ಕನ್ನಡ

ಕಾಡಿಗೆ ಬೆಂಕಿ ಹಾಕುವುದು ಹೀನಾತಿಹೀನ ಮನಸ್ಸಿನ ಕೃತ್ಯ

ಬೆಂಕಿ ಬಂಡೀಪುರದಲ್ಲಷ್ಟೇ ಅಲ್ಲ, ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಸಾಕಷ್ಟು ಹಾನಿ ಮಾಡಿದೆ. ಸಾಗರ-ಶಿಕಾರಿಪುರ ಗಡಿಯಲ್ಲಿರುವ ದೊಡ್ಡಬ್ಯಾಣ, ಚೆನ್ನಾಪುರ, ಬೆಳಂದೂರು, ಕೊರ್ಲಿಕೊಪ್ಪಗಳಲ್ಲೂ ಕಾಡು ಸುಟ್ಟು ನಾಶವಾಗಿದೆ.

ಬೆಂಕಿಯ ಸರಣಿ ಹೀಗೆಯೇ ಮುಂದುವರೆಯಲಿದೆ. ಎಲ್ಲೂ ನೈಸರ್ಗಿಕವಾಗಿ ಬೆಂಕಿ ಹತ್ತಿಕೊಂಡಿಲ್ಲ. ಮನುಷ್ಯರೇ ಬೆಂಕಿ ಹಾಕಿದ್ದು.

ಶಿವಮೊಗ್ಗದ ಭದ್ರಾ ಅಭಯಾರಣ್ಯದಲ್ಲಿ ೪೦ ಎಕರೆ ಕಾಡು ನಾಶವಾಗಿದ್ದಕ್ಕೆ ಅಲ್ಲಿ ಕಾಯುವ ವಾಚರ್ರೇ ಕಾರಣ. ಸರಿಯಾಗಿ ಸಂಬಳ ಕೊಟ್ಟಿಲ್ಲವೆಂದು ಬೆಂಕಿ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ರೇಂಜರ್ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಇಲಾಖೆಯ ಸಿಬ್ಬಂದಿಗಳು ಏನೇ ತಪ್ಪು ಮಾಡಲಿ, ಮೇಲಿನವರು ರಕ್ಷಣೆ ಮಾಡುತ್ತಾರೆ.

ಬೆಂಕಿಗೆ ಇನ್ನೂ ಹಲವು ಆಯಾಮಗಳಿವೆ. ರಾಜಕೀಯ ನಾಯಕರು ತಮ್ಮ ಮಾತು ಕೇಳದ ಇಲಾಖೆಯ ಅಧಿಕಾರಿಗಳ ಮೇಲಿನ ಕೋಪಕ್ಕೆ ಜನರಿಗೆ ಬೆಂಕಿ ಹಾಕಿ ಎಂದು ಪ್ರಚೋದನೆ ನೀಡುತ್ತಾರೆ. ಇನ್ನು ಬಹುತೇಕ ಸಾಮಾನ್ಯರಿಗೆ ಬಂಡೀಪುರದಲ್ಲಿ ಕಾಡು ಸುಟ್ಟರೆ ನಮಗೇನು ಎನ್ನುವ ಮನಃಸ್ಥಿತಿಯಲ್ಲಿದ್ದಾರೆ. ನಾಗರಿಕ ಸಂವೇದನೆ ಸತ್ತೇ ಹೋಗಿದೆ. ಇಲಾಖೆಯ ಒಟ್ಟು ಸಿಬ್ಬಂದಿಗಳಲ್ಲಿ ೯೫% ಭ್ರಷ್ಟರಿದ್ದಾರೆ. ಕಾಡು ರಕ್ಷಣೆಯ ಹೆಸರಿನಲ್ಲೆ ಅವರು ಅನ್ನ ತಿನ್ನುತ್ತಾರೆ, ಅವರ ಮಕ್ಕಳು ಓದುತ್ತಾರೆ ಇತ್ಯಾದಿಗಳು. ಇವರಿಗೆ ಸಂಬಳವೇನೂ ಕಡಿಮೆ ಇರುವುದಿಲ್ಲ. ಆದರೂ ದುರಾಸೆ, ಅನ್ನ ನೀಡುವ ತಾಯಿಯನ್ನೇ ಮಾರುವ ಹಣದಾಸೆ.

