ಕನ್ನಡ

ಭಾರತದ ಪ್ರತಿಯೊಬ್ಬ ಪ್ರಜೆಗೂ ಭಾರತೀಯ ಸೇನಾ ಪಡೆಗಳ ಕಿವಿಮಾತು

ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನ ಹಿಂದೆಯೇ, ಪಾಕ್-ಪ್ರಚೋದಿತ ಸೈಬರ್ ಅಪಪ್ರಚಾರ (propaganda) ಕೂಡ ಅಂತರಜಾಲದಲ್ಲಿ ವಿಪರೀತವಾಗಿ ಹಎಚ್ಚಿದೆ.

ಈ ಹಿನ್ನೆಲೆಯಲ್ಲಿ ಯುದ್ಧದ ಸ್ಥಿತಿಯಲ್ಲಿ ಉತ್ತಮ ಪ್ರಜೆಯಾಗಿ ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬ ಬಗ್ಗೆ ನಮ್ಮ ದೇಶದ ರಕ್ಷಣಾ ಇಲಾಖೆಯು ನಿರ್ದೇಶನವೊಂದನ್ನು ಬಿಡುಗಡೆ ಮಾಡಿದೆ.

ಏನು ಮಾಡಬಾರದು?

 • ಯಾವುದೇ ಸೈನಿಕರ ವೀಡಿಯೊ, ಭಾವಚಿತ್ರ, ಭದ್ರತಾ ಪಡೆ ಅಥವಾ ಸಂಸ್ಥೆಗಳು, ಯುದ್ಧೋಪಕರಣಗಳ ಸಾಗಣೆಗೆ ಸಂಬಂಧಿಸಿದ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ.
 • ಯಾವುದೇ ವಿಚಾರವನನ್ನು ಪ್ರಮಾಣೀಕರಿಸಿಕೊಳ್ಳದೆ ಸಾಮಾಜಿಕ ಜಾಲತಾಣದಲ್ಲಿ ಮರುಹಂಚಬೇಡಿ.

ಏನು ಮಾಡಬೇಕು?

 • ಭರತ-ವಿರೋಧಿ ಹಾಗೂ ಮಾರಕವಾದ ವೀಡಿಯೊ, ಚಿತ್ರ ಅಥವಾ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದರೆ ಪೊಲೀಸರಿಗೆ ದೂರು ನೀಡಿ.
 • ನಮ್ಮ ಸೇನೆಯ ತಂತ್ರಗಳೆಲ್ಲವನ್ನೂ ತಿಳಿದುಕೊಳ್ಳಬೇಕು ಎಂಬ ಪ್ರಯತ್ನ ಬೇಡ. ಬದಲಿಗೆ, ನಮ್ಮ ದೇನೆ ನಿಮ್ಮನ್ನು ಸುರಕ್ಷಿತವಾಗಿಡಲಿದೆ ಎಂಬ ಬಗ್ಗೆ ವಿಶ್ವಾಸವಿಟ್ಟುಕೊಳ್ಳಿ.
15 Comments

15 Comments

 1. Pingback: sbobet

 2. Pingback: rolex yacht-master ii white dial mens watch replica 116681

 3. Pingback: odeda.pw

 4. Pingback: เงินด่วนนอกระบบ 30 นาที สุรินทร์

 5. Pingback: Tattoo Supplies

 6. Pingback: CBD Oil

 7. Pingback: nu golf thu xinh dep

 8. Pingback: 안전공원

 9. Pingback: cum sa faci

 10. Pingback: legit dumps shop

 11. Pingback: DevSecOps solutions

 12. Pingback: cheap thick sex doll

 13. Pingback: buy dumps with pin

 14. Pingback: aco cornhole boards

 15. Pingback: dewa jitu

Leave a Reply

Your email address will not be published.

6 + 13 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us