ಮೈಮರೆತೀರಾಜೋಕೆ ಇವತ್ತಿನಕೊರಾನಾಅOಕಿಅOಶ_ನೋಡಿ 24 ಗಂಟೆ ಅವದಿಯಲ್ಲಿ ಈ ಸೋ೦ಕು 4885 ಜನರಿಗೆ ಹರಡಿದೆ.24 ಗಂಟೆ ಅವದಿಯಲ್ಲಿ ಭಾರತದಲ್ಲಿ 892 ಜನ ಕೊರಾನದಿಂದ ಮೃತರಾಗಿದ್ದಾರೆ.#ಕನಾ೯ಟಕದಲ್ಲಿ ಇವತ್ತಿನವರೆಗೆ ಸೋ೦ಕು 701 ಜನರಿಗೆ ಹರಡಿದೆ....
ಇಂದು (05-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರುಸಾಗರದ ಭದ್ರಕಾಳಿ ಸಭಾಭವನದಲ್ಲಿ ಸ್ಕೂಲ್ ವಾಹನ (ಓಮಿನಿ) ಮಾಲೀಕರಿಗೆ, ಚಾಲಕರಿಗೆ, ಹಾಗೂ ಮುದ್ರಣ ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ...
ನಲವತ್ತುದಿನಇಡೀದೇಶಸಂಪೂಣ೯ಪಾನನಿಶೇದಆಚರಿಸಿದ್ದುಸಣ್ಣಸ೦ಗತಿಅಲ್ಲ ಆನ್ ಲೈನ್ ಮಧ್ಯಮಾರಾಟದ ಬಗ್ಗೆ ಯೋಚಿಸಲು ಇದು ಸಕಾಲ. ಮದ್ಯ Essential ಅಥವ Non Essential ಎನ್ನುವ ತೀಮಾ೯ನ, ಚಚೆ೯ ಏನೇ ಇರಲಿ ಆದರೆ ಇಡೀ ದೇಶದಲ್ಲಿ 40...
ಇಂದು (03-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರುಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (ಕೋವಿಡ್-19) ನೀಡಿದ 2 ಲಕ್ಷ ರೂ ಗಳ ಚೆಕ್...
ಇಂದು (03-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರುಹೊಸನಗರದಲ್ಲಿ ಗೃಹ ರಕ್ಷಕ ಸಿಬ್ಬಂದಿಯವರಿಗೆ ಮತ್ತು ಸವಿತಾ ಸಮಾಜದವರಿಗೆ ಆಹಾರದ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಸುರೇಶ್ ಸ್ವಾಮಿರಾವ್, ತಾ.ಪಂ ಸದಸ್ಯರಾದ...
ಕೊರಾನಾಲಾಕ್ಡೌನ್ಡೈರಿ_2020 ಲೆಟರ್ನOಬರ್_29ದಿನಾ೦ಕ3ಮೇ_2020 ಕೊರಾನಾಲಾಕ್ಡೌನ್ಮೂರನೇಹoತದಮುಕ್ತಾಯದಅOತಿಮದಿನಪ್ರಖ್ಯಾತಕವಿನಿಸಾರ್ಅಹಮದ್ಇಹಲೋಕ_ತ್ಯಜಿಸಿದ್ದಾರೆ. ನಿತ್ಯೋತ್ಸವ ಖ್ಯಾತಿಯ ಕವಿ ನಿಸಾರ್ಅಹಮದರಿಗೆ” ಜೋಗದ ಸಿರಿ ಬೆಳಕಿನಲ್ಲಿ ..ತುಂಗೆಯ ತೆನೆ ಬಳುಕಿನಲ್ಲಿ…ನಿತ್ಯ ಹರಿಧ್ವಣ೯ ವನದ ತೇಗ ಗಂದ ತರುಗಳಲ್ಲಿ…ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ “ಎಂದು...
ಇಂದು (01-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರುಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಸೋಮವಾರದಿಂದ ಲಾಕ್ ಡೌನ್ ನಿಯಮಾನುಸಾರ ಜವಳಿ ಅಂಗಡಿ, ಕಟ್ಟಡ ಸಾಮಗ್ರಿಗಳು,ಹಾಗೂ ಗೃಹೋಪಯೋಗಿ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು...
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರ ಕಾವೇರಿ ನಿವಾಸಕ್ಕೆ ಹೊಸ ಅತಿಥಿಗಳು ಬಂದಿದ್ದಾರೆ.ಯಲಹಂಕ ಶಾಸಕರಾದ ವಿಶ್ವನಾಥ್ ಅವರು, ಮಾನ್ಯ ಮುಖ್ಯಮಂತ್ರಿಗಳಿಗೆ ಗಿರಿ ತಳಿಯ ಒಂದು ಹಸು, ಒಂದು ಎತ್ತು...
ಈ ಕೊರಾನಾ ಸಂಕಷ್ಟದಲ್ಲಿ ನೆನಪಾಗುತ್ತಾರೆ ಮಣಿಪಾಲ್ ಸಂಸ್ಥೆ ಕಟ್ಟಿದ ದೂರ ದೃಷ್ಟಿಯ ಅರೋಗ್ಯದಾತ. ನಿನ್ನೆ 30 ಏಪ್ರಿಲ್ ಡಾ.ಟಿ.ಎಂ.ಎ ಪೈ ಅವರ ಹುಟ್ಟುಹಬ್ಬ ಅವರು 1970 ರ ದಶಕದಲ್ಲಿ ಸ್ಥಾಪಿಸಿದ...
ಭಾರತನವೀಕರಣಗೊಂಡುಮುOದಿನದಿನದಲ್ಲಿಬಲಿಷ್ಟ್ಭಾರತಆಗಿಹೊರಹೊಮ್ಮಲಿದೆ. ಕೊರಾನಾ ವೈರಸ್ ಇನ್ನೆಷ್ಟು ದಿನ ಅಥವ ತಿಂಗಳು ನಮ್ಮನ್ನ ಕಾಡಬಹುದು? ಅದಕ್ಕೂ ಒಂದು ಕೊನೆ ಇರಲೇಬೇಕಲ್ಲ? ಮುಂದಿನ ಆಗಸ್ಟ್ ಒಳಗೆ ಇಡೀ ದೇಶ ಕೊರಾನ ಮುಕ್ತ ಆಗೇ ಆಗುತ್ತದೆಂಬ...