ಇನ್ನು ಬೆಂಕಿ ಹಚ್ಚುವವರ ಮನಃಸ್ಥಿತಿ ಏನಿರಬಹುದು? ಬಹುಷ: ಕಾಡಿಗೆ ಬೆಂಕಿ ಹಚ್ಚುವ ಕೆಲಸದಷ್ಟು ಕೆಟ್ಟ ಮನ:ಸ್ಥಿತಿ ಹಿಟ್ಲರ್-ತೈಮೂರ್ ಮನಃಸ್ಥಿತಿಗಿಂತ ಹೀನ. ಭಯೋತ್ಪಾದರ ಹೀನ ಬುದ್ಧಿಗಿಂತ ಹೀನಾತಿಹೀನ. ಇದಕ್ಕಿಂತ ಹೆಚ್ಚೇನೂ ಹೇಳಲಾಗದು. ಕಾಡಿಗೆ ಬೆಂಕಿ ಹಾಕುವುದು ಮಾನವೀಯತೆಗೇ ಹಾಕುವ ಬೆಂಕಿ. ಕಾಡಿಗೆ ಬೆಂಕಿ ಹಾಕುವವರಿಗೆ ಅತ್ಯುಗ್ರ ಶಿಕ್ಷೆಯಾಗುವಂತೆ ಕಾನೂನು ರೂಪಿಸಬೇಕು. ಅಂತೂ ಹುಲಿ ಹಿಡಿದ ಮಾರನೇ ದಿನ ದನಗಾವಲು ಎನ್ನುವಂತೆ ಈಗ ನಾಲ್ಕು ಹೆಲಿಕಾಪ್ಟರ್ ಗಳು ಬೆಂಕಿ ನಂದಿಸುತ್ತಿವೆಯಂತೆ.

ಅತಿಥಿ ಲೇಖಕರು: ಅಖಿಲೇಶ ಚಿಪ್ಪಳಿ

35 Comments

35 Comments

 1. Pingback: https://bizuteriada.com.pl/forum/

 2. Pingback: http://63.250.44.202/

 3. Pingback: 7lab pharma store review

 4. Pingback: 먹튀검증-360

 5. Pingback: gully boy extramovies

 6. Pingback: W88

 7. Pingback: Dylan Sellers

 8. Pingback: Tattoo Supplies

 9. Pingback: CBD Gummies for Pain

 10. Pingback: faux cheap copy hublot watches

 11. Pingback: sex

 12. Pingback: kopie zegarków

 13. Pingback: w88

 14. Pingback: pinewswire.net

 15. Pingback: chimney2sweep.com

 16. Pingback: digital transformation services

 17. Pingback: Regression testing approach

 18. Pingback: replica watch

 19. Pingback: Software testing company

 20. Pingback: richard mille replica watch

 21. Pingback: Lightolier Alter Concept SR T8 manuals

 22. Pingback: rolex replika

 23. Pingback: apa lulusan sma bisa daftar cpns

 24. Pingback: Buy Sex Toys Online

 25. Pingback: love doll

 26. Pingback: Villas Near Hyderabad for Outright Sale

 27. Pingback: breitling replica

 28. Pingback: covid19

 29. Pingback: thingiverse cnc

 30. Pingback: digital transformation strategies

 31. Pingback: nova88

 32. Pingback: devops latest trends

 33. Pingback: filthybabes.net

 34. Pingback: 호두코믹스

 35. Pingback: cvv hight balance

Leave a Reply

Your email address will not be published.

two × 1 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us