ಕನ್ನಡ

ಕೊಡಗಿನವರಿಗೆ ಎದುರಾಗಲಿದೆ ನೀರಿನ ಅಭಾವ

ಬೇಸಿಗೆಯ ಆಗಮನಕ್ಕೆ ಕೆಲವೇ ವಾರಗಳಿರುವಾಗ, ಜಲ ಮೂಲಗಳು ಬತ್ತಿಹೋಗುತ್ತಿವೆ. ಕೊಡಗು ಜಿಲ್ಲೆಯ ನಿವಾಸಿಗಳು ತಳಮಳಗೊಳ್ಳುತ್ತಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಭಾರಿ ಮಳೆಯಾದರೂ, ಕೆರೆ-ತೊರೆಗಳಲ್ಲಿ ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಕೂಟುಹೊಳೆ, ಪಂಪಿನಕೆರೆ, ಕನ್ನಂಡಬಾಣೆ ಮತ್ತು ರೋಶನಾರಾ ಕೆರೆ – ಮಡಿಕೇರಿ ನಿವಾಸಿಗಳಿಗೆ ನೀರಿನ ಮೂಲಗಳಾಗಿದ್ದವು. ಕಳೆದ ಮಳೆಗಾಲದಲ್ಲಿ ಈ ಕೆರೆಗಳು ತುಂಬಿದ್ದವು. ಈಗ ನೀರಿನ ಮಟ್ಟ ಇಳಿಮುಖವಾಗಿರುವುದು ಇಲ್ಲಿನ ನಿವಾಸಿಗಳಲ್ಲಿ ತಳಮಳ ಮನೆಮಾಡಿದೆ. ಬೇಸಿಗೆಯಲ್ಲಿ ಕಷ್ಟವಾಗಬಹುದು ಎಂಬುದು ಅವರ ಅಭಿಪ್ರಾಯ.

ಮಹದೇವಪೇಟೆ, ರಾಣಿಪೇಟೆ, ಗಣಪತಿ ಬೀದಿ ವಾರ್ಡುಗಳಲ್ಲಿ ಈಗಾಗಲೇ ಎರಡು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಬೇಸಿಗೆಯಲ್ಲಿ ಇನ್ನೂ ಕಷ್ಟವಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ, ನೀರನ್ನು ಮಿತವಾಗಿ ಉಪಯೋಗಿಸುವಂತೆ ಸಿಎಂಸಿ ಆಯುಕ್ತ ರಮೇಶ್ ಜನರಲ್ಲಿ ಮನವಿ ಮಾಡಿದ್ದಾರೆ. ನೀರನ್ನು ಕಾರು ತೊಳೆಯುವಂಥ ಚಟುವಟಿಕೆಗಳಿಗಾಗಿ ಬಳಸಿದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

35 Comments

35 Comments

  1. Pingback: buy british dragon steroids with credit card

  2. Pingback: deca dragon pharma

  3. Pingback: reviews

  4. Pingback: 카지노

  5. Pingback: best online pharmacy

  6. Pingback: 먹튀검증

  7. Pingback: social media marketing agency Hong Kong

  8. Pingback: so de

  9. Pingback: http://63.250.38.81

  10. Pingback: highline wigs

  11. Pingback: blazing trader review

  12. Pingback: 안전놀이터

  13. Pingback: fun88

  14. Pingback: Matt Erausquin Consumer Litigation Associates

  15. Pingback: fake omega seamaster

  16. Pingback: afro wig

  17. Pingback: rolex replica

  18. Pingback: diamond painting

  19. Pingback: DevSecOps Services

  20. Pingback: replica watch

  21. Pingback: cheap sex doll

  22. Pingback: best rolex replicas

  23. Pingback: Digital transformation

  24. Pingback: 꽃계열 개나리

  25. Pingback: sextuplets uk

  26. Pingback: replica rolex gmt history

  27. Pingback: kardinal stick

  28. Pingback: Glo Carts

  29. Pingback: 셔츠룸

  30. Pingback: dumps store 2022

  31. Pingback: sbo

  32. Pingback: Oregon mushroom dispensary​

  33. Pingback: sbobet

  34. Pingback: is willy wonka real

  35. Pingback: แทงบอล

Leave a Reply

Your email address will not be published.

11 − ten =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us