ಕನ್ನಡ

ಮೂಗುತಿ ಧರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ನಿರ್ಗಮಿಸುವಂತೆ ಮಾಡಿದ ಆಸ್ಟ್ರೇಲಿಯಾದ ಕ್ಯಾಥೊಲಿಕ್ ವಿದ್ಯಾಸಂಸ್ಥೆ!

ಹಿಂದೂ ಸಂಪ್ರದಾಯದಂತೆ ಮೂಗುತಿ ಧರಿಸಿದ್ದ ಹುಡುಗಿಯನ್ನು ವಿದ್ಯಾಸಂಸ್ಥೆಯೊಂದು ಆಚೆ ಕಳುಹಿಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಭಾರತೀಯ ಮೂಲದ ಆಸ್ಟ್ರೇಲಿಯಾದ ಹುಡುಗಿ ಸಾನ್ಯಾ ಸಿಂಘಾಲ್, ತಾನು ಹತ್ತನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದಾಗ, ಹಿಂದೂ ಸಂಪ್ರದಾಯದಂತೆ ಮೂಗುತಿ ಧರಿಸಿ ತರಗತಿಗೆ ಹಾಜರಾಗಿದ್ದರು. ಆಕೆ ಓದುತ್ತಿರುವ ಅರನ್ಮೋರ್ ಕ್ಯಾಥೊಲಿಕ್ ಕಾಲೇಜ್ ಆಡಳಿತದವರು ಮೂಗುತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಹತ್ತನೆಯ ತರಗತಿಯ ಮೊದಲನೆಯ ದಿನದಂದು ಸಾನ್ಯಾ ಸಮವಸ್ತ್ರ ನಿಯಮವನ್ನು ಉಲ್ಲಂಘಿಸಿದಕ್ಕೆ ಶಾಲಾ ಪ್ರಾಂಶುಪಾಲ ಡೆಕ್ಲಾನ್ ಟಾನ್ಯಾಮ್ ಆಕೆಗೆ ವಿದ್ಯಾಸಂಸ್ಥೆಯಿಂದ ಹೊರಹೋಗಲು ಆದೇಶಿಸಿದರು.

ಅರನ್ಮೋರ್ ಕ್ಯಾಥೋಲಿಕ್ ಕಾಲೇಜು ಆಸ್ಟ್ರೇಲಿಯಾ ದೇಶದ ಪಶ್ಚಿಮ ಆಸ್ಟ್ರೇಲಿಯಾದ ರಾಜಧಾನಿ ಪರ್ತ್‌ನಲ್ಲಿದೆ.

ಸಾನ್ಯಾ ತರಗತಿಯಿಂದ ಹೊರಗುಳಿದು ಒಂದು ವಾರ ಹಾಗೂ ಕೆಲ ದಿನಗಳು ಕಳೆದಿವೆ. ಇತ್ತ ವಿದ್ಯಾಸಂಸ್ಥೆಯೂ ಸಹ ತಮ್ಮ ಪಟ್ಟು ಬಿಡುತ್ತಿಲ್ಲ. ಹಲವು ಸ್ಥಳೀಯರು ವಿದ್ಯಾಸಂಸ್ಥೆಯ ಅಸಹಿಷ್ಣುತೆಯ ಧೋರಣೆಯನ್ನು ಟೀಕಿಸಿ, ಅಲ್ಲಿನ ಶಿಕ್ಷಣ ಇಲಾಖೆಯವರು ಕೂಡಲೆ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ.

“ಮೂಗುತಿ ಧರಿಸುವುದು ಆಧ್ಯಾತ್ಮಿಕ ಸಂಪ್ರದಾಯ. ಬಾಲಿಕೆಯರು ಮಹಿಳೆಯರಾಗುವ ಹಂತದಲ್ಲಿ ಅದನ್ನು ಧರಿಸುವುದು ರೂಢಿ. ಇದನ್ನು ಒಂದು ವರ್ಷದ ಕಾಲ ತೆಗೆಯಲಾಗುವುದಿಲ್ಲ. ಇದು ದೇವರಿಗೆ, ನಮ್ಮ ನಂಬಿಕೆಗಳಿಗೆ ಮತ್ತು ನಮ್ಮ ಸಂಸ್ಕೃತಿಗೆ ಸಲ್ಲಿಸುವ ಮರ್ಯಾದೆಯೇ ಹೊರತು ಫ್ಯಾಷನ್‌ ಅಲ್ಲ” ಎಂದು ಸಾನ್ಯಾರ ತಾಯಿ ಕಲ್ಯಾಣಿ ಸಿಂಘಾಲ್ ಹೇಳಿದ್ದಾರೆ.

