ಕನ್ನಡ

ಗಮನ ಸೆಳೆದ ಲಾಖೀಡ್ ಮಾರ್ಟಿನ್‌ ಎಫ್‌-೨೧ ಯುದ್ಧ ವಿಮಾನ

ಅಮೆರಿಕಾದ ಪ್ರಮುಖ ಯುದ್ಧವಿಮಾನ ತಯಾರಕ ಲಾಖೀಡ್ ಮಾರ್ಟಿನ್ (ಎನ್‌ವೈಎಸ್‌ಇ: LMT) ಭಾರತೀಯ ವಾಯು ಸೇನೆಯ ಅಗತ್ಯತೆಗಾಗಿ ಹೊಂದಿಸಿ ತಯಾರಿಸಿದ ಎಫ್‌-೨೧ ಯುದ್ಧವಿಮಾನವನ್ನು ಅನಾವರಣಗೊಳಿಸಿತು.

ಬೆಂಗಳೂರಿನಲ್ಲಿ ಇಂದು ಆರಂಭವಾದ ಏರೊ ಇಂಡಿಯಾ ೨೦೧೯ ಪ್ರದರ್ಶನದಲ್ಲಿ ಈ ವಿಮಾನವನ್ನು ಅನಾವರಣಗೊಳಿಸಿ ಪ್ರದರ್ಶಿಸಲಾಯಿತು.

ಈ ವಿಮಾನದಿಂದಾಗಿ ಮೇಕ್‌ ಇನ್ ಇಂಡಿಯಾ ಅಭಿಯಾನದಡಿ ಹಲವು ಅವಕಾಶಗಳನ್ನು ಒದಗಿಸುವಂತಾಯಿತು. ಹಾಗೂ ಪ್ರಬಲವಾದ ವಾಯು ಸೇನಾ ಶಕ್ತಿ ಹೊಂದುವತ್ತ ಸಾಗುತ್ತಿರುವ ಭಾರತಕ್ಕೆ ದೃಢ ಬೆಂಬಲ ನೀಡಲಿದೆ.

ಎಫ್‌-೨೧ ಭಾರತೀಯ ವಾಯುಸೇನೆಯ ಅಗತ್ಯಗಳನ್ನು ಪೂರೈಸುತ್ತದೆ. ಜೊತೆಗೆ ವಿಶ್ವದ ಅತಿ ದೊಡ್ಡ ರಕ್ಷಣಾ ಸಂಸ್ಥೆಗಳ ಪೈಕಿ ಭಾರತವೂ ಸಹ ಒಂದಾಗಲಿದೆ.

“ಮೇಕ್‌ ಇನ್ ಇಂಡಿಯಾ” ದ ಈ ಅವಕಾಶವು ವಿಶ್ವದ ಅತಿ ದೊಡ್ಡ ರಕ್ಷಣಾ ಗುತ್ತಿಗೆದಾರ ಹಾಗೂ ಭಾರತದ ಪ್ರಮುಖ ಕೈಗಾರಿಕಾ ಕ್ಷೇತ್ರ ಒಟ್ಟು ಸೇರಿ ಭಾರತ ಹಾಗೂ ಅಮೆರಿಕಾಗಾಗಿ ಐತಿಹಾಸಿಕ ಗೆಲುವು ತಂದುಕೊಟ್ಟಿದೆ.

ಎಫ್‌‌-೨೧ ಇತರೆ ವಿಮಾನಗಳಿಗಿಂತಲು ಭಿನ್ನವಾಗಿದೆ. ಇದರ ಹೊಸ ವಿನ್ಯಾಸವು, ಬಾರತೀಯ ವಾಯುಸೇನೆಗಾಗಿ ಅತ್ಯಾಧುನನಿಕ ಹಾಗೂ ಹೊಂದಿಸಬಲ್ಲ ಯುದ್ಧವಿಮಾನವನ್ನು ನೀಡಲು ನಮ್ಮ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತು ಅಮೆರಿಕಾ ನಡುವೆ ಬಾಂಧವ್ಯವನ್ನು ಬಲಗೊಳಿಸುತ್ತದೆ ಎಂದು ಲಾಖೀಡ್ ಮಾರ್ಟಿನ್ ಏರೊನಾಟಿಕ್ಸ್‌ನ ಡಾ. ವಿವೇಕ್ ಲಾಲ್ ಹೇಳಿದರು.

ಚಿತ್ರ ಕೃಪೆ: ANI

35 Comments

35 Comments

  1. Pingback: 인터넷 바카라

  2. Pingback: CBD Cream

  3. Pingback: teacup english bulldog for sale near me

  4. Pingback: 먹튀다모아

  5. Pingback: best place to buy replica watches

  6. Pingback: Psychedelics for sale

  7. Pingback: hotels in Santa Barbara

  8. Pingback: uniccshop.bazar

  9. Pingback: https://blazingtraderapp.com

  10. Pingback: DevOps consulting

  11. Pingback: booking com au

  12. Pingback: replica rolex

  13. Pingback: 안전놀이터

  14. Pingback: 안전공원

  15. Pingback: Digital Transformation Strategy

  16. Pingback: buy arimidex

  17. Pingback: Samsung PKG500 manuals

  18. Pingback: bandar 77

  19. Pingback: 트루모아

  20. Pingback: sexual abstinence crossword clue

  21. Pingback: fakewatcherolex

  22. Pingback: rolex replica

  23. Pingback: 쿠쿠티비

  24. Pingback: Buy Marijuana online France

  25. Pingback: psychedelic online store

  26. Pingback: replica cheap ladies christian louboutin

  27. Pingback: สล็อตวอเลท

  28. Pingback: Incontri Fra Genitori Sposati

  29. Pingback: sbo

  30. Pingback: sbobet

  31. Pingback: sbobet

  32. Pingback: สล็อต

  33. Pingback: เงินด่วนออนไลน์ โอนเข้าบัญชี

  34. Pingback: 8 mushrooms

  35. Pingback: Cliquez ici

Leave a Reply

Your email address will not be published.

16 + fifteen =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us