*ಕಾಲ ಯಾರನ್ನೂ ಕೇಳುವುದಿಲ್ಲ ಅದರಂತೆ ಮನುಷ್ಯನ ರೋಮ ಉಗುರು ಬೆಳವಣಿಗೆ ಕೂಡ. ಲಾಕ್ ಡೌನ್ ಆಗಿ ಸುಮಾರು 28 ದಿನ ಆಯಿತು ಮನೆನಲ್ಲಿ ಇರುವ ಅಬ್ಯಾಸ ಆಯಿತು ಈಗ ಒಂದೊಂದೇ...
ಇಂದು (21-04-2020) ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ನವರು ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ತ್ಯಾಗರ್ತಿಯ ಆಶಾ ಕಾರ್ಯಕರ್ತೆಯರಿಗೆ ಪಡಿತರ ಕಿಟ್ ವಿತರಿಸಿದರು. ನಂತರ APMC ಸದಸ್ಯರಾದ ಚೇತನರಾಜ್...
ಇಂದು (21-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಸಾಗರದ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಪಡಿತರ ಕಿಟ್ ವಿತರಿಸಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ವೈದ್ಯಾಧಿಕಾರಿಗಳು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು,...
ಇಂದು (20-04-2020) ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ನವರು ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಉದ್ಯೋಗ ಖಾತ್ರಿ ಕೆಲಸ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟ ತ್ಯಾಗರ್ತಿಯ ಉಮೇಶ್ ರವರ ಮನೆಗೆ...
ಇಂದು (21-04-2020) ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ನವರು ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು ಉದ್ಯೋಗ ಖಾತ್ರಿ ಕೆಲಸ ಮಾಡುವಾಗ ಹೃದಯಾಘಾತದಿಂದ ಮೃತಪಟ್ಟ ತ್ಯಾಗರ್ತಿಯ ಉಮೇಶ್ ರವರ ಮನೆಗೆ...
ಬಡವರು ಹಳ್ಳಿಗಳಲ್ಲಿ ಇಲ್ಲವೆ? ಪಟ್ಟಣಗಳಲ್ಲಿ ಮಾತ್ರವೇ?ಗ್ರಾಮ ಪಂಚಾಯಿತಿ ಅವಧಿ ಮುಕ್ತಾಯವಾಗಿದ್ದು, ಚುನಾವಣೆ ಮು೦ದೆ ಹೋಗಿದ್ದು ಮತ್ತು ಮೀಸಲಾತಿಗೆ ಸುಗ್ರೀವಾಜ್ಞ ಮಾಡಿದ್ದರಿಂದ ಹಳ್ಳಿಗಳಲ್ಲಿ ಪ್ರಚಾರಕ್ಕಾಗಿ ದಾನ ಮಾಡುವವರು ಇಲ್ಲವಾಗಿರ ಬಹುದಾ? ಇಂತಹ...
ಇಂದು (20-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರುಕರೂರು, ಭಾರಂಗಿ ಹೋಬಳಿ ಕಲ್ಲಂಗಡಿ ಬೆಳೆಗಾರರ ನಿಯೋಗದೊಂದಿಗೆ ಶಿವಮೊಗ್ಗದಲ್ಲಿ ಸಂಸದರಾದ ಬಿ.ವೈ ರಾಘವೇಂದ್ರ ರವರನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಲಾಕ್ ಡೌನ್...
ಇಂದು (19-04-2020) ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರುರಿಪ್ಪನಪೇಟೆ ಗ್ರಾ.ಪಂ ವ್ಯಾಪ್ತಿಯ ವಿಕಲಾಂಗ ಚೇತನರಿಗೆ ಪಡಿತರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅಯೋಜಕರಾದ ತಾ.ಪಂ ಅಧ್ಯಕ್ಷರಾದ ವೀರೇಶ್ ಆಲವಳ್ಳಿ, ಜಿ.ಪಂ...
ಲಾಕ್ಡೌನ್ಲಿಕ್ಕರ್ಮಾರಾಟಾರದ್ದುಈಮಧ್ಯೆಇದಕ್ಕೆಕಾರಣವಾದಹೆಸರಿನಮದ್ಯವು ಈಮೊದಲೆ _ಮಾರುಕಟ್ಟೆಯಲ್ಲಿತ್ತೆ೦ದರೆ!? ಕೊರಾನಾ ವೈರಸ್ ಗಿ೦ತ ಮದ್ಯದಂಗಡಿ ಬಂದ್ ಆಗಿದ್ದು ಕುಡುಕರಿಗೆ ಶೋಖ ಉoಟು ಮಾಡಿದರೆ, ಕುಡಿಯುವವರಿಗೆ ನಿರಾಸೆ ಉoಟು ಮಾಡಿದೆ ಆದರೆ ಮಧ್ಯಪಾನ ವಿರೋದಿಗಳಿಗೆ ಮಾತ್ರ ಸಂತೋಷ...
ಈ ವಿಡಿಯೋ ನೋಡಿ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯದ್ದಿರ ಬಹುದು ಇಲ್ಲಿನ ಸಂಬಾಷಣೆಯಲ್ಲಿ ಇವರು ವೃತ್ತಿಯಲ್ಲಿ ಲೆಕ್ಕ ಪರಿಶೋದಕರು.ಇವರು ಕೊರಾನ ವೈರಸ್ ಬಗ್ಗೆ ತಿಳುವಳಿಕೆ ಇಲ್ಲದವರಂತೆ ಮತ್ತು ಇದಕ್ಕಾಗಿ ಇಡೀ...