ಬೆಂಗಳೂರು ಬಿಟ್ಟರೆ ಶಿವಮೊಗ್ಗದಲ್ಲೇ ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುತ್ತಿವೆ! “ಎರಡು ವರ್ಷಗಳ ಅವಧಿಯಲ್ಲಿ ೧೦ ಕೋಟಿ ರೂಪಾಯಿ ಮೌಲ್ಯದ ೭,೨೭೬ ಲೋಡ್ ಮರಳನ್ನು ವಶಪಡಿಸಿಕೊಂಡಿದ್ದೇವೆ. ಅಕ್ರಮ ಮರಳು ಸಾಗಣೆ ಅರೋಪದ...
ಭಾರತದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರನ್ನು ಅವಮಾನಿಸುವಂತೆ ಮಾತನಾಡಬಾರದು ಎಂದು ಕೇಂದ್ರೀಯ ಸಚಿವ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಠೋರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ಗೆ ಚಾಟಿ ಬೀಸಿದರು. “ರಫೇಲ್ ಒಪ್ಪಂದಕ್ಕೆ...
ಶಿವಮೊಗ್ಗದಲ್ಲಿರುವ ನೆಹರೂ ಕ್ರೀಡಾಂಗಣವು ವಾಯುವಿಹಾರಿಗಳು ಮತ್ತು ಕ್ರೀಡಾಪ್ರಿಯರಿಗೆ ನೆಚ್ಚಿನ ತಾಣ. ಇತ್ತೀಚೆಗೆ ೨೪.೮೫ ಕೋಟಿ ರೂಪಾಯಿ ವೆಚ್ಚದಲ್ಲಿ ಆತ್ಯಾಧುನೀಕರಣಗೊಳ್ಳುತ್ತಿದೆ. ಇದು ಸಂಪೂರ್ಣವಾದೊಡನೆ, ರಾಜ್ಯದಲ್ಲೇ ಅತ್ಯುತ್ತಮ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಪಡೆಯಲಿದೆ....
ಹದಿನಾರನೆಯ ಲೋಕ ಸಭೆಯ ಕೊನೆಯ ಅಧಿವೇಶನದ ಕೊನೆಯ ವಾರ ಇಂದು ಆರಂಭವಾಯಿತು. ಅದರೆ ಕಾಂಗ್ರೆಸ್ ಸದಸ್ಯ ಕೆ ಸಿ ವೇಣುಗೋಪಾಲ್, ಕರ್ನಾಟಕದಲ್ಲಿ “ಅಪರೇಷನ್ ಕಮಲ” ವಿಚಾರವನ್ನು ಚರ್ಚೆಗಾಗಿ ಪ್ರಸ್ತಾಪಿಸಿದರು. ಪ್ರಧಾನಿ...
ಅಕ್ಷಯ ಪಾತ್ರ ಸಂಸ್ಥಾನವು ಭಾರತದ ೧೨ ರಾಜ್ಯಗಳಲ್ಲಿ ೧೪,೦೦೦ಕ್ಕೂ ಹೆಚ್ಚು ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ೧.೭೬ ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಊಟ ಬಡಿಸುತ್ತಾ ಉತ್ತಮ...
“ಕಾರವಾನ್-ಎ-ಅಮನ್” ಎಂಬ ಹೆಸರಿನ ಬಸ್ಸು, ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಹಾಗೂ ಪಾಕಿಸ್ತಾನ-ಅಕ್ರಮಿತ ಕಾಶ್ಮೀರದ ರಾಜಧಾನಿ ಮುಜಫರಾಬಾದ್ ನಡುವೆ ಸಾರಿಗೆ ಸೇವೆ ಸಲ್ಲಿಸುತ್ತಿದೆ. ಪ್ರಯಾಣಿಕರಿಲ್ಲದ ಈ ಬಸ್ಸು ಇಂದು...
ಕುವೈತ್ ವಿಶ್ವದ ಅತ್ಯುದ್ದದ ರಾಷ್ಟ್ರಧ್ವಜವನ್ನು ರಚಿಸಿ ಗಿನ್ನೆಸ್ ದಾಖಲೆ ತನ್ನದಾಗಿಸಿಕೊಂಡಿದೆ. ಧ್ವಜದ ಉದ್ದ ಬರೋಬ್ಬರಿ ೨,೦೧೯ ಮೀಟರುಗಳು. ಗಿನ್ನೆಸ್ ವಿಶ್ವದಾಖಲೆಯಲ್ಲಿ ದಾವೆ ಹೂಡಲು, ೪,೦೦೦ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಮತ್ತು...
ಕೆಲ ವರ್ಷಗಳ ಹಿಂದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರೀಯ ವಿದೇಶ ವ್ಯವಹಾರ ಖಾತೆ ಸಚಿವ ಹಾಗೂ ಹಿರಿಯ ರಾಜಕಾರಣಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಕಾಂಗ್ರೆಸ್ ಪಕ್ಷದೊಂದಿಗಿನ ದಶಕಗಳ...
||ಶ್ರೀ|| ||ಸಂಧ್ಯಾವಂದನೆ ಮಾಡೋಣ||ಬ್ರಾಹ್ಮಣರಾಗಿ ಉಳಿಯೋಣ|| ಲಕ್ಷಲಕ್ಷ ವಿಪ್ರ ಬಾಂಧವರಿಂದ ಕೇವಲ ಮೂರು ನಿಮಿಷಗಳ ಅವಧಿಯ ಆಪದ್ಧರ್ಮ ಮಾನಸಿಕ/ಶಾರೀರಿಕ ತ್ರಿಕಾಲ ಸಂಧ್ಯೋಪಾಸನ ದೀಕ್ಷಾ ಸ್ವೀಕಾರ ಆಂದೋಲನ ಸಂಯೋಜಕರು: ಶ್ರೀ ಶ್ರೀ ಬನ್ನಂಜೆ...
ಪರಮಾಣು ಶಸ್ತ್ರಗಳನ್ನು ವಿಶ್ವದಾದ್ಯಂತ ನಿಷೇಧಿಸಲು ರೆಡ್ ಕ್ರಾಸ್ ಸಂಘಟನೆಗಳು ಕರೆ ನೀಡಿವೆ. ಒಂದು ವೇಳೆ ಯುದ್ಧ ನಡೆದು ಪರಮಾಣು ಶಸ್ತ್ರಗಳನ್ನು ಬಳಸಿದಲ್ಲಿ ಭಾರಿ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿವೆ....