ಕನ್ನಡ

ಸಂಸತ್ತಿನಲ್ಲಿ ವಾಜಪೇಯಿಯವರ ಭಾವಚಿತ್ರ ಅನಾವರಣಗೊಳಿಸಿದ ರಾಷ್ಟ್ರಪತಿ, ಪ್ರಧಾನಿ

indsamachar

ಹೊಸದೆಹಲಿಯ ಸಂಸತ್ ಬವನದ ಕೇಂದ್ರೀಯ ಸಭಾಂಗಣದಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸಹಜಗಾತ್ರದ ಭಾವಚಿತ್ರವನ್ನು ಅನಾವರಣಗೊಳಿಸಿದರು.

ವಾಜಪೇಯಿ ಅವರು ತಮ್ಮ ೯೩ನೆಯ ವಯಸ್ಸಿನಲ್ಲಿ ೨೦೧೮ರ ಆಗಸ್ಟ್‌ ೧೬ರಂದು ವಿಧಿವಶರಾದರು.

“ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಂದಿನ ಕಷ್ಟಕರ ಪರಿಸ್ಥಿತಿಗಗಳನ್ನು ಎದುರಿಸಿ ದೃಢ ನಾಯಕತ್ವ ವಹಿಸಿದರು. ೧೯೯೮ರ ಪೊಖರಣ್ ಪರಮಾಣು ಪರೀಕ್ಷೆ ಹಾಗೂ ೧೯೯೯ರ ಕರ್ಗಿಲ್ ಯುದ್ಧ ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ವಾಜಪೇಯಿಯರು ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದೃಢ ನಿರ್ಧಾರಗಳನ್ನು ತೆಗೆದುಕೊಂಡರು. ಅಟಲ್ ಜಿ ಅವರನ್ನು ಭಾರತದ ಒಬ್ಬ ಮಹಾನ್ ರಾಜಕಾರಣಿ ಎಂದು ಸ್ಮರಿಸಿಕೊಳ್ಳಲಾಗುವುದು. ಗಲುವು-ಸೋಲುಗಳ ಪರಿಸ್ಥಿತಿಗಳಲ್ಲಿ ಅವರು ನಡೆದುಕೊಂಡ ರೀತಿ ಅನುಸರಣೀಯ. ಕಷ್ಟಕರ ಪರಿಸ್ಥಿತಿಗಳಲ್ಲಿಯೂ ಅವರು ತಾಳ್ಮೆ-ಸಂಯಮದಿಂದಿದ್ದರು” ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.

“ಅಟಲ್‌ ಜಿ ಅವರದು ದೀರ್ಘಕಾಲಿಕ ರಾಜಕೀಯ ಜೀವನವಾಗಿತ್ತು. ಇದರಲ್ಲಿ ಬಹಳಷ್ಟು ವರ್ಷ ಅವರು ವಿರೋಧ ಪಕ್ಷದಲ್ಲಿ ಕಳೆದರು. ಆದರೂ ಅವರು ತಮ್ಮ ಸಿದ್ಧಾಂತಗಳಿಂದ ದಾರಿ ತಪ್ಪದೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸಲು ಹಿಂಜರಿಯಲಿಲ್ಲ. ಅಟಲ್‌ಜಿ ಅವರ ಭಾಷಣಗಳಲ್ಲಿ ಶಕ್ತಿಯಿತ್ತು. ಅವರ ಮೌನದಲ್ಲಿಯೂ ಅಷ್ಟೇ ಶಕ್ತಿಯಿತ್ತು. ಅವರ ಸಂವಹನ ಕುಶಲತೆ ಅಪಾರವಾಗಿತ್ತು. ಅವರಿಗೆ ಅದ್ಭುತ ಹಾಸ್ಯಪ್ರಜ್ಞೆಯಿತ್ತು” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದರು.

35 Comments

35 Comments

  1. Pingback: ignou report

  2. Pingback: ignou synopsis

  3. Pingback: how to increase views on youtube videos

  4. Pingback: axiolabs reviews

  5. Pingback: extramovies bollywood hindi

  6. Pingback: Online Vape Shop

  7. Pingback: shepherd patentee replica watches

  8. Pingback: w88

  9. Pingback: immediate edge review

  10. Pingback: New pinball machines for sale

  11. Pingback: tangerine online signin

  12. Pingback: Regression Testing

  13. Pingback: costwatches.com

  14. Pingback: wigs

  15. Pingback: find here

  16. Pingback: Casino

  17. Pingback: replica watches aaa

  18. Pingback: richard mille fake

  19. Pingback: en iyi canlı bahis siteleri

  20. Pingback: Urban Nido India Real Estate

  21. Pingback: Exterior Painting

  22. Pingback: بت

  23. Pingback: bilişim danışmanlık firmaları

  24. Pingback: rent a scooter in honolulu

  25. Pingback: vice city market url

  26. Pingback: 강남셔츠룸

  27. Pingback: 테니스예능 핫테TV

  28. Pingback: sbobet

  29. Pingback: visit their website

  30. Pingback: where to buy magic mushrooms​,

  31. Pingback: buy psilocybin mushroom

  32. Pingback: Web Site

  33. Pingback: magic mushrooms for sale online Texas

  34. Pingback: Noord-Brabant Limburg Zeeland Online medicatie kopen zonder recept bij beste Benu apotheek alternatief

  35. Pingback: ติดเน็ตบ้าน เอไอเอส

Leave a Reply

Your email address will not be published.

20 − twelve =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us