Uncategorized

ಗೂಗಲ್ ಮ್ಯಾಪ್ ನೋಡುತ್ತಾ ವಾಹನ ಚಾಲನೆ ತಂದ ಆಪತ್ತು

ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿಯೊಂದು ಪಾದಚಾರಿಯ ಮೇಲೆ ಹರಿದ ಪರಿಣಾಮ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಗಿರುವ ಘಟನೆ ವರದಿಯಾಗಿದೆ. ಮೂಲತಃ ಬಳ್ಳಾರಿಯವನೆಂದು ಹೇಳಿಕೊಂಡಿರುವ ರಾಮಣ್ಣ ಎಂಬಾತನೇ ಅವಘಡಕ್ಕೊಳಗಾಗಿ ಜೀವನ್ಮರಣದ ನಡುವೆ ಆಸ್ಪತ್ರಗೆ ಸೇರ್ಪಡೆಗೊಂಡಿರುವ ನತದೃಷ್ಟನಾಗಿದ್ದಾನೆ.

ಮೊಬೈಲ್ ತಂದ ಕುತ್ತು? ಚಿತ್ರನಟಿ ಶ್ವೇತಾ ಚಂಗಪ್ಪರವರ ಸಂಬಂಧಿಯಾಗಿರುವ ಕಾವೇರಪ್ಪ ಕಾಶಿರವರ ಗರ್ವಾಲೆಯಲ್ಲಿರುವ ತೋಟಕ್ಕೆ ರಾಮಣ್ಣ ಎಂಬಾತ ಕಳೆದ ಒಂದು ತಿಂಗಳ ಹಿಂದೆ ತಾನು ಬಳ್ಳಾರಿಯವನೆಂದು ಹೇಳಿಕೊಂಡು ಕೂಲಿ ಕೆಲಸಕ್ಕೆ ಸೇರಿಕೊಂಡಿದ್ದ. ಇಂದು (ತಾ.2) ಮಾದಾಪುರ ಸಂತೆಗೆಂದು ಬಂದವನು ಮೊಬೈಲನ್ನು ತೋಟದ ಮಾಲೀಕರ ಸಂಬಂಧಿಯಿಂದ ಖರೀದಿಸಿಕೊಂಡಿದ್ದ ಎನ್ನಲಾಗಿದೆ. ಹೊಸ ಮೊಬೈಲ್ ಸಿಕ್ಕಿದ ಸಂಭ್ರಮದಲ್ಲಿ ಈತ ಮಾದಾಪುರ ಸಿಂಡಿಕೇಟ್ ಬ್ಯಾಂಕ್ ಮುಂಭಾಗದಲ್ಲಿ ಮೊಬೈಲಿನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಬಯಲುಕೊಪ್ಪದಿಂದ ಮಾದಾಪುರ ಸಮೀಪದ ಜಂಬೂರುವಿನಲ್ಲಿ ನಿರಾಶ್ರಿತರಿಗೆ ನಿರ್ಮಾಣವಾಗುತ್ತಿರುವ ಮನೆಯ ಕೆಲಸಕ್ಕೆಂದು ಕಾಂಕ್ರೀಟ್ ಸಾಗಿಸುತ್ತಿದ್ದ ಲಾರಿಯ ಹಿಂಬದಿ ಚಕ್ರ ರಾಮಣ್ಣನ ಮೇಲೆ ಹರಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡು ಚಿಂತಾಜನಕನಾದ ಈತನನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರವಾಯಿತೇ ಗೂಗಲ್ ಮ್ಯಾಪ್? ಈ ಅವಘಡಕ್ಕೆ ಕಾರಣವಾಗಿರುವ ಕಾಂಕ್ರೀಟ್ ಮಿಶ್ರಣವನ್ನು ಸಾಗಿಸುತ್ತಿದ್ದ ಲಾರಿಯ ಚಾಲಕ ಕೂಡ ಮೊಬೈಲ್ ವೀಕ್ಷಣೆಯಲ್ಲಿದ್ದು ಮಾರ್ಗದ ಅರಿವಿಗಾಗಿ ಗೂಗಲ್ ಮ್ಯಾಪ್ ಅನ್ನು ನೋಡುತ್ತಿದ್ದ ಎನ್ನಲಾಗಿದೆ. ಈ ಪ್ರಮಾದದಿಂದಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವನ ಮೇಲೆ ಲಾರಿಯ ಚಕ್ರ ಹರಿಯುವಂತಾಯಿತು ಎಂದು ಹೇಳಲಾಗಿದೆ.

ಮೂಲ: ಕ್ಯೂಟ್ ಕೂರ್ಗ್ ನ್ಯೂಸ್, ಸುಂಟಿಕೊಪ್ಪ

35 Comments

35 Comments

  1. Pingback: Medium Mireille

  2. Pingback: شات بدون تسجيل دخول

  3. Pingback: Cancer and CBD

  4. Pingback: สินเชื่อ

  5. Pingback: breitling box replica

  6. Pingback: pax pods

  7. Pingback: 사설토토

  8. Pingback: Coolsculpting

  9. Pingback: What is bitcoin era?

  10. Pingback: bitcoin evolution review

  11. Pingback: bitcoin loophole

  12. Pingback: Bitcoin Era Review 2020

  13. Pingback: rolex replica

  14. Pingback: site here

  15. Pingback: wigs

  16. Pingback: how to use dumps with pin

  17. Pingback: pns 2021 sma

  18. Pingback: binance cc

  19. Pingback: 호두코믹스

  20. Pingback: rolex daytona replica watches

  21. Pingback: xo so vietlott

  22. Pingback: hublot replica king power black mamba kaufen

  23. Pingback: ketamine for sale

  24. Pingback: Buy Guns Online

  25. Pingback: คาสิโนออนไลน์เว็บตรง

  26. Pingback: cheapest rolex watch fake picture

  27. Pingback: nova88

  28. Pingback: 핫테티비

  29. Pingback: sbobet

  30. Pingback: pour apprendre plus

  31. Pingback: Plantation Shutters

  32. Pingback: roof skylight

  33. Pingback: avença informática

  34. Pingback: Albino Penis Envy for sale Australia

  35. Pingback: lsm99.gdn

Leave a Reply

Your email address will not be published.

four × 1 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us