ಕನ್ನಡ

೫೦೦ ವರ್ಷ ಹಳೆಯ ಶಿವನ ದೇವಾಲಯವ್ನು ನೋಡಿಕೊಳ್ಳುತ್ತಿರುವ ಮುಸ್ಲಿಮ್ ಕುಟುಂಬ

೫೦೦ ವರ್ಷ ಹಳೆಯ ಶಿವನ ದೇವಾಲಯವೊಂದನ್ಉ ಮುಸ್ಲಿಮ್ ಕುಟುಂಬವು ನೋಡಿಕೊಳ್ಲುತ್ತಿರುವುದು ವರದಿಯಾಗಿದೆ.

ಈ ದೇವಾಲಯ ಅಸಮ್ ರಾಜ್ಯದ ಗುವಾಯಾಟಿ ಜಿಲ್ಲೆಯ ರಂಗಮಹಲ್ ಗ್ರಾಮದಲ್ಲಿದೆ.

ಈ ಗ್ರಾಮದಲ್ಲಿರುವ ಹಿಂದೂಗಳು ಮತ್ತು ಮುಸ್ಲಿಮರಿಬ್ಬರೂ ಶಿವನಲ್ಲಿ ಅಪಾರ ಭಕ್ತಿ ಹೊಂದಿದ್ದಾರೆ. ಪ್ರಾರ್ಥನೆ ಮತ್ತು ಪುಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಎರಡೂ ಸಮುದಾಯದವರು ದೇವಸ್ಥಾನಕ್ಕೆ ಆಗಮಿಸುತ್ತಾರೆ.

ಶಿವ ತಮ್ಮ ಮಾತಾಮಹ ಇದ್ದ ಹಾಗೆ ಎಂದು ದೇವಸ್ಥಾನದ ಪಾಲಕ ಮತೀಬರ್‌ ರಹಮಾನ್ ಹೆಮ್ಮೆಯಿಂದ ಹೇಳುತ್ತಾರೆ.

ನಾನು ಶಿವನನ್ನು “ನಾನಾ” ಎಂದು ಕರೆಯುತ್ತೇನೆ. ಇದು ೫೦೦ ವರ್ಷ ಹಳೆಯ ದೇವಸ್ಥಾನ. ನಮ್ಮ ಕುಟುಂಬವು ಈ ದೇವಸ್ಥಾನವನ್ನು ನೋಡಿಕೊಳ್ಳುತ್ತಿದೆ. ಇಲ್ಲಿ ಹಿಂದೂಗಳೂ, ಮುಸ್ಲಿಮರೂ ಸಹ ಪ್ರಾರ್ಥನೆ ಸಲ್ಲಿಸಲು ಇಲ್ಲಿ ಬರುತ್ತಾರೆ ಎಂದು ರಹಮಾನ್ ಹೇಳುತ್ತಾರೆ.

“ಇಲ್ಲಿ ಮುಸ್ಲಿಮರು ‘ದುವಾ’ ಸಲ್ಲಿಸುತ್ತಾರೆ, ಹಿಂದೂಗಳು ‘ಪೂಜೆ’ ಸಲ್ಲಿಸುತ್ತಾರೆ. ಇಲ್ಲಿ ಪ್ರತಿಯೊಬ್ಬರ ಇಚ್ಛೆಯೂ ನೆರವೇರುತ್ತದೆ” ಎನ್ನುತ್ತಾರೆ ರಹಮಾನ್. ತಾವೂ ಸಹ ಶಿವಾಲಯಲ್ಲಿ ‘ದುವಾ’ ಸಲ್ಲಿಸುತ್ತಿರುವುದಾಗಿ ರಹಮಾನ್ ಹೇಳಿದ್ದಾರೆ.

ರಹಮಾನ್‌ರವರ ಕುಟುಂಬವು ಹಲವು ತಲೆಮಾರುಗಳಿಂದ ಈ ಶಿವಾಲಯವನ್ನು ನೋಡಿಕೊಳ್ಳುತ್ತಿದೆ. ಶಿವಾಲಯವು ಈ ವಲಯದಲ್ಲಿ ಹಿಂದೂ-ಮುಸ್ಲಿಮ್ ಏಕತೆಯ ಒಳ್ಳೆಯ ಉದಾಹರಣೆಯಾಗಿದೆ.

ಚಿತ್ರ ಕೃಪೆ: ಮತೀಬರ್ ರಹಮಾನ್ –  ಟೈಮ್ಸ್‌ ಆಫ್‌ ಇಂಡಿಯಾ

 

15 Comments

15 Comments

 1. Pingback: leather rolex watch fake

 2. Pingback: keto diet review

 3. Pingback: 63.250.38.81/

 4. Pingback: คอนโดเงินเหลือ

 5. Pingback: eatverts

 6. Pingback: Digital Transformation Consultants

 7. Pingback: cannabis for sale online

 8. Pingback: long wigs with bangs

 9. Pingback: black girl wigs

 10. Pingback: Institutional Repository

 11. Pingback: Morgan Hill Concrete Contractor

 12. Pingback: CI CD

 13. Pingback: best dumps + pin website

 14. Pingback: card dumps

 15. Pingback: 1st and beat betting site review

Leave a Reply

Your email address will not be published.

five × five =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us