ಕನ್ನಡ

ಅಂಡಾಶಯದ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುವ ರಾಸಾಯನಿಕ ಸಂಯುಕ್ತವನ್ನು ಪತ್ತೆ ಮಾಡಿದ ವಿಜ್ಞಾನಿಗಳು

ಪ್ರಮಾಣಿತ ರಾಸಾಯನಿಕ ಚಿಕಿತ್ಸೆ(chemotherapy)ಗಿಂತಲೂ ಫಲಕಾರಿಯಾಗಬಹುದಾದ ರಾಸಾಯನಿಕ ಸಂಯುಕ್ತವೊಂದನ್ನು ಷೆಫೀಲ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೊಸ ಸಂಶೋಧನೆಯ ಮೂಲಕ ಪತ್ತೆ ಮಾಡಿದ್ದಾರೆ.

ಬಹಳಷ್ಟು ಕ್ಯಾನ್ಸರ್ ಗೆಡ್ಡೆಗಳನ್ನು ಶಮನಗೊಳಿಸಲು ರಾಸಾಯನಿಕ ಚಿಕಿತ್ಸೆಯು ಪ್ರಾಥಮಿಕ ಚಿಕಿತ್ಸೆಯಾಗಿದ್ದು, ಫಲಕಾರಿಯಾಗಿರುವುದೂ ಉಂಟು. ಆದರೆ, ಸಿಸ್ಪ್ಲಾಟಿನ್‌ನಂತಹ ಪ್ರಾಥಮಿಕ ರಾಸಾಯನಿಕ ಚಿಕಿತ್ಸಾ ಔಷಧಿಗೂ ಕೂಡ, ಹಲವು ಕ್ಯಾನ್ಸರ್‌ಗಳು ಸಹಜವಾಗಿಯೂ ಪ್ರತಿರೋಧ ಒಡ್ಡುತ್ತವೆ, ಅಥವಾ ಪ್ರತಿರೋಧ ಒಡ್ಡಲಾರಂಭಿಸುತ್ತವೆ.

ಚಿಕಿತ್ಸೆಯನ್ನು ಪ್ರತಿರೋಧಿಸುವಂತಹ ಕ್ಯಾನ್ಸರ್‌ಗಳ ವಿರುದ್ಧ ಫಲಕಾರಿಯಾಗಬಲ್ಲ ಹೊಸ ಔಷಧಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಸಂಶೋಧನೆಯ ವರದಿಯನ್ನು Journal of the American Chemical Society ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.

ಅಧ್ಯಯನದಲ್ಲಿ, ಪ್ರಯೋಗಾಲಯದಲ್ಲಿ ವಿಜ್ಞಾನಿಗಳು ತಯಾರಿಸಿದ ಹೊಸ ರಾಸಾಯನಿಕ ಸಂಯುಕ್ತಗಳನ್ನು ಪ್ರಮಾಣಿತ ಕ್ಯಾನ್ಸರ್ ಚಿಕಿತ್ಸೆಗೂ ಪ್ರತಿರೋಧಿಸುವ ಕ್ಯಾನ್ಸರ್‌ ಕೋಶಗಳ ಮೇಲೆ ಪ್ರಯೋಗಿಸಿದರು. ಸಾಮಾನ್ಯ ಕೋಶಗಳಿಗೆ ಎಷ್ಟು ವಿಷಕಾರಿ ಎಂಬುದನ್ನು ಪರೀಕ್ಷಿಸಲು ಈ ರಾಸಾಯನಿಕ ಸಂಯುಕ್ತಗಳನ್ನು ತೀವ್ರವಲ್ಲದ ಕೋಶಗಳ ಮೇಲೆ ಪ್ರಯೋಗಿಸಿದರು.

ತೀವ್ಯವಲ್ಲದ ಕೋಶಗಳ ಮೇಲೆ ದುಷ್ಕರಿಣಾಮ ಬೀರದ, ಆದರೆ ಪ್ರಮಾಣಿತ ಚಿಕಿತ್ಸೆಗೆ ವಾಸಿಯಾಗದ ಕ್ಯಾನ್ಸರ್ ಕೋಶಗಳ ಮೇಲೆ ಈ ರಾಸಾಯನಿಕ ಸಂಯುಕ್ತವು ಪ್ರಭಾವ ಬೀರಿದ್ದನ್ನು ಗಮನಿಸಿದರು.

