ಕನ್ನಡ

ಪರಿಸರ ಹಿತಾಸಕ್ತಿಗೆ ಮಾರಕ ನಿರ್ಧಾರ ಕೈಗೊಳ್ಳುತ್ತಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿ

ಭಾರತದ ಸರ್ವೋಚ್ಚ ಅರಣ್ಯ ಮಂಡಳಿಯಾದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು, ತನ್ನ ಮುಂದೆ ಬಂದ ೬೮೭ ಯೋಜನೆ ಪ್ರಸ್ತಾಪಗಳಲ್ಲಿ ೬೮೨ ಪ್ರಸ್ತಾಪಗಳಿಗೆ ಹಸಿರು ನಿಶಾನೆ ತೋರಿಸಿರುವುದು ವರದಿಯಾಗಿದೆ.

ಅರಣ್ಯ ವಲಯದ ಭೂಮಿಯನ್ನು ಕೈಗಾರಿಕೆ ಮತ್ತು ಅಭಿವೃದ್ಧಿಗಾಗಿ ಪರಿವರ್ತಿಸುವ ಬಗ್ಗೆ ಈ ಮಂಡಳಿಯು ಪರಿಶೀಲನೆ ಮಾಡಿ ನಿರ್ಧರಿಸುತ್ತದೆ. ೨೦೧೪ರಿಂದ ಇಲ್ಲಿಯ ವರಗೆ ಈ ಮಂಡಳಿಯು ಕೇವಲ ಐದು ಯೋಜನೆಗಳನ್ನು ಮಾತ್ರ ತಿರಸ್ಕರಿಸಿದೆ ಎಂದು ಲೋಕ ಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ದೊರೆತ ಮಾಹಿತಿಯಿದು.

“ಪರಿಸರ ಮಂತ್ರಾಲಯವು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಎಲ್ಲಾ ಅಧಿಕಾರಗಳನ್ನೂ ‘ಹೇಳಿದಂತೆ ಕೇಳುವ ಸ್ಥಾಯಿ ಸಮಿತಿ’ಗೆ ವರ್ಗಾಯಿಸಿದೆ. ಇದು ಆಗಾಗ್ಗೆ ಸಭೆ ಸೇರಿ ಯೋಜನೆಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಅವನ್ನು ಅನುಮೋದಿಸುತ್ತದೆ” ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಪ್ರವೀಣ್ ಭಾರ್ಗವ್ ಹೇಳಿದರು.

೨೦೧೪ರ ಜುಲೈ ತಿಂಗಳಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯಲ್ಲಿ ಕೇವಲ ಇಬ್ಬರು ಸಂರಕ್ಷಣವಾದಿಗಳು ಮತ್ತು ಒಬ್ಬ ಸರ್ಕಾರೇತರ ಸಂಘಟನೆಯ (ಎನ್‌ಜಿಒ) ವ್ಯಕ್ತಿಯಿದ್ದರು. ಇದು ೧೯೭೨ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸ್ಪಷ್ಟ ಉಲ್ಲಂಘನೆ. ಕಾಯಿದೆಯ ಪ್ರಕಾರ ೧೦ ಪ್ರಮುಖ ಪರಿಸರವಾದಿಗಳು ಮತ್ತು ಐದು ಎನ್‌ಜಿಒಗಳಿರಬೇಕು.

೨೦೧೪ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಬಾಕಿಯಿದ್ದ ಪ್ರಸ್ತಾಪಿತ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿತು.

ಪರಿಸರವಾದಿಗಳು ಮತ್ತು ವನ್ಯಜೀವಿ ಪ್ರೇಮಿಗಳೆಲ್ಲರೂ ತೀವ್ರ ಆಕ್ರೋಶ ವ್ಯಕ್ತಡಿಸಿದರು. ಇದರ ಫಲವಾಗಿ ಸರ್ವೋಚ್ಚ ನ್ಯಾಯಾಲಯವು, ರಾಷ್ಟ್ರೀಯ ವನ್ಯಜೀವಿಮಂಡಳಿಯು ಅನುಮೋದಿಸಿದ ಎಲ್ಲಾ ಯೋಜನಾ ಪ್ರಸ್ತಾಪಗಳಿಗೆ ತಡೆಯಾಜ್ಞೆ ವಿಧಿಸಿತು. ಮಂಡಳಿಯ ಪುನರ್ರಚನೆಯಾಯಿತು.

ಚಿತ್ರ ಕೃಪೆ: https://economictimes.indiatimes.com

29 Comments

29 Comments

  1. Pingback: suffolk-county-ductless.info

  2. Pingback: 4solarpanels.info

  3. Pingback: Whois Lookup

  4. Pingback: 출장녀

  5. Pingback: Nitecore

  6. Pingback: cereal milk

  7. Pingback: Harold Jahn Utan

  8. Pingback: prediksi hk

  9. Pingback: 토토사이트

  10. Pingback: 메이저놀이터

  11. Pingback: cbd for anxiety

  12. Pingback: www.tinysexdolls.com

  13. Pingback: Philips HP6390/51 manuals

  14. Pingback: cmd368

  15. Pingback: Plymouth workers call in sick more than any other UK city

  16. Pingback: Phygital Model

  17. Pingback: nova9

  18. Pingback: ad.newsfranckmuller.com

  19. Pingback: sbo

  20. Pingback: prodentim supplement reviews

  21. Pingback: sportsbet

  22. Pingback: maxbet

  23. Pingback: my sources

  24. Pingback: Pineapple 1.2g Wax Infused Pre-Roll

  25. Pingback: ufabet24h

  26. Pingback: buy cz guns

  27. Pingback: cartel & co

  28. Pingback: Google

  29. Pingback: description

Leave a Reply

Your email address will not be published.

2 × 4 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us