ಕನ್ನಡ

ಫೋನ್ ಕರೆ ವಿಚಾರದಲ್ಲಿ ಯಡಿಯೂರಪ್ಪ ವಿರುದ್ಧ ಎರಡನೆಯ ದೂರು

ಜಾತ್ಯಾತೀತ ಜನತಾ ದಳದ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡರಿಗೆ ಕರೆ ಮಾಡಿದ ವಿಚಾರದಲ್ಲಿ ಯುವ ಕಾಂಗ್ರೆಸ್ ಘಟಕವು, ಭಾರತೀಯ ಜನತಾ ಪಕ್ಷದ ಮುಖಂಡ ಬಿ ಎಸ್ ಯಡಿಯೂರಪ್ಪನವರ ವಿರುದ್ಧ ದೂರು ಸಲ್ಲಿಸಿದ್ದು ಚಿಕ್ಕಮಗಳೂರಿನಿಂದ ವರದಿಯಾಗಿದೆ.

ಫೋನ್ ಕರೆ ವಿವಾದದಲ್ಲಿ ಇದು ಯಡಿಯೂರಪ್ಪನವರ ವಿರುದ್ಧ ಸಲ್ಲಿಸಲಾದ ಎರಡನೆಯ ದೂರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೆಲ ದಿನಗಳ ಹಿಂದೆ ಯಡಿಯೂರಪ್ಪನವರ ಧ್ವನಿಯಿರುವ ಆಡಿಯೋ ಟೇಪೊಂದನ್ನು ಬಹಿರಂಗಗೊಳಿಸಿದರು. ಇದರಲ್ಲಿ ಯಡಿಯೂರಪ್ಪನವರು ಶರಣಗೌಡರಿಗೆ ಹಣದ ಆಮಿಷವೊಡ್ಡಿ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ ಕಮಲ ಪಡೆಗೆ ಸೇರಲು ಆಮಂತ್ರಿಸುತ್ತಿದ್ದದ್ದು ಕೇಳಿಬಂದಿತು. ಮೊದಲಿಗೆ ಧ್ವನಿ ತಮ್ಮದು ಎಂಬ ವಿಚಾರ ತಳ್ಳಿಹಾಕಿದ್ದ ಯಡಿಯೂರಪ್ಪ, ನಂತರ ಧ್ವನಿ ತಮ್ಮದೆಂದು ಒಪ್ಪಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಶರಣಗೌಡ ಅವರು ಭಾರತೀಜ ಜನತಾ ಪಕ್ಷದ ನಾಯಕರಾದ ಬಿ ಎಸ್‌ ಯಡಿಯೂರಪ್ಪ, ಪ್ರೀತಮ್ ಗೌಡ ಮತ್ತು ಮಾಜಿ ಪತ್ರಕರ್ತ ಮರಕಲ್ ವಿರುದ್ಧ ಬುಧವಾರದಂದು ಪೊಲೀಸ್ ದೂರು ಸಲ್ಲಿಸಿದ್ದರು. ಐಪಿಸಿ ಸೆಕ್ಷನ್ ೫೦೬ ಅಡಿ ಈ ದೂರನ್ನು ದೇವದುರ್ಗ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಯಿತು.

46 Comments

46 Comments

 1. Pingback: 메이저바카라

 2. Pingback: maha pharma official website

 3. Pingback: Rolex Replica Watches For Sale

 4. Pingback: Apartment Corp CEO Menowitz

 5. Pingback: best replica watches online store

 6. Pingback: Buy fake ids

 7. Pingback: best wig reviews

 8. Pingback: Blazing Trader Review

 9. Pingback: immediate edge

 10. Pingback: buy pinball machines online

 11. Pingback: DevOps

 12. Pingback: Online Reputation Management Services

 13. Pingback: 사설토토

 14. Pingback: fake swiss cartier Replica

 15. Pingback: KIU-Library

 16. Pingback: CI CD Solutions

 17. Pingback: Digital Transformation Services

 18. Pingback: Fun88 casino

 19. Pingback: benelli 828u

 20. Pingback: replica rolex watches knockoff

 21. Pingback: Anonymous

 22. Pingback: Pgslot

 23. Pingback: nova88

 24. Pingback: Sale Page

 25. Pingback: sbobet

 26. Pingback: sportsbet io giriş

 27. Pingback: looking for men

 28. Pingback: dmt for anxiety reviews

 29. Pingback: voir le site

 30. Pingback: best way to make passive income

 31. Pingback: Plantation Shutters

 32. Pingback: navigate here

 33. Pingback: window repair

 34. Pingback: Carpet Cleaning Swanton

 35. Pingback: Ventilatoare ATEX pentru medii explozive

Leave a Reply

Your email address will not be published.

1 × 4 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us