ಬೆಂಕಿ ಬಂಡೀಪುರದಲ್ಲಷ್ಟೇ ಅಲ್ಲ, ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸಾಕಷ್ಟು ಹಾನಿ ಮಾಡಿದೆ. ಸಾಗರ-ಶಿಕಾರಿಪುರ ಗಡಿಯಲ್ಲಿರುವ ದೊಡ್ಡಬ್ಯಾಣ, ಚೆನ್ನಾಪುರ, ಬೆಳಂದೂರು, ಕೊರ್ಲಿಕೊಪ್ಪಗಳಲ್ಲೂ ಕಾಡು ಸುಟ್ಟು ನಾಶವಾಗಿದೆ. ಬೆಂಕಿಯ ಸರಣಿ ಹೀಗೆಯೇ ಮುಂದುವರೆಯಲಿದೆ. ಎಲ್ಲೂ...
ಬಂಡೀಪುರದದಲ್ಲಿ ಕಾಡ್ಗಿಚ್ಚು ಹರಡಿ ಸುಮಾರು ೬೦೦ಕ್ಕೂ ಹೆಚ್ಚು ಎಕರೆ ಕಾಡು ಪ್ರದೇಶ ಹಾಗೂ ಅಲ್ಲಿನ ಕಾಡುಪ್ರಾಣಿಗಳು ಸುಟ್ಟು ಕರಕಲಾದವು. ಹುಲಿ ಸಂರಕ್ಷಿತಾರಣ್ಯದ ಒಟ್ಟಾರೆ ಸ್ಥಿತಿ ದಯನೀಯವಾಗಿದೆ. ಇದರ ಹಿನ್ನೆಲೆಯಲ್ಲಿ ಪರಿಸರವಾದಿ...
ಎಲ್ಲ ಪರಿಸರಾತ್ಮಜರಿಗೆ ನಮಸ್ಕಾರಗಳು. ಈ ೨೦೧೯ ಯಾಕೋ ಅರಣ್ಯ ಅರಣ್ಯವಾಸಿ ಜೀವಿಗಳಿಗೆ ಅಭದ್ರತೆ ಅನಾಹುತ ಮತ್ತು ಆತಂಕದ ವರ್ಷವಾಗಿದೆ ಎನಿಸುತ್ತಿದೆ. ಕಳೆದ ವರ್ಷ ಸುಮಾರು ಆರುನೂರು ಕೋಟಿ ಹಣವನ್ನು ಅರಣ್ಯ...
ಶಿವಮೊಗ್ಗ : ಕಳೆದ ಮಳೆಗಾಲದಲ್ಲಿ ರಾಜ್ಯದ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ನಡೆದ ಪ್ರಕೃತಿ ವಿಕೋಪದ ದುರಂತ ನಮ್ಮ ಕಣ್ಣ ಎದುರು ಇದೆ. ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದ...
ಭಾರತದ ಸರ್ವೋಚ್ಚ ಅರಣ್ಯ ಮಂಡಳಿಯಾದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು, ತನ್ನ ಮುಂದೆ ಬಂದ ೬೮೭ ಯೋಜನೆ ಪ್ರಸ್ತಾಪಗಳಲ್ಲಿ ೬೮೨ ಪ್ರಸ್ತಾಪಗಳಿಗೆ ಹಸಿರು ನಿಶಾನೆ ತೋರಿಸಿರುವುದು ವರದಿಯಾಗಿದೆ. ಅರಣ್ಯ ವಲಯದ ಭೂಮಿಯನ್ನು...
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತಿನ ಕಾಡೊಂದರಲ್ಲಿ ಹುಲಿಯು ಕಾಣಿಸಿಕೊಂಡಿದೆ. ಇದರೊಂದಿಗೆ ಗುಜರಾತ್, ಸಿಂಹ, ಹುಲಿ ಮತ್ತು ಚಿರತೆ – ಈ ಮೂರೂ ಕಾಡುಪ್ರಾಣಿಗಳನ್ನು ಹೊಂದಿರುವ ಭಾರತ...
ನಮ್ಮೂರಿನ ಬಗ್ಗೆ ನಾವು ಪರಸ್ಥಳದವರೊಂದಿಗೆ ಈ ರೀತಿ ಹೇಳಿಕೊಳ್ಳುವುದುಂಟು: “ನಮ್ಮೂರಿನಲ್ಲಿ ಆ ಗುಡ್ಡ ಇದೆ, ಈ ಜಲಪಾತ ಇದೆ, ಇಂಥಾ ಕಾಡು ಇದೆ, ಇಷ್ಟೊಂದು ಪ್ರಾಣಿಗಳಿವೆ, ಇಷ್ಟು ಮಂಜಿದೆ, ಅಷ್ಟು...
ಭೂಮಿಯನ್ನು ಹಸಿರುಗೊಳಿಸುವ ಅಭಿಯಾನದಲ್ಲಿ ಭಾರತ ಮತ್ತು ಚೀನಾ ಉಳಿದೆಲ್ಲ ದೇಶಗಳಿಗಿಂತಲೂ ಮುಂದಿವೆ ಎಂದು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ತಾನು ಫೆಬ್ರುವರಿ ೧೧ರಂದು ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ. ೨೦ ವರ್ಷಗಳ...
ಈಗಾಗಲೇ ಹಲವು ಪರಿಸರ ಸಂಘಟನಗಳು, ಗುಂಪುಗಳು ಮತ್ತು ವ್ಯಕ್ತಿಗಳು ನಮ್ಮ ಸಮೃದ್ಧ ಜೀವಿಕ ವೈವಿಧ್ಯ, ಕಾಡು, ಜಲಮೂಲ ಹಾಗೂ ಬಹಳ ಮುಖ್ಯವಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಆದರೆ ಇದೀಗ...
ಚಿತ್ರದುರ್ಗದಿಂದ ಮೂಡಿಗೆರೆ ಹ್ಯಾಂಡ್ಪೋಸ್ಟ್ವರೆಗಿನ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಗತ್ಯವಿದ್ದೇ ಇದೆ. ಭೈರಾಪುರ-ಶಿಶಿಲ ನಡುವಿನ ರಸ್ತೆ ಕಾಮಗಾರಿಗೆ ಮಾತ್ರ ನಾವು ಆಕ್ಷೇಪ ವ್ಯಕ್ತಪಡಿಸುತಿದ್ದೇವೆ. ವಿಲ್ಲುಪುರಂನಿಂದ ಮಂಗಳೂರಿಗೆ ಸಾಗಲಿರುವ ಹೆದ್ದಾರಿಗೆ ಚಿತ್ರದುರ್ಗದಿಂದ...