆಂಬರ್ ೩೦ರಂದು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬೇಕಿದೆ.

“ಈ ವಿವಾದ ಅಂದೇ, ಅಲ್ಲೇ ಇತ್ಯರ್ಥಗೊಳಿಸಬೇಕಿತ್ತು. ಆ ಭೂಮಿಯ ವಿಭಜನೆಯ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ. ರಾಮ ಜನ್ಮಭೂಮಿ ಅಲ್ಲಿ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಮಾತ್ರ ವಿವಾದವಿತ್ತು. ಈ ವಿವಾದವು ಆಗಲೇ ಇತ್ಯರ್ಥಗೊಂಡಿದೆ. ಹಾಗಾಗಿ ಈ ವಿಚಾರಕ್ಕೆ ಪರಿಹಾರ ಕಂಡುಕೊಳ್ಳಲು ೨೪ ತಾಸುಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳಬಾರದು” ಎಂದು ಯೋಗಿ ಆದಿತ್ಯನಾಥ್ ತಮ್ಮ ಮಾತನ್ನು ಬಲವಾಗಿ ಸಮರ್ಥಿಸಿದರು.

ರಾಮಜನ್ಮಭೂಮಿ ವಿಚಾರವು ಭಾರತೀಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬರೋಬ್ಬರಿ ೮ ವರ್ಷಗಳಿಂದ ಧೂಳು ತಿನ್ನುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಪಕ್ಷಗಳು ವಿಚಾರಣೆ ಪ್ರತಿದಿನವೂ ನಡೆಸಬೇಕು ಎಂದು ಮನವಿ ಮಾಡುತ್ತಿವೆ. ಆದರೆ ಇದು ಕೇವಲ ಅರಣ್ಯರೋದನವಾಗಿದೆಯಷ್ಟೇ.

28 Comments

28 Comments

 1. Pingback: bandar judi

 2. Pingback: alcoholism

 3. Pingback: 안전카지노

 4. Pingback: garage floor epoxy coating

 5. Pingback: 4straightteeth.info

 6. Pingback: cute bulldog puppies for sale in canada

 7. Pingback: Juul Pods

 8. Pingback: real hair wigs

 9. Pingback: pomeranian puppies for sale near me in usa canada uk australia europe cheap

 10. Pingback: axiolabs injectables steroids

 11. Pingback: 먹튀검증

 12. Pingback: secure DevOps

 13. Pingback: What is Regression Testing

 14. Pingback: fake rolex serial number verification

 15. Pingback: replica rolex

 16. Pingback: DevOps

 17. Pingback: repliki zegarków szwajcarskich

 18. Pingback: kocioł parowy

 19. Pingback: Devops tools list 2021

 20. Pingback: fake rolex

 21. Pingback: 배트맨토토

 22. Pingback: anti screenshots

 23. Pingback: my review here

 24. Pingback: dark0de market

 25. Pingback: Cam Chaturbate Trabs

 26. Pingback: สล็อตเว็บตรง

 27. Pingback: ถาดกระดาษ

 28. Pingback: psychedelic magic mushroom oil

Leave a Reply

Your email address will not be published.

one × two =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us