ಪ್ರೊ. ಜಿಮ್ ಥಾಮಸ್ ಹೇಳುವಂತೆ, ಸುಮಾರು ೨೦%ರಷ್ಟು ಕ್ಯಾನ್ಸರ್ ಕೋಶಗಳು, ಕೋಶ ಮರಣ ಪ್ರಕ್ರಿಯೆ ಆರಂಭಿಸುವ ಆಂತರಿಕ ಸೂಚನೆಗಳನ್ನು ಈ ಕ್ಯಾನ್ಸರ್ ಕೋಶಗಳು ಕಡೆಗಾಣಿಸಿ, ಸಾಮಾನ್ಯ ಚಿಕಿತ್ಸೆಗಳಿಗೆ ಪ್ರತಿರೋಧ ಒಡ್ಡಲಾರಂಭಿಸುತ್ತವೆ. ಈ ರೀತಿಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಂತಹ ರಾಸಾಯನಿಕ ಸಂಯುಕ್ತವನ್ನು ನಾವು ಪತ್ತೆ ಮಾಡಿದ್ದೇವೆ.

ಇದು ರಾಸಾಯನಿಕ ಚಿಕಿತ್ಸೆಗೆ ಬಳಸಲಾಗುವ ರಾಸಾಯಿಕ ಸಂಯುಕ್ತಗಳಂತೆ ಸಮರ್ಥ, ಆದರೆ ಚಿಕಿತ್ಸೆಗೆ ಪ್ರತಿರೋಧ ಒಡ್ಡುವ ಕ್ಯಾನ್ಸರ್ ಕೋಶಗಳ ವಿರುದ್ಧವೂ ಪರಿನಾಮಕಾರಿಯಾಗಿದೆ ಎಂದು ವಿವರಿಸಿದರು. ಇದು ಅಂಡಾಶಯದ ಕ್ಯಾನ್ಸರ್‌ ಚಿಕಿತ್ಸೆಗೆ ಬಹಳ ಉಪಯುಕ್ತವಗಲಿದೆ ಎಂದು ಪ್ರೊ ಥಾಮಸ್ ಹೇಳಿದರು.

38 Comments

38 Comments

  1. Pingback: 안전카지노

  2. Pingback: Anxiety Relief

  3. Pingback: cute bulldog puppies for sale in canada

  4. Pingback: fake rolex pearlmaster ladies

  5. Pingback: dang ky 188bet

  6. Pingback: Best vape pens

  7. Pingback: pinewswire.net

  8. Pingback: Digital Transformation companies

  9. Pingback: Devops

  10. Pingback: mơ thấy đồ ăn

  11. Pingback: pengeluaran hk 2020

  12. Pingback: Read More

  13. Pingback: Regression Testing

  14. Pingback: cbd for anxiety

  15. Pingback: kocioł parowy

  16. Pingback: website here

  17. Pingback: canlı bahis sitesi

  18. Pingback: fake rolex

  19. Pingback: Buycannabinoidssales.com is one of the largest suppliers of high quality Research Chemicals in Canada.

  20. Pingback: https://www.fraternelle-de-tigy.fr/images/banners/2021/How-Do-Tell-A-Real-How-To-Tell-A-Fake-Cartier-Watch-From-A-Real-One-From-Card.html

  21. Pingback: Home Valueation

  22. Pingback: คาสิโนออนไลน์เว็บตรง

  23. Pingback: Anonymous

  24. Pingback: arizona organix

  25. Pingback: FUL

  26. Pingback: nova88

  27. Pingback: passive income streams

  28. Pingback: ไลน์ เงินด่วน

  29. Pingback: sbobet

  30. Pingback: บาคาร่าเว็บตรง

  31. Pingback: jettes un coup d'oeil à

  32. Pingback: where to buy psilocybin denver​

  33. Pingback: maryland blue crab

  34. Pingback: visit the website

  35. Pingback: Buy Albino Penis Envy Mushrooms For sale Melbourne

Leave a Reply

Your email address will not be published.

7 + seven =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us