ಭಯೋತ್ಪಾದನೆ ಮತ್ತು ಭಯೋತ್ಪಾದಕರ ಪ್ರಭಾವವನ್ನು ನಾವು ಕಡಿಮೆಗೊಳಿಸಿದ್ದೇವೆ, ಇನ್ನು ಮುಂದೆಯೂ ಸಹ ಕಡಿಮೆಗೊಳಿಸುತ್ತಿರುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು. “ಇದು ಹೊಸ ಭಾರತ. ಭಯೋತ್ಪಾದಕರು ಹಾನಿ...
“ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಅವನ ಅರೋಗ್ಯ ಸರಿಯಿಲ್ಲ. ತನ್ನ ಮನೆ ಬಿಟ್ಟು ಹೋಗಲಿಕ್ಕೂ ಆಗುವುದಿಲ್ಲ. ಇದೇ ನನ್ನಲ್ಲಿರುವ ಮಾಹಿತಿ” ಎಂದು ಪಾಕಿಸ್ತಾನದ...
ಪುಲ್ವಾಮಾದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಆತ್ಮಾಹುತಿ ಧಾಳಿಯಲ್ಲಿ ಹುತಾತ್ಮರಾದ ೪೦ ಮಂದಿ ಸಿಆರ್ಪಿಎಫ್ ಯೋಧರ ಪೈಕಿ ಕರ್ನಾಟಕದ ಮಂಡ್ಯ ಜಿಲ್ಲೆಯ ಗುರು ಎಚ್ ಸಹ ಒಬ್ಬರು. ಇಂದು ಮುಂಜಾನೆ ಸುಮಾರು ೩:೩೦ಕ್ಕೆ,...
ಒಂದೆಡೆ ಭಾರತೀಯ ವಾಯು ಸೇನೆಯ ಯುದ್ಧವಿಮಾನಗಳು ಎಲ್ಒಸಿ ಗಡಿ ದಾಟಿ ಪಿಒಕೆಯಲ್ಲಿರುವ ಭಯೋತ್ಪಾದಕ ಕೇಂದ್ರ-ಶಿಬಿರಗಳ ಮೇಲೆ ಧಾಳಿ ನಡೆಸುತ್ತಿರುವಾಗ, ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ) ಅಧಿಕಾರಿಗಳು ಪ್ರತ್ಯೇಕತಾವಾದಿ ಮುಖಂಡ ಜಮ್ಮು...
ದೂರದರ್ಶನ ವಾಹಿನಿಯ ಮೂಲಕ ತಮ್ಮ ದೇಶವನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಶಾಂತಿಗಾಗಿ ಅವಕಾಶ ನೀಡಬೇಕು ಎಂದರು. ಭಾರತ ಯಾವುದಾದರೂ ದೃಢ...
ಮಾಜಿ ವಿದೇಶಾಂಗ ವ್ಯವಹಾರ ಖಾತೆ ಕಾರ್ಯದರ್ಶಿ ಶ್ಯಾಮ್ ಸರಣ್ ಹೇಳುವ ಪ್ರಕಾರ, ಭಾರತದಾದ್ಯಂತ ಜನರ ಮನದಲ್ಲಿರುವ ಒಟ್ಟಾರೆ ಅಭಿಪ್ರಾಯವನ್ನು ಪರಿಗಣಿಸಿದರೆ, ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಇದು ಸೂಕ್ತ ಸಮಯವಲ್ಲ. ಎರಡೂ...
“ಕಾಶ್ಮೀರ ಕಣಿವೆಯಲ್ಲಿ ಯವ ಜನತೆಯನ್ನು ಕೆಣಕಿ ರೊಚ್ಚಿಗೆಬ್ಬಿಸುವವವರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಾರೆ. ಕಣಿವೆಯಲ್ಲಿರುವ ಶಾಲೆಗಳನ್ನು ಮುಚ್ಚುವಂತೆ ಮಾಡುತ್ತಾರೆ” ಎಂದು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಹೇಳಿದರು....
ಕೃಪೆ: ರವಿ ಬೆಳಗೆರೆ / ವಿಜಯವಾಣಿ ದಿನಪತ್ರಿಕೆ ಬೆಂಗಳೂರು ಅವೃತ್ತಿ ಕಾಶ್ಮೀರಿಗಳಿಗೆ ಭಾರತದ ದುಡ್ಡು ಮಾತ್ರ ಬೇಕು ಅಷ್ಟೆ. ಅವರ ಮನದ ತುಂಬಾ ಪಾಕಿಸ್ತಾನವೇ ತುಂಬಿಕೊಂಡಿದೆ ಎಂದು ಹಿರಿಯ ಪತ್ರಕರ್ತ...
ಸೋಮವಾರದಂದು ಕೇಂದ್ರೀಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ಭೂ, ನೌಕಾ ಮತ್ತು ವಾಯು ಪಡೆಗಳ ಮುಖ್ಯಸ್ಥರು, ಹಾಗೂ ವಿಶ್ವದ ವಿವಿಧೆಡೆ ನೆಲೆಸಿರುವ ದೇಶದ ರಕ್ಷಣಾ ಸಿಬ್ಬಂದಿಯವರೊಂದಿಗೆ ಸಭೆ ನಡೆಸುವರು....
ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ನ ನೆಲೆ ಪಾಕಿಸ್ತಾನದಲ್ಲೇ ಇದೆ ಎಂಬುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ೧೭ ವರ್ಷಗಳ ಹಿಂದೆಯೇ ಪ್ರಕಟಿಸಿದ ದಾಖಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಮಾಹಿತಿಯನ್ನು ವಿಶ್ವಸಂಸ್ಥೆಯಲ್ಲಿ ಭಾರತೀಯ ಸ್ಥಾಯಿ ರಾಯಭಾರಿ...