ಕೊರಾನಾ ಬರಲಿ ಬಿಡಲಿ ಸತ್ತರೂ ಚಿOತೆಯಿಲ್ಲ ಊರು ಮುಟ್ಟಬೇಕು. Homesickness ಯಾವ ರೀತಿ ಮನುಷ್ಯನನ್ನ ಮಾಡುತ್ತದೆ ಎಂಬುದಕ್ಕೆ ಮನಶಾಸ್ತ್ರದಲ್ಲಿ ಹೆಚ್ಚಿನ ವಿವರ ಇರಬಹುದು.ಎಲ್ಲಾ ವ್ಯವಸ್ಥೆ ಇದ್ದಾಗ ಈ ಭಯ ಇದ್ದಿರಲಿಲ್ಲ,...
1992ರಲ್ಲಿ ನಾಗತೀಹಳ್ಳಿ ನಿದೇ೯ಶನದ ಉOಡೂಹೋದ ಕೊಂಡುಹೋದ ಸಿನಿಮಾಕ್ಕೆ ನನ್ನ ಬಸ್ಸು ಬಳಸಿಕೊಂಡ ನೆನಪು.ರಿಪ್ಪನ್ ಪೇಟೆಯ ಮೆಡಿಕಲ್ ಶಾಪ್ ಮಾಲಿಕರಾದ ಸ್ವಾಮಿಯವರು ಆ ಕಾಲದಲ್ಲಿ ನಾಗತೀಹಳ್ಳಿ ಚOದ್ರಶೇಖರ್ ನಿದೇ೯ಶನದಲ್ಲಿ ಅನಂತನಾಗ್ ತಾರಾ...
ಮನೇಯಲ್ಲೇ ನಮಾಜ್ ಮಾಡಿ ರಮ್ಜಾನ್ ಆಚರಿಸಿದ ಮುಸ್ಲಿಂ ಸಮೂದಾಯ. ಹಿಂದೂ ದಮಿ೯ಯರ ಹೊಸ ವಷ೯ದಲ್ಲೇ (ಯುಗಾದಿ) ಕೊರಾನಾ ವೈರಸ್ ಒಕ್ಕರಿಸಿದ್ದರಿಂದ ಯುಗಾದಿ ಸಂಭ್ರಮವಾಗಿ ಆಚರಿಸಲಾಗಲಿಲ್ಲ ಹಾಗಾಗಿ ಯುಗಾದಿ ಖರೀದಿಗಳು ನಡೆಯಲಿಲ್ಲ.ಅಕ್ಷಯ...
ಸಕಾ೯ರ ಅನುಮತಿ ನೀಡಿದರೂ ಸಲೂನ್ ಮಾಲಿಕರು ಸಲೂನ್ ಸೀಲ್ ಡೌನ್ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸವಿತಾ ಸಮಾಜದ ಈ ತೀಮಾ೯ನ ಶ್ಲಾಘನೀಯ.ತಾಲ್ಲೂಕಿನ ಎಲ್ಲಾ ಸಲೂನ್ ಗಳು ಮೇ...
ಇಂದು (19-05-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಮಾಜಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪ ನವರೊಂದಿಗೆ ಸಾಗರದ ಗಣಪತಿ ಕೆರೆ ಪಕ್ಕದಲ್ಲಿ 150 ಅಡಿ ಎತ್ತರದ 365 ದಿನ ಹಾರಾಡಲ್ಪಡುವ...
ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರುನಾಳೆ ಮದ್ಯಾಹ್ನ 12 ಗಂಟೆಗೆ ಸಾಗರದ ಗಣಪತಿ ಕೆರೆ ಪಕ್ಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ, 150 ಅಡಿ ಎತ್ತರದ 365 ದಿನ ಹಾರಾಡಲ್ಪಡುವ ತ್ರಿವರ್ಣ ಧ್ವಜ ಸ್ತಂಭ...
ಲಾಕ್ ಡೌನ್ 4 ಕೊರಾನ ಹರಡಲು ಫ್ರೀಪಾಸ್. ಇಷ್ಟು ದಿನದ ನಿಯOತ್ರಣ ಮುಂಜಾಗೃತೆಯನ್ನ ಅಪಹಾಸ್ಯ ಮಾಡಿದಂತೆ ಲಾಕ್ ಡೌನ್ -4 ರ ವಿನಾಯತಿಗಳು. ಈ ಕಾಯಿಲೆಗೆ ಔಷದಿ ಕಂಡು ಹಿಡಿದಿಲ್ಲ...
4ನೇ ಹಂತದ ಲಾಕ್ ಡೌನ್ ಪ್ರಾರಂಭಸುಮಾರು 2 ತಿಂಗಳ ಕಾಲಾವಕಾಶ ಸಕಾ೯ರ ಸದುಪಯೋಗ ಪಡಿಸಿ ಕೊ೦ಡಿತಾ?. ಈ ಅವದಿಯಲ್ಲಿ ರೋಗಕ್ಕೆ ವ್ಯಾಕ್ಸಿನ್ ಕಂಡು ಹಿಡಿಯಲು ಸಂಶೋದನೆಗೂ ಕಾಲಾವಕಾಶ ಸಿಕ್ಕಿತ್ತು.ಈ ಅವದಿಯಲ್ಲಿ...
ಕಾಮಗಾರಿ ಜೋಗ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಆಕರ್ಷಕ ಜಿ ಪ್ಲೈನ್ ಅಳವಡಿಸಲಾಗುವುದು. ಇದರ ಅಂದಾಜು ವೆಚ್ಚ 78 ಲಕ್ಷದ 50 ಸಾವಿರ ಗಳು. ಸದರಿ ಪ್ಲೈನ್...
ಕಾಮಗಾರಿ ಜೋಗ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಆಕರ್ಷಕ ಜಿ ಪ್ಲೈನ್ ಅಳವಡಿಸಲಾಗುವುದು. ಇದರ ಅಂದಾಜು ವೆಚ್ಚ 78 ಲಕ್ಷದ 50 ಸಾವಿರ ಗಳು. ಸದರಿ ಪ್ಲೈನ್...