ಇಂದು (08-06-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರುಉದ್ಯೋಗ ಖಾತ್ರಿ ಕೆಲಸ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟ (20-04-2020) ತ್ಯಾಗರ್ತಿಯ ಉಮೇಶ್ ರವರ ಮನೆಗೆ ಭೇಟಿ ನೀಡಿ ಪತ್ನಿ ಶಿಲ್ಪಾ ಉಮೇಶ್ ರವರಿಗೆ...
ಮಲೆನಾಡಿನ ಸ್ವದೇಶಿ ಉಪಹಾರಗಳು ಅಡುಗೆ ಮನೆಗಳು ಮೇಲ್ದಜೆ೯ಗೆ ಏರಿದ೦ತೆ ನಾಪತ್ತೆ ಆಗುತ್ತಿದೆ.ಜೋಳದ ರೊಟ್ಟಿ ರಾಗಿ ರೊಟ್ಟಿ ಉತ್ತರ ಕನಾ೯ಟಕದ ನಿತ್ಯದ ಮೆನು ಊಟದಲ್ಲಿ ಈಗಲೂ ಮುಂದುವರಿದಿದೆ, ಮಲೆನಾಡಿನ ಅಕ್ಕಿ ರೊಟ್ಟಿಗಳಲ್ಲಿ...
ಶಾಲೆ ಮೊದಲಾ?ಕೊರಾನಾ ನಿಮೂ೯ಲನೆ ಮೊದಲಾ? 10 ವಷ೯ದ ಮಕ್ಕಳನ್ನ ಮನೆಯಿಂದ ಹೊರಬಿಡಬೇಡಿ ಅಂತ ನಮ್ಮ ಸಕಾ೯ರಗಳು ಸೋ೦ಕು ಸಾವಿರದ ಒಳಗೆ ಇದ್ದಾಗ ಹೇಳಿದ್ದನ್ನ ಈಗ ಕೊರಾನ ಸೋಂಕು 2 ಲಕ್ಷ...
By Arun Prasad
ನೂರು ದಿನದ ಲಾಕ್ ಡೌನ್ ಕೇ೦ದ್ರ ಸಕಾ೯ರದ ಗುರಿ. “ಮುಂದಿನ 15 ದಿನದಲ್ಲಿ ಇವತ್ತಿನ ರೋಗ ಪೀಡಿತರ ಸಂಖ್ಯೆ ದ್ವಿಗುಣವಾಗದಿದ್ದರೆ ಕೊರಾನಾ ನಿಯOತ್ರಣದಲ್ಲಿ ಇದೆ ಅಂತ ಬಾವಿಸ ಬಹುದಾ? ಎಲ್ಲಾ...
ಇಂದು (31-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಲಾಕ್ ಡೌನ್ ನಿಂದ ತೀವ್ರ ಸಂಕಷ್ಟ ಅನುಭವಸುತ್ತಿರುವ ಬಡವರಿಗೆ ಆಹಾರದ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್,ಗಣೇಶ್ ಪ್ರಸಾದ್, ವಿನಾಯಕ್ ರಾವ್, ಶ್ರೀಮತಿ...
ಇಂದು (27-05-2020) ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ನವರು ಶಾಸಕರಾದ ಶ್ರೀ ಹೆಚ್.ಹಾಲಪ್ಪನವರುಸಾಗರ ತಾ. ಚಿಪ್ಪಳಿ ಗ್ರಾಮದ ಆನೆಸೊಂಡಿಲು ಕೆರೆ ಕಾಮಗಾರಿ ವೀಕ್ಷಿಸಿ ಸಸಿ ನೆಟ್ಟು, ಹುಲಿಮನೆ ತಿಮ್ಮಪ್ಪ...
ಇಂದು (29-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಡಿ.ಸಿ.ಎಂ (ಐ.ಟಿ-ಬಿ.ಟಿ ಸಚಿವರು) ಶ್ರೀ ಅಶ್ವಥ್ ನಾರಾಯಣ್ ರವರನ್ನು ಭೇಟಿಯಾಗಿ ಕೊರೋನ ಪ್ರಯುಕ್ತ Work from home ನಲ್ಲಿ ಗ್ರಾಮೀಣ ಭಾಗಗಳಲ್ಲಿ...
ಕೊರಾನಾ ನಿಯ೦ತ್ರಣ ಮತ್ತು ಮುಖ್ಯಮ೦ತ್ರಿ ಗಾದಿ. ಜನವರಿ ತಿಂಗಳಲ್ಲೇ ಯಡೂರಪ್ಪರ ವಿರುದ್ದ ಬಂಡಾಯ ಅಂತಿಮ ಹಂತ ತಲುಪುವ ಕ್ಷಣಗಣನೆಯ ಹಂತ ತಲುಪಿತ್ತು, ಹೊಸ ಮುಖ್ಯಮ೦ತ್ರಿ ನೇಮಕ ಮತ್ತು ಹೊಸ ಮಂತ್ರಿ...
ಗುಜರಾತಿನ ಕರಾವಳಿಯಿ೦ದ ಕೇರಳ ಕರಾವಳಿವರೆಗೆ ಗೋವಾ ಕನಾ೯ಟಕ ರಾಜ್ಯ ಸೇರಿ ಈ ಕೆಂಪು ಕಲ್ಲು (ಜಂಬಿಟ್ಟಿಗೆ / ಇಂಗ್ಲೀಷ್ ನಲ್ಲಿ Latreat stone) ಸ್ಥಳಿಯವಾಗಿ ಸುಲಭವಾಗಿ ಸಿಗುವ ಕಲ್ಲು, ಇದರಿಂದ...