ಕನ್ನಡ

ನಮ್ಮ ಕಾಡುಗಳು ನಮ್ಮ ಹೆಮ್ಮೆ

ನಮ್ಮೂರಿನ ಬಗ್ಗೆ ನಾವು ಪರಸ್ಥಳದವರೊಂದಿಗೆ ಈ ರೀತಿ ಹೇಳಿಕೊಳ್ಳುವುದುಂಟು:

“ನಮ್ಮೂರಿನಲ್ಲಿ ಆ ಗುಡ್ಡ ಇದೆ, ಈ ಜಲಪಾತ ಇದೆ, ಇಂಥಾ ಕಾಡು ಇದೆ, ಇಷ್ಟೊಂದು ಪ್ರಾಣಿಗಳಿವೆ, ಇಷ್ಟು ಮಂಜಿದೆ, ಅಷ್ಟು ಮಳೆ ಬರುತ್ತೆ, ಅಲ್ಲಿ ಕಣಿವೆ ಇದೆ, ಇಲ್ಲಿ ವಿಶಾಲವಾದ ಬಯಲಿದೆ, ಅಷ್ಟೆತ್ತರದ ಮರಗಳಿವೆ, ತಣ್ಣನೆಯ ಗಾಳಿ ಇದೆ, ಶುಭ್ರವಾದ ನೀರಿನ ಝರಿಗಳಿವೆ, ಹಸಿರಿನ ಗದ್ದೆಗಳಿವೆ, ಕಾಡುಕೋಳಿಗಳು ಕೆಕ್ಕರಿಸುತ್ತವೆ, ಕಾಟಿ ರಸ್ತೆ ಬದಿ ನಿಂತು ದಿಟ್ಟಿಸುತ್ತದೆ, ನವಿಲುಗಳು ಗರಿಗೆದರುತ್ತವೆ, ಕೆರೆಕಲ್ಲಿನ ಮೇಲೆ ಆಮೆಗಳು ಬಿಸಿಲು ಕಾಯಿಸುತ್ತವೆ, ಆಗಸದೆತ್ತರದ ಬಿದಿರುಮೆಳೆಗಳಿವೆ, ಮರದಿಂದ ಮರಕ್ಕೆ ಹಾರಾಡುವ ಕೆಂಜಳಿಲುಗಳಿವೆ, ಅತ್ತ ಸ್ವಾದಿಷ್ಠ ಮಳಲಿ ಮೀನಿವೆ, ಆನೆ, ಶಿಂಗಳೀಕ, ಮುಸಿಯ, ಕಡವೆ, ಹುಲಿ, ಮುಳ್ಳುಹಂದಿ, ಬರ್ಕ, ಉಡ, ತಾಟೀನ್ಹಕ್ಕಿ,  ಹಾರುವ ಓತಿ, ಮಂಡಲ, ಕಾಳಿಂಗ, ನಾಗರ, ಹಸಿರು ಹಾವು, ಚಿಟ್ಟೆ, ಹದ್ದು, ಗೂಬೆ, ಬಾವಲಿ, ಜೀರುಂಡೆ, ಕಡಜ, ಸಿಕಾಡಾ, ಕಪ್ಪೆ, ಕಾಡುಹಂದಿ, ಕಾಡುಬೆಕ್ಕು, ಅಡ್ಡಡ್ಡ ವಿಚಿತ್ರವಾಗಿ ಚಲಿಸುವ ಏಡಿಗಳಿವೆ, ಮಳೆಗಾಲದ ರುಚಿಕರ ಕಳಿಲೆಯಿದೆ, ಬಿಡುವಿಲ್ಲದೇ ಸುತ್ತುವ ಚಗಳಿ ಇರುವೆ ಇವೆ, ನಮ್ಮಲ್ಲಿ ಅವಿಭಕ್ತ ಕುಟುಂಬಗಳಿವೆ, ನಮ್ಮ ರೈತರು ಕಷ್ಟಜೀವಿಗಳು, ಅನ್ನದಾತರು, ಸ್ವಾವಲಂಬಿಗಳು, ನಮ್ಮಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ, ಜನಜೀವನ ನೈತಿಕತೆಯಿಂದಿದೆ, ಜಗತ್ತಿನ ಅಮೂಲ್ಯ ಹದಿನೆಂಟು ಜೀವವೈವಿಧ್ಯ ತಾಣಗಳಲ್ಲಿ ನಮ್ಮ ಚಾರ್ಮಾಡಿ, ಶಿರಾಡಿ, ಕುದುರೆಮುಖ ಇತ್ಯಾದಿಗಳೂ ಇವೆ, ದಕ್ಷಿಣ ಭಾರತದ ಕೋಟ್ಯಾಂತರ ಜನರಿಗೆ ನಮ್ಮಲ್ಲಿ ಉಗಮವಾಗುವ ನದಿಗಳಿಂದ ನೀರು ಕೊಡುತಿದ್ದೇವೆ.”

ಆದರೆ ಹೀಗೆ ಕೇಳಿಕೊಂಡು ಹೆಮ್ಮೆಪಡುವ ದಿನಗಳು ಅಂತ್ಯ ಕಾಣುವುದು ದೂರವಿಲ್ಲ!

ಇನ್ನು ಇದೇ ರಾಗವನ್ನು ಹಾಡಿದರೆ ನಮ್ಮನ್ನು ಭೂರಿಬಸವ ಎಂದು ಅಪಹಾಸ್ಯ ಮಾಡಲಿದ್ದಾರೆ. ಜೋಪಾನ. ನಮ್ಮ ಕಾಡುಗಳನ್ನು ರಕ್ಷಿಸಲು ಕೂಡಲೇ ಕಾರ್ಯಪ್ರವೃತ್ತರಾಗೋಣ.

ನಮ್ಮ ಕಾಡುಗಳು ನಮ್ಮ ಹೆಮ್ಮೆ.

37 Comments

37 Comments

  1. Pingback: Paxton strain 제드 under West Bengal in rp대리 now.

  2. Pingback: guaranteed ppc reviews

  3. Pingback: mens watches uk replica

  4. Pingback: sgp live

  5. Pingback: เงินด่วน ได้จริง ต่างจังหวัด สุรินทร์

  6. Pingback: emergency plumber in Fayetteville

  7. Pingback: digital marketing agency Hong Kong

  8. Pingback: 63.250.38.81/

  9. Pingback: 사설토토

  10. Pingback: w88

  11. Pingback: The Natural Penguin

  12. Pingback: blazing trader review

  13. Pingback: browser the dark net

  14. Pingback: Sex chemical

  15. Pingback: 메이저사이트

  16. Pingback: Harold Jahn Edmonton

  17. Pingback: tinysexdolls

  18. Pingback: DevOps solutions

  19. Pingback: 二手车

  20. Pingback: buy proviron

  21. Pingback: 킹스포커

  22. Pingback: investigate this site

  23. Pingback: dewajitu

  24. Pingback: Girl Scout Cookies

  25. Pingback: rolex replika

  26. Pingback: cvv non vbv

  27. Pingback: trực tiếp boóng đá hôm nay

  28. Pingback: rent a scooter in treasure island

  29. Pingback: nova88

  30. Pingback: oude oma wil sex voor webcam

  31. Pingback: nova88

  32. Pingback: ad.hardwarewatches.com

  33. Pingback: sbo

  34. Pingback: Maya Lynn

  35. Pingback: sbo

  36. Pingback: FiverrEarn.Com

  37. Pingback: abudhabi job search

Leave a Reply

Your email address will not be published.

five × three =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us