ಮಾನವನು ವ್ಯಾಯಾಮ ಮಾಡುವಾಗ ಉತ್ಪಾದನೆಯಾಗುವ ಅಂತಃಸ್ರಾವವು (ಹಾರ್ಮೊನ್) ಅಲ್ಝೈಮರ್ಸ್ ಕಾಯಿಲೆಯನ್ನು ತಡೆಗಟ್ಟುವಲ್ಲಿ ನೆರವಾಗಬಹುದು ಎಂದು ಅಧ್ಯಯನವೊಂದು ವರದಿ ಮಾಡಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ ವಗೆಲೊಸ್ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ತಜ್ಞರ ಕಾಲೇಜಿನ...
ಬರುವ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿವೆ. ಇದಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಶೀಲಿಸಿ, ಪರಿಷ್ಕರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಚುನಾವಣಾ ಆಯೋಗವು ಮತದಾರರ ವಿವರಗಳನ್ನು...
ಕಳೆದ ವರ್ಷ ಮೇ ತಿಂಗಳಲ್ಲಿ ಚುನಾವಣೆ ನಡೆದ ಬಳಿಕ ಜಾತ್ಯಾತೀತ ಜನತಾ ದಳ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಜುಲೈ ತಿಂಗಳ ಮೊದಲೆನೆಯ ವಾರದಲ್ಲಿ, ಹಣಕಾಸು ಖಾತೆ ತಾವೇ...
ಸಾಮಾನ್ಯವಾಗಿ ಭೂಕಂಪ ಸಂಭವಿಸಿದಾಗ ಪಕ್ಷಿಗಳು ಗದ್ದಲ ಮಾಡುತ್ತಾ ಹಾರುತ್ತವೆ. ದನಕರುಗಳು ಬೆಚ್ಚಿ ಎದ್ದು ಕುಣಿಯುತ್ತವೆ. ನಾಯಿಗಳು ಊಳಿಡುತ್ತವೆ. ಕಾಡುಪ್ರಾಣಿಗಳು ತಮ್ಮ ವಾಸಸ್ಥಾನದಿಂದ ಹೊರಗೋಡುತ್ತವೆ. ಜಿರಲೆಯಂಥ ಹಲವು ಚಿಕ್ಕ ಜೀವಿಗಳಿಗೂ ಭೂಕಂಪ...
ಪಾದ್ರಿಗಳು, ಬಿಷಪ್ಗಳು ಕ್ರೈಸ್ತ ಸನ್ಯಾಸಿನಿಯರ (nuns) ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದನನ್ನು ಪೋಪ್ ಫ್ರಾನ್ಸಿಸ್ ಒಪ್ಪಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಸನ್ಯಾಸಿನಿಯರನ್ನು ಲೈಂಗಿಕ ಗುಲಾಮೆಯರನ್ನಾಗಿ ಇಟ್ಟುಕೊಳ್ಳಲಾಗುತ್ತಿತ್ತು ಎಂದು ಪೋಪ್ ಒಪ್ಪಿಕೊಂಡಿದ್ದಾರೆ. ಆ...
ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿಗಳ ಸರ್ವಶ್ರೇಷ್ಠ ಸಾಧನೆ ಏನು? – ಸಾವಿರಾರು ಲಾರಿ ಲೋಡ್ ಮಣ್ಣು ಸಾಗಿಸಿದ ನಂತರ ಪ್ರಕರಣ ದಾಖಲು ಮಾಡಿಕೊಳ್ಳುವುದು! ತೀರ್ಥಹಳ್ಳಿ: ಇಂದು ಮಲೆನಾಡಿನ ಅರಣ್ಯನಾಶಕ್ಕೆ ಅರಣ್ಯಾಧಿಕಾರಿಗಳೇ ನೇರವಾಗಿ ...
ಕಾವೇರಿ ಬೋಗುಣಿ ಪ್ರದೇಶದಲ್ಲಿ ಬಸವೇಶ್ವರ ಲಘು ಜಲವಿದ್ಯುತ್ ಯೋಜನೆಗೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರವು ಒಪ್ಪಿಗೆ ನೀಡಿದೆ. ಈ ಖಾಸಗಿ ಸ್ವಾಮ್ಯ ಯೋಜನೆಯು ಚಾಮರಾಜನಗರದ ಕೊಳ್ಳೇಗಾಲ ತಾಲೂಕು...
ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪೂರ್ವ ಪ್ರಚಾರಕ್ಕಾಗಿ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಮೋದಿಯವರೊಂದಿಗೆ ಕೇಂದ್ರೀಯ ಮಂತ್ರಿಗಳು ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ತಮಿಳುನಾಡಿನಲ್ಲಿ...
ಕೇಂದ್ರ ಸರಕಾರದ ಆಮದು ನೀತಿಯ ಭಾಗವಾಗಿ ಬರ್ಮಾ ದೇಶದ ಅಡಿಕೆಯು ಅಗ್ಗದ ದರದಲ್ಲಿ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಅಡಿಕೆಯು ಗುಣಮಟ್ಟ ಮತ್ತು ದರದಲ್ಲಿ ನಮ್ಮ ದೇಶದ ಅಡಿಕೆ...
ಕುಮಾರಪರ್ವತ (ಪುಷ್ಪಗಿರಿ) ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಮತ್ತು ದಕ್ಷಿಣ ಕನ್ನಡ ಜಲ್ಲೆಯ ಸುಳ್ಯ ತಾಲೂಕಿನ ಗಡಿಯಲ್ಲಿದೆ. ಇದು ಕರ್ನಾಟಕದಲ್ಲಿ ನಾಲ್ಕನೆಯ ಅತ್ಯೆತ್ತರದ ಶಿಖರ, ಹಾಗೂ ಕೊಡಗು ಜಿಲ್ಲೆಯಲ್ಲಿ ತಡಿಯಂಡಮೋಳ್...