ಕನ್ನಡ

“ವಿವಿಧ ತಲೆಮಾರುಗಳ ಉದ್ಯೋಗಿಗಳುಳ್ಳ ಕಾರ್ಯಸ್ಥಳದಲ್ಲಿ ಆಯಾ ಉದ್ಯೋಗಿಯ ಸಂತಸ ಸ್ಥಿತಿಯು ಸಂಬಳದಷ್ಟೇ ಮುಖ್ಯ”

“ವಿವಿಧ ತಲೆಮಾರಿನವರು ಒಂದು ಉದ್ದಿಮೆಯಲ್ಲಿ ಉದ್ಯೋಗಿಗಳಾಗಿರುವಾಗ ಅವರವರ ಅದ್ಯತೆಗಳು ಬೇರೆ ಬೇರೆ ತರಹ ಇರುತ್ತವೆ. ಒಬ್ಬರಿಗೆ ಪುಸ್ತಕ ಕೊಳ್ಳಲು ಉಡುಗೊರೆಯ ಕೂಪನ್ ದೊರೆತಾಗ ಸಂತಸಪಟ್ಟರೆ, ಇನ್ನೊಬ್ಬರಿಗೆ ಚಲನಚಿತ್ರ ವೀಕ್ಷಿಸುವ ಟಿಕಟ್ ಕೂಪನ್ ಸಿಕ್ಕಲ್ಲಿ ಸಂತಸ ಪಡುತ್ತಾರೆ, ಮತ್ತೊಬ್ಬರು ಉಪಾಹಾರ ಮಂದಿರ ಅಥವಾ ಮಧುಶಾಲೆಯ ಕೂಪನ್ ಸಿಕ್ಕಾಗ ಖುಷಿ ಪಡುತ್ತಾರೆ. ನೀವು ನಿಮ್ಮ ಉದ್ಯೋಗಿಗೆ ಎಷ್ಟು (ವೇತನ) ನೀಡುತ್ತೀರಿ ಎನ್ನುವುದು ಲೆಕ್ಕಕ್ಕೆ ಬರುವಂತೆಯೇ, ಆ ಉದ್ಯೋಗಿಗೆ ಅದರ ಬಗ್ಗೆ ಹೇಗನಿಸುತ್ತದೆ ಎಂಬುದೂ ಸಹ ಲೆಕ್ಕಕ್ಕೆ ಬರುತ್ತದೆ. ವಯಸ್ಸು, ಲಿಂಗ ಮತ್ತು ತಲೆಮಾರಿನ ಆಧಾರದ ಮೇಲೆ ಸಂತಸದ ಸ್ಥಿತಿ ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನವಾಗಿರುತ್ತದೆ” ಎಂದು ಐಐಎಂ ಲಕ್ನೋ ನೊಯಿಡಾ ವಿಭಾಗದ ಅಂದಿನ ಸಂಸ್ಥಾಪಕ ಡೀನ್ ಡಾ. ಜಿತೇಂದ್ರ ದಾಸ್ ಅಭಿಪ್ರಾಯ ಪಟ್ಟರು.

ಡಾ. ಜಿತೇಂದ್ರ ದಾಸ್ ಈಗ ಹೊಸ ದೆಹಲಿಯ ಫೋರ್ ವ್ಯವಸ್ಥಾಪನಾ ವಿದ್ಯಾಲಯದ (FORE School of Management) ನಿರ್ದೇಶಕರಾಗಿದ್ದಾರೆ.

