ಇಂದು (17-05-2020) ಸಾಗರ ತಾ.ಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ ನವರ ಹಾಗೂ ಶಾಸಕರಾದ ಶ್ರೀ ಹೆಚ್.ಹಾಲಪ್ಪ ನವರು
ನರೇಗಾ ಯೋಜನೆ, ಅಂತರ್ಜಲ ಕಾಮಗಾರಿ, ಮಂಗನ ಕಾಯಿಲೆ ಮತ್ತು ಕೊರೊನ ಸೋಂಕು, ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನೆಡೆಸಿದರು.*
ಈ ಸಂದರ್ಭದಲ್ಲಿ CEO, AC, EO ಹಾಗೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

By Goutham K S, Sagara
WhatsApp us