ಕನ್ನಡ

ಏರೋ ಇಂಡಿಯಾ ೨೦೧೯ ರಲ್ಲಿ ಕಾರ್ ನಿಲುಗಡೆಯಲ್ಲಿ ಅಗ್ನಿ ಅವಘಡ, ೩೦೦ ಕಾರುಗಳು ಭಸ್ಮ

ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾ ೨೦೧೯ ಪ್ರದರ್ಶನ ನಡೆಯುತ್ತಿರುವಾಗ, ತೆರೆದ ವಾಹನ ನಿಲುಗಡೆ ಸ್ಥಳದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ ಪರಿಣಾಮವಾಗಿ ಸುಮಾರು ೩೦೦ ಕಾರುಗಳು ಸುಟ್ಟು ಭಸ್ಮವಾಗಿರುವುದು ವರದಿಯಾಗಿದೆ.

ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.

ಯಾವುದೇ ಗಾಯಗಳು ಸಂಭವಿಸಿದ್ದು ವರದಿಯಾಗಿಲ್ಲ.

“ಒಟ್ಟು ೩೦೦ ಕಾರುಗಳು ಸುಟ್ಟುಹೋಗಿವೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಪ್ರಮುಖ ಅಗ್ನಿ ಶಾಮಕ ಅಧಿಕಾರಿ (ಪಶ್ಚಿಮ) ನೇತೃತ್ವದಲ್ಲಿ ೧೦ ಅಗ್ನಿಶಾಮಕ ದಳಗಳು ಮತ್ತು ೫ ಇತರೆ ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸಿದರು” ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆ ಡಿಐಜಿ ಎಂ ಎನ್‌ ರೆಡ್ಡಿ ಅವರು ಟ್ವೀಟ್ ಮಾಡಿದರು.

ಅಕ್ಕ-ಪಕ್ಕದ ಕಾರುಗಳನ್ನು ದೂರ ಸರಿಸಿ ಖಾಲಿ ಜಾಗ ಮಾಡುವ ಮೂಲಕ ಬೆಂಕಿಯ ಹರಡುವಿಕೆಯನ್ನು ತಡೆಗಟ್ಟಲಾಯಿತು ಎಂದು ರೆಡ್ಡಿ ಅವರು ಹೇಳಿದರು.

ಒಣ ಹುಲ್ಲು ಮತ್ತು ಜೋರಾಗಿ ಬೀಸಿದ ಗಾಳಿ ಈ ಬೆಂಕಿ ಆಕಸ್ಮಿಕಕ್ಕೆ ಕಾರಣ ಎನ್ನಲಾಗಿದೆ.

ಅಗ್ನಿ ಶಾಮಕ ದಳದವರು ಇನ್ನೂ ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.

16 Comments

16 Comments

 1. Pingback: minibus taxi to heathrow

 2. Pingback: 안전카지노

 3. Pingback: tag heuer replica

 4. Pingback: https://www.goldreplicashop.com/

 5. Pingback: Eddie Frenay

 6. Pingback: Harold Jahn Canada

 7. Pingback: online reputation management services for individuals

 8. Pingback: realistic male sex doll

 9. Pingback: usa dumps shop

 10. Pingback: 안전공원

 11. Pingback: Sexy

 12. Pingback: Urban Nido Villas

 13. Pingback: carpet cleaning welwyn garden city

 14. Pingback: Dating website

 15. Pingback: บาคาร่า1688

 16. Pingback: nova9

Leave a Reply

Your email address will not be published.

14 − 12 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us