ಪರಿಚಯ ಕನ್ನಡ ಸಂಘ ಬಹರೇನ್ ನಾಲ್ಕು ದಶಕಗಳಿಂದ ಬಹರೇನ್ನಲ್ಲಿರುವ ಕನ್ನಡಿಗ-ಕನ್ನಡತಿಯರ ಪಾಲಿಗೆ ಒಂದು ಪುಟ್ಟ ಕರ್ನಾಟಕವೇ ಆಗಿದೆ. ಕನ್ನಡ ಸಂಘ ಬಹರೇನ್, ಕರ್ನಾಟಕಕ್ಕೆ ಸಂಬಂಧಿತ ವಿವಿಧ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ...
ಪುಲ್ವಾಮಾ ಹತ್ಯಾಕಾಂಡದ ವಿರುದ್ಧ ಎಲ್ಲೆಡೆ ಆಕ್ರೋಶ ಮತ್ತು ಖಂಡನೆಯ ಸಂದೇಶಗಳು ಹರಿದಾಡುತ್ತಿವೆ. ಹೀಗಿರುವಾಗ, ಬೆಳಗಾವಿಯ ಖಾಸಗಿ ಶಾಲಾ ಶಿಕ್ಷಕಿ “ಪಾಕಿಸ್ತಾನಕ್ಕೆ ಜೈ” ಎಂಬಂತಹ ಘೋಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಳು. ರೊಚ್ಚಿಗೆದ್ದ...
ಪುಲ್ವಾಮಾ ಹತ್ಯಾಕಾಂಡವನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೂ ಕೂಡ ತಮ್ಮ ತಮ್ಮ ರೀತಿಯಲ್ಲಿ ಖಂಡಿಸಿದರು. ಹುತಾತ್ಮ ಸೈನಿಕರ ಕುಟಂಬಗಳಿಗೆ ಸಾಂತ್ವನ ಹೇಳಿದರು; ಕೆಲವರು ಧನ ಸಹಾಯ ಮಾಡಲು ನಿರ್ಧರಿಸಿದರು....
ಕಳೆದ ಗುರುವಾರ ಪುಲ್ವಾಮಾದಲ್ಲಿ ನಡೆದ ಪಾಕಿಸ್ತಾನಿ ಭಯೋತ್ಪಾದನಾ ಕೃತ್ಯದ ಹಿನ್ನೆಲೆಯಲ್ಲಿ ಮುಂಬಯಿಯಲ್ಲಿರುವ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ, ತನ್ನ ಸ್ವಾಮ್ಯದ ಬ್ರಬೊರ್ನ್ ಕ್ರೀಡಾಂಗಣದಲ್ಲಿರುವ ಮುಖ್ಯ ಕಾರ್ಯಾಲಯದಲ್ಲಿ ಇಮ್ರಾನ್ ಖಾನ್...
ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ವಿರುದ್ಧ ವಾಗ್ಧಾಳಿ ನಡೆಸಿ, ಫುಲ್ವಾಮಾ ಭಯೋತ್ಪಾದನಾ ಕೃತ್ಯದ ಹಿಂದಿರುವವರನ್ನು ಖಂಡಿತವಾಗಿಯೂ ಶಿಕ್ಷಿಸುತ್ತೇವೆ. ಅವರು ಅವಿತುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ನಾವು ಅವರನ್ನು ಸುಮ್ಮನೆ ಬಿಡುವುದಿಲ್ಲ. ಮೋದಿಯವರು...
ಕೃಪೆ: ರೋಹಿತ್ ಚಕ್ರತೀರ್ಥ / ಹೊಸದಿಗಂತ ಇನ್ನಾದರೂ ನಾವು ಕೆಲವೊಂದು ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವುದು ಒಂದು ಮತಪ್ರೇರಿತ ಯುದ್ಧ ಎಂದು ಎಲ್ಲಿಯವರೆಗೆ ನಾವು ಗಟ್ಟಿದನಿಯಲ್ಲಿ ಹೇಳುವ ಛಾತಿ...
ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸುಮಾರು ೩೦%ರಷ್ಟು ಕಂಪ್ಯೂಟರ್ ಬಳಕೆದಾರರಿಗೆ ಆನ್ಲೈನ್ ಅಪಾಯಗಳು ಎದುರಾದವು ಎಂದು ಜಾಗತಿಕ ಸೈಬರ್ ಭದ್ರತಾ ಉತ್ಪನ್ನ ಉದ್ದಿಮೆ ಕಸ್ಪರಸ್ಕಿ ತಿಳಿಸಿದೆ. ಸಂಭವಿಸಿದ ಸ್ಥಳೀಯ ಅಪಾಯಗಳ...
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಮಾ ಜಿಲ್ಲೆಯಲ್ಲಿ ಪಾಕಿಸ್ತಾನಿ ಉಗ್ರರ ಅಟ್ಟಹಾಸದ ವಿರುದ್ಧ ಆಗ್ರೋಶಗೊಂಡ ಜನರು, ಹೊಸ ದೆಹಲಿಯಲ್ಲಿರುವ ಪಾಕಿಸ್ತಾನ ದೂತಾವಾಸದ ಎದುರು ಸೇರಿ ಆ ದೇಶದ ವಿರುದ್ಧ ಘೋಷಣೆ...
ಇದು ಭಾರತೀಯ ಸೇನೆಯ ಕರ್ನಲ್ ಒಬ್ಬರು (ಹೆಸರು ಬಹಿರಂಗಪಡಿಸಿಲ್ಲ) ಕಳಿಸಿದ ಸಂದೇಶ; ಕನ್ನಡಕ್ಕೆ ತರ್ಜುಮೆಯಾಗಿ ವಾಟ್ಸಾಪ್ ಮೂಲಕ ಇಲ್ಲಿಗೆ ಬಂದಿದೆ. ಈ ಕರ್ನಲ್ ಹೇಳುವ ಪ್ರಕಾರ, ಈ ವರ್ಷದಿಂದ ಯಾರೂ...
ಭಿನ್ನಮತೀಯ ಕಾಂಗ್ರೆಸ್ ಶಾಸಕರಾದ ಎನ್ ಬಿ ನಾಗೇಂದ್ರ ಮತ್ತು ರಮೇಶ್ ಜಾರಕಿಹೊಳಿ, ಇಂದು ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಈ ಸಮಯ...