ಕನ್ನಡ

ಆಡಿಯೊ ಟೇಪ್ ಪ್ರಕರಣ: ಮಧ್ಯಂತರ ತಡೆ ಆದೇಶಿಸಿದ ಉಚ್ಚ ನ್ಯಾಯಾಲಯ

ಬಿ ಎಸ್‌ ಯಡಿಯೂರಪ್ಪ ಅವರು ಜಾತ್ಯಾತೀತ ಜನತಾ ದಳದ ಒಬ್ಬ ಶಾಸಕರಿಗೆ ಹಣದ ಆಮಿಷ ಒಡ್ಡಿದ ಆರೋಪದ ತನಿಖೆ ನಡೆಸುವಂತಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಕಲಬುರಗಿ ಪೀವು ಇಂದು ಆದೇಶಿಸಿದೆ.

ಈ ತನಿಖೆಯ ವಿರುದ್ಧ ತಡೆಯಾಜ್ಞೆ ಹಾಗೂ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಲು ಯಡಿಯೂರಪ್ಪ ಅವರು ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.

ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ ಶರಣಗೌಡ ನೀಡಿದ ದೂರಿನ ಪ್ರಕರಣದಲ್ಲಿ ಯಡಿಯೂರಪ್ಪ, ಪ್ರೀತಮ್ ಗೌಡ, ಶಿವಣ್ಣ ಗೌಡ ಮತ್ತು ಮರಕಲ್ ಅವರಿಗೆ ಜಾಮೀನು ದೊರಕಿತು.

ಜಾಮೀನು ನೀಡಿದ ನಗರ ವಿಶೇಷ ನ್ಯಾಯಾಲಯವು, ನಾಲ್ವರೂ ಸಹ ತಲಾ ೧ ಲಕ್ಷ ರೂಪಾಯಿಗಳ ಬಾಂಡ್ ನೀಡಲು ಆದೇಶಿಸಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆಗೊಳಿಸಿದ ಆಡಿಯೋ ಟೇಪ್ ನಲ್ಲಿ ಯಡಿಯೂರಪ್ಪ ಅವರ ದ್ವನಿಯು ಶರಣಗೌಡರೊಂದಿಗೆ ಮಾತುಕತೆ ನಡೆಸಿತ್ತು.

ಈ ಪ್ರಕರಣವನ್ನು ತನಿಖೆ ಮಾಡಲು ಎಸ್‌ಐಟಿ ಬದಲು ಸದನ ಸಮಿತಿ ರಚನೆಯಾಗಬೇಕು, ಏಕೆಂದರೆ ಮುಖ್ಯಮಂತ್ರಿಯವರ ಆಧೀನದಲ್ಲಿರುವ ಎಸ್‌ಐಟಿ ನಿಷ್ಪಕ್ಷಪಾತ ತನಿಖೆ ನಡೆಸಲಾರದು ಎಂದು ಯಡಿಯೂರಪ್ಪನವರು ಪಟ್ಟು ಹಿಡಿದಿದ್ದರು.

34 Comments

34 Comments

  1. Pingback: Furnace Repairs Shortys Plumbing and Heating

  2. Pingback: review

  3. Pingback: 제주도출장샵

  4. Pingback: 검증놀이터

  5. Pingback: wigs for sale

  6. Pingback: Idgod

  7. Pingback: danh lo de

  8. Pingback: cheap highline wigs

  9. Pingback: nằm mơ thấy cóc

  10. Pingback: CI-CD

  11. Pingback: DevOps

  12. Pingback: Sex Drive (Machine Gun Kelly song)

  13. Pingback: coronavirus thailand

  14. Pingback: buy magic mushrooms online origin mushrooms

  15. Pingback: Titanic replicacopy rolex watches knockoffsreplica watches new york where to buy

  16. Pingback: nova88

  17. Pingback: Sale Page

  18. Pingback: maxbet

  19. Pingback: nova88

  20. Pingback: maxbet

  21. Pingback: cornhole board

  22. Pingback: voir plus

  23. Pingback: sbo

  24. Pingback: pour plus d'informations

  25. Pingback: Get the facts

  26. Pingback: benelli firearms guns

  27. Pingback: Liberty Caps mushroom

  28. Pingback: Study in Africa

  29. Pingback: daftar bandar togel

Leave a Reply

Your email address will not be published.

thirteen − four =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us