ಅವರು ಮಾನವ ಸಂಪನ್ಮೂಲ ಶೃಂಗಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ನಡೆದ ಈ ಶೃಂಗಸಭೆಯಲ್ಲಿ ವಿವಿಧ ತಲೆಮಾರಿನ ಉದ್ಯೋಗಿಗಳು ಮತ್ತು ಅವರ ಆದ್ಯತೆಗಳು, ಮನೋಭಾವಗಳು ಮತ್ತು ಹಲವು ಸಂಬಂಧಿತ ವಿಚಾರಗಳನ್ನು ಚರ್ಚಿಸಲಾಯಿತು. ಕೆಳಗಿನ ಅಂಶಗಳು ಪ್ರಮುಖ ಚರ್ಚಾವಸ್ತುವಾದವು:

  • ತಲೆಮಾರು-ಸ್ನೇಹಿ ಸಿ ಅಂಡ್ ಆರ್‌ (C & R) ರೂಪರೇಖೆಗಳ ರಚನೆ
  • ಉದ್ಯೋಗಿಗಳಿಗೆ ನೀಡಲಾಗುವ ‘ಬಹುಮಾನ’ಗಳನ್ನು ಸಾಮಾನ್ಯೀಕರಣಗೊಳಿಸದೆ, ಆ ಉದ್ಯೋಗಿಯ ತಲೆಮಾರು, ಆದ್ಯತೆ, ಲಿಂಗವನ್ನು ಆಧರಿಸಿ, ಅದಕ್ಕೆ ತಕ್ಕಂತೆ ನೀಡುವುದು
  • ಉದ್ದಿಮೆದಾರ ಮತ್ತು ಉದ್ಯೋಗಿಯ ದೃಷ್ಟಿಕೋನದಲ್ಲಿನ ವ್ಯತ್ಯಾಸಗಳನ್ನು ಗಮನಿಸಿ ಅದರಂತೆ ನೀತಿಗಳನ್ನು ರಚಿಸುವುದು

ಅಲ್ಲದೇ, ವೇತನದ ಮೇಲೆ ಪ್ರಭಾವ ಬೀರುವ ಕಾರಣಗಳು, ಸರ್ಕಾರಿ ನಿಬಂಧನೆಗಳು, ಸಾಮಾಜಿಕ ಭದ್ರತೆ, ಸಾಮಾಜಿಕ ಬದಲಾವಣೆ ಮತ್ತು ಜನವಿವರಣೆ ವಿಷಯಗಳನ್ನೂ ಸಹ ಚರ್ಚಿಸಲಾಯಿತು. ಆಯಾ ಸಂಬಂಧಿತ ಕ್ಷೇತ್ರಗಳಲ್ಲಿ ಪರಿಣತರಾದ ಭಾಷಣಕಾರರು ಚರ್ಚಿಸಿದರು.

ಚಿತ್ರ ಕೃಪೆ: FORE School of Management, Delhi

35 Comments

35 Comments

  1. Pingback: Fake watches

  2. Pingback: fake watches

  3. Pingback: fun88.viet

  4. Pingback: huong dan 188bet

  5. Pingback: old facebook design

  6. Pingback: bitcoin era

  7. Pingback: is axiolabs still in business

  8. Pingback: 안전놀이터

  9. Pingback: https://ppgtechs.com/usa/computer-repair/al/eufaula/

  10. Pingback: dewajitu

  11. Pingback: automated smoke testing

  12. Pingback: www.richardmillereplica.it

  13. Pingback: replica breitling watches with diamonds

  14. Pingback: diamond painting

  15. Pingback: Reputation Management consultancy

  16. Pingback: อาหารหารเสริม Nona78

  17. Pingback: Ladies fob watchimitation new tag carreras shock replica watches

  18. Pingback: 파워볼사이트

  19. Pingback: nova88

  20. Pingback: providing live cc

  21. Pingback: dumps shop legit 2022

  22. Pingback: buy fn guns for sale

  23. Pingback: sbobet

  24. Pingback: maxbet

  25. Pingback: boat rental Miami with Captain

  26. Pingback: บาคาร่าเว็บตรง

  27. Pingback: คาสิโนออนไลน์

  28. Pingback: click here

  29. Pingback: สินเชื่อโฉนดที่ดินเปล่า

  30. Pingback: 홀덤사이트

  31. Pingback: weed delivery toronto

  32. Pingback: Anavar Vorher Nachher

  33. Pingback: ephedra sinica tea for sale

  34. Pingback: go x scooters

  35. Pingback: this

Leave a Reply

Your email address will not be published.

nine + 3 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us