ಸಾನ್ಯಾ ಸಿಂಘಾಲ್ (ಎಡ) ಮತ್ತು ಅವರ ತಾಯಿ ಕಲ್ಯಾಣಿ ಸಿಂಘಾಲ್ (ಬಲ)

“ನಾನು ಆಸ್ಟ್ರೇಲಿಯಾದವಳು. ನಾನು ಆಸ್ಟ್ರೇಲಿಯಾವನ್ನು ಪ್ರೀತಿಸುತ್ತೇನೆ. ಆದರೆ ನಮ್ಮ ಸಂಸ್ಕೃತಿಯನ್ನೂ ಸಹ ಪಾಲಿಸಲು ಅಷ್ಟೇ ಇಷ್ಟಪಡುತ್ತೇನೆ. ಇಸ್ಲಾಮಿಕ್ ಬಾಲಿಕೆಯರು ತಲೆಯ ಸುತ್ತಲೂ ವಸ್ತ್ರ ಧರಿಸುವುದಕ್ಕೆ ಅನುಮತಿ ನೀಡುತ್ತಾರೆ, ನನ್ನ ಮೂಗುತಿಯ ಬಗ್ಗೆ ಮಾತ್ರ ಏಕೆ ತಾರತಮ್ಯ? ಅವರ ಮುಂದೆ ಪ್ರಾಂಶುಪಾಲರು ನನ್ನನ್ನು ಹೊರಗೆ ಕಳುಹಿಸಿದ್ದು ತುಂಬ ಬೇಸರ ಮತ್ತು ಮುಜುಗರ ತಂದಿದೆ” ಎಂಬುದು ಸಾನ್ಯಾ ಸಿಂಘಾಲ್‌ರ ಅಳಲು.

ಕ್ಯಾಥೊಲಿಕ್ ಶಿಕ್ಷಣ ವೃಂದದವರು ಹಿಂದೂ ಸಂಸ್ಕತಿ-ಸಂಪ್ರದಾಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಆಸ್ಟ್ರೇಲಿಯಾ ಹಿಂದೂ ಪರಿಷತ್ (Hindu Council of Australia) ಹೇಳಿದೆ.

ಚಿತ್ರ ಕೃಪೆ: Pics courtesy: News.com.au / Today Tonight / Source:Supplied

35 Comments

35 Comments

  1. Pingback: Jelle Hoffenaar

  2. Pingback: 바카라

  3. Pingback: 먹튀검증-374

  4. Pingback: CBD Essentials

  5. Pingback: live result sgp hari ini

  6. Pingback: hotels in London England

  7. Pingback: ghi so de

  8. Pingback: fan88

  9. Pingback: order adderall online in usa canada uk australia without prescription nextday shipping

  10. Pingback: best diamond painting kits

  11. Pingback: bitcoineraonline.com

  12. Pingback: thepoc

  13. Pingback: 펀비

  14. Pingback: anime love doll used emma watson

  15. Pingback: https://www.replicaswiss.xyz/

  16. Pingback: smith and wesson 9mm

  17. Pingback: Samsung NC240 manuals

  18. Pingback: Regression testing

  19. Pingback: Villas in Hyderabad, Telangana

  20. Pingback: good cc shop

  21. Pingback: ซ่อมรถบรรทุก

  22. Pingback: Mail order Wee

  23. Pingback: replica rolex daytona for sale

  24. Pingback: Sexe Fantasia Chaturbate

  25. Pingback: เงินกู้ มีนบุรี

  26. Pingback: second brain template

  27. Pingback: sbobet

  28. Pingback: Best Selling American Gun Brand

  29. Pingback: 토토굿게임

  30. Pingback: investigate this site

  31. Pingback: weed delivery toronto

  32. Pingback: check my reference

  33. Pingback: click to find out more

  34. Pingback: 1 pound of strawberries calories

  35. Pingback: internet

Leave a Reply

Your email address will not be published.

twenty − 11 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us