ಕನ್ನಡ

ಸಣ್ಣ ಮತ್ತು ಅತಿ ಸಣ್ಣ ರೈತರಿಗಾಗಿ “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ” ಘೋಷಣೆ

ಭಾರತ ಸರ್ಕಾರವು ಸಣ್ಣ ಹಾಗೂ ಅತಿ ಸಣ್ಣ ರೈತರ ಆಧಾಯ ವೃದ್ದಿಸಲು “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ” (PM-KISAN) ಯೋಜನೆಯನ್ನು ಘೋಷಿಸಿದೆ.

ಈ ಘೋಷಣೆಯನ್ನು ಪತ್ರ ಸಂಖ್ಯೆ No1-1/2019 Credit, ದಿನಾಂಕ: ೦೧-೦೨-೨೦೧೯ರಂದು ಘೋಷಿಸಲಾಯಿತು.

ಸದರಿ ಯೋಜನೆಯಡಿ ೨ ಹೆಕ್ಟೆರಿಗಿಂತ ಕಡಿಮೆ ಭೂಮಿಯನ್ನು ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ ೩ ಕಂತುಗಳಲ್ಲಿ  ವಾರ್ಷಿಕವಾಗಿ ಒಟ್ಟು ೬,೦೦೦ ರೂಪಾಯಿಗಗಳನ್ನು ನೀಡಲು ಸರ್ಕಾರವು ಉದ್ದೇಶಿಸಿದೆ. ಅರ್ಹ ಪಲಾನುಭವಿಗಳು ರೈತರ ಪಟ್ಟಿಯನ್ನು ಆಯಾ ಗ್ರಾಮ ಪಂಚಾಯತಿಗಳಲ್ಲಿ ಶೀಘ್ರವಾಗಿ ಪ್ರಕಟಿಸಲಾಗುವುದು.

ಸದರಿ ಸಂಭಾವ್ಯ ಅರ್ಹ ಪಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾಮಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ. ಹೆಸರು ನೊಂದಾವಣಿಯಾಗದ ರೈತರು “ಅನುಬಂದ ಡಿ” ಅರ್ಜಿಯನ್ನು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದು ಅರ್ಜಿಯನ್ನು ಸಮಯವಕಾಶ ಕಡಿಮೆ ಇರುವ ಕಾರಣ ಬೇಗ ಸಲ್ಲಿಸಬೇಕಾಗಿ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

ರೈತರು ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಲಾದ ಅಂತರಜಾಲತಾಣಕ್ಕೆ ಭೇಡಿ ನೀಡಬಹುದು. ಫಲಾನುಭವಿ ರೈತರ ಹೆಸರುಗಳನ್ನು ಈ ಅಂತರಜಾಲತಾಣಕ್ಕೆ ಸೇರಿಸಲು ಕೊನೆಯ ದಿನಾಂಕ ೨೫ ಫೆಬ್ರುವರಿ ೨೦೧೯.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಂತರಜಾಲತಾಣ ಇಲ್ಲಿದೆ: http://www.pmkisansammannidhi.in/

30 Comments

30 Comments

 1. Pingback: press release distribution of press release

 2. Pingback: Medium Mireille

 3. Pingback: 안전바카라

 4. Pingback: guaranteed ppc reviews

 5. Pingback: digital marketing agency Hong Kong

 6. Pingback: huong dan 188bet

 7. Pingback: omega replica

 8. Pingback: Small child

 9. Pingback: cung thiên bình hợp với cung nào

 10. Pingback: Digital transformation

 11. Pingback: buy ruger long guns online

 12. Pingback: CI-CD

 13. Pingback: sex doll shop chubby head

 14. Pingback: bandar togel terpercaya

 15. Pingback: 비투비홀덤

 16. Pingback: 5d diamond painting

 17. Pingback: forex robots

 18. Pingback: critical thinking

 19. Pingback: https://www.norxpharma.org

 20. Pingback: best instagram captions and quotes

 21. Pingback: liquid lsd for sale

 22. Pingback: สล็อตเว็บตรง

 23. Pingback: digital transformation strategy

 24. Pingback: scooter rental in new orleans

 25. Pingback: 레깅스룸

 26. Pingback: De quelle manière rehausser sa côte de prêt ? - Global créditComment augmenter sa côte de crédit ? - Global Crédit

 27. Pingback: Buy Steroids

 28. Pingback: prodentim reviews

Leave a Reply

Your email address will not be published.

one × 4 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us