ಕನ್ನಡ

ಭೂಮಿ ಹಸಿರುಗೊಳಿಸುವಿಕೆಯಲ್ಲಿ ಭಾರತ, ಚೀನಾ ಮುಂದಿವೆ: ನಾಸಾ ಅಧ್ಯಯನದ ವರದಿ

ಭೂಮಿಯನ್ನು ಹಸಿರುಗೊಳಿಸುವ ಅಭಿಯಾನದಲ್ಲಿ ಭಾರತ ಮತ್ತು ಚೀನಾ ಉಳಿದೆಲ್ಲ ದೇಶಗಳಿಗಿಂತಲೂ ಮುಂದಿವೆ ಎಂದು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ತಾನು ಫೆಬ್ರುವರಿ ೧೧ರಂದು ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.

೨೦ ವರ್ಷಗಳ ಹಿಂದಕ್ಕೆ ಹೋಲಿಸಿದರೆ ಪ್ರಪಂಚವು ಈಗ ಹೆಚ್ಚು ಹಸಿರಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇದು ಪರಿಸರವಾದಿಗಳಿಗೆ ಸಿಹಿ ಸುದ್ದಿಯಾಗಲಿದೆ.

ಬೊಸ್ಟನ್ ವಿಶ್ವವಿದ್ಯಾಲಯ ಹಾಗೂ ನಾಸಾದ ಎಮ್ಸ್ ಸಂಶೋಧನಾ ಕೇಂದ್ರವ ವಿಜ್ಞಾನಿಗಳು ಈ ಅಧ್ಯಯನ ಮಾಡಿದರು. ಭೂಮಿಯ ಸುತ್ತಲೂ ಸುತ್ತುತ್ತಿರುವ ನಾಸಾದ ಎರಡು ಉಪಗ್ರಹಗಳಲ್ಲಿ ಅಳವಡಿಸಲಾದ “ಮೊಡಿಸ್” ಉಪಕರಣವು ಇಪ್ಪತ್ತು ವರ್ಷಗಳ ಕಾಲಾವಧಿಯಲ್ಲಿ ಮಾಹಿತಿಯನ್ನು ಕಲೆಹಾಕಿತ್ತು. ಅಧ್ಯಯನವು ಈ ಮಾಹಿತಿಯನ್ನು ಅವಲಂಬಿಸಿತ್ತು. ಈ ವರದಿಯನ್ನು Nature Sustainability ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಭಾರತ ಮತ್ತು ಚೀನಾ ದೇಶಗಳಲ್ಲಿ ಮರ ನೆಡುವಿಕೆ ಕಾರ್ಯಕ್ರಮಗಳು ಹಾಗೂ ಕೃಷಿಯ ಕಾರಣ ಹಸಿರುಗೊಳಿಸುವಿಕೆ ಹೆಚ್ಚಾಗುತ್ತಿದೆ ಎಂದು ಈ ಅಧ್ಯಯನವು ವಿವರಿಸುತ್ತದೆ.

ಅಲ್ಲದೆ, ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಂತಹ ಸಮಸ್ಯೆಗಳನ್ನು ಜನರು ಮನಗಂಡಿದ್ದು, ಪರಿಸರವಾದಿಗಳು ಹಾಗೂ ಇತರೆ ಜನರು ಗಿಡ-ಮರ-ಕಾಡು ಸಂರಕ್ಷಣೆಯ ಮಹತ್ವ ಅರಿತಿದ್ದಾರೆ. ಕಾಡುಗಳ ಸಂರಕ್ಷಣೆಯತ್ತ ಕಾರ್ಯೋನ್ಮುಖರಾಗುತ್ತಿದ್ದಾರೆ. ಭಾರತವು ನಿಧಾನವಾಗಿ ಸ್ವಚ್ಛ ಇಂಧನದತ್ತ ವಲಸೆ ಹೋಗುತ್ತಿದ್ದು, ಸೌರ ಶಕ್ತಿ ಹಾಗೂ ಪವನ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದಿಸತೊಡಗಿದೆ. ಇದೂ ಸಹ ಪರಿಸರ ಸಂರಕ್ಷಣೆಯ ಒಂದು ಆಯಾಮ ಎಂದು ಈ ಅಧ್ಯಯನವು ಹೇಳುತ್ತದೆ.

24 Comments

24 Comments

  1. Pingback: Buy Vyvanse Online

  2. Pingback: Geen Effect

  3. Pingback: Best Drones For Beginners

  4. Pingback: invicta watches fake or real

  5. Pingback: cash bitcoin

  6. Pingback: satta king

  7. Pingback: 토토사이트

  8. Pingback: 안전공원

  9. Pingback: Devops Solutions

  10. Pingback: rolex submariner oyster perpetual black replica watch

  11. Pingback: fake rolex

  12. Pingback: ordering Marijuana online USA

  13. Pingback: sbo

  14. Pingback: HOTTE TV

  15. Pingback: rencontres Limoges

  16. Pingback: magic mushrooms in denver​

  17. Pingback: sbobet

  18. Pingback: sbo

  19. Pingback: เงินด่วนทันใจ

  20. Pingback: pour plus d'informations

  21. Pingback: passive income investments

  22. Pingback: Where to Buy Changa DMT online Melbourne

  23. Pingback: weight loss medication phentermine topamax​

  24. Pingback: clase azul tequila mini​

Leave a Reply

Your email address will not be published.

sixteen + seventeen =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us