ಕನ್ನಡ

ನಿರ್ಭೀತ ನರೇಂದ್ರ ಮೋದಿ: ೨೬ ವರ್ಷಗಳ ಹಿಂದಿನ ವೃತ್ತಾಂತ

ದಿನಾಂಕ: ೨೬ ಜನವರಿ ೧೯೯೨, ರವಿವಾರ
ಸ್ಥಳ ಲಾಲ್ ಚೌಕ್, ಶ್ರೀನಗರ, ಜಮ್ಮು ಮತ್ತು ಕಾಶ್ಮೀರ

“ಯಾರಾದರೂ ಶ್ರೀನಗರದ ಲಾಲ್ ಚೌಕ್‌ಗೆ ಬಂದು ಭಾರತದ ರಾಷ್ಟ್ರ ಧ್ವಜ ಏರಿಸಿದಲ್ಲಿ, ಅವರು ಜೀವಂತರಾಗಿ ಮನೆ ಸೇರುವುದಿಲ್ಲ” ಎಂದು ಪಾಕಿಸ್ತಾನಿ ಭಯೋತ್ಪಾದಕರು ಬೆದರಿಕೆ ಹಾಕಿದ್ದರು.

ಪಾಕಿಸ್ತಾನಿ ಭಯೋತ್ಪಾದಕರ ಬೆದರಿಕೆಗೆ ಜಮ್ಮು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳು ಬೆಂಬಲ ನೀಡಿದರು. ಆದರೆ ಭಾರತೀಯ ಜನತಾ ಪಕ್ಷದ ಇಬ್ಬರು ಧೀಮಂತ ವ್ಯಕ್ತಿಗಳು ಭಯೋತ್ಪಾದಕರ ಸವಾಲನ್ನು ಸ್ವೀಕರಿಸಿದರು. ಅವರು ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯಿಂದ ತಮ್ಮ ಪ್ರಯಾಣವನ್ನು ಆರಂಭಿಸಿ, ಜನವರಿ ೨೬ರಂದು ಬೆಳಿಗ್ಗೆ ಜಮ್ಮು ತಲುಪಿದರು. ಅಲ್ಲಿಂದ ಈ ಇಬ್ಬರು ವ್ಯಕ್ತಿಗಳು ಹೆಲಿಕಾಪ್ಟರ್ ಏರಿ ಶ್ರೀನಗರ ತಲುಪಿದರು. ೧೫ ನಿಮಿಷಗಳ ಕಾಲ ನಡೆದ ಸಮಾರಂಭದಲ್ಲಿ, ಈ ಇಬ್ಬರು ಧೈರ್ಯವಂತರು ಭಾರತೀಯ ರಾಷ್ಟ್ರೀಯ ಧ್ವಜವನ್ನು ಏರಿಸಿ, ರಾಷ್ಟ್ರಗೀತೆ ಹಾಡುವುದರೊಂದಿಗೆ ಸಮಾರಂಭವನ್ನು ಸಂಪೂರ್ಣಗೊಳಿಸಿದರು.

ಭಾರತೀಯ ಜನತಾ ಪಕ್ಷದ ಈ ಇಬ್ಬರೂ ನಾಯಕರು, ಶ್ರೀನಗರದ ಲಾಲ್‌ ಚೌಕ್‌ನಲ್ಲಿ ಭಾರತದ ತ್ರಿವರ್ಣವನ್ನು ಏರಿಸುವ ಛಲವನ್ನು ಸಾಧಿಸಿಯೇಬಿಟ್ಟರು.

ಸಮಾರಂಭ ನಡೆಯುತ್ತಿರುವಾಗ, ಪಾಕಿಸ್ತಾನಿ ಭಯೋತ್ಪಾದಕರು ಐದು ಬಾಂಬ್ ಸಿಡಿಸಿದರು. ಆದರೆ ಧ್ವಜ ಏರಿಸುತ್ತಿದ್ದ ಈ ಇಬ್ಬರೂ ವ್ಯಕ್ತಿಗಳು ಕಿಂಚಿತ್ತೂ ವಿಚಲಿತರಾಗಲಿಲ್ಲ. ಸಮಾರಂಭ ಮುಗಿದೊಡನೆ, ಈ ಇಬ್ಬರೂ ಸಹ ಕಾರಿನ ತನಕ ನಡೆದು, ಆ ಕಾರಲ್ಲಿ ಕುಳಿತು, ಹೆಲಿಕಾಪ್ಟರ್ ತನಕ ಹೋದರಲ್ಲದೆ, ಸುರಕ್ಷಿತವಾಗಿ ಮನೆ ಸೇರಿದರು.

ಪುಲ್ವಾಮಾದಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ ೪೫ ಯೋಧರ ಬಗ್ಗೆ ಈ ವ್ಯಕ್ತಿ ಸುಮ್ಮನಿರುತ್ತಾರೆ ಎಂದುಕೊಂಡಿರಾ? ನೀವು ಆ ತರಹ ಯೋಚಿಸಿದಲ್ಲಿ ನಿಮಗೆ ಚಿಕಿತ್ಸೆ ನೀಡಬೇಕಾದೀತು!

ಈ ಇಬ್ಬರು ವ್ಯಕ್ತಿಗಳು ಬೇರಾರೂ ಅಲ್ಲ, ಮುರಳಿ ಮನೋಹರ ಜೋಶಿ ಮತ್ತು ನರೇಂದ್ರ ಮೋದಿ. ಶ್ರೀನಗರದ ಲಾಲ್‌ ಚೌಕ್‌ನಲ್ಲಿ ರಾಷ್ಟ್ರಧ್ವಜ ಏರಿಸಿ, ರಾಷ್ಟ್ರಗೀತೆ ಹಾಡಿ, ತಮ್ಮ ಕಾರಿನ ತನಕ ನಡೆದ ವ್ಯಕ್ತಿಯೇ ನರೇಂದ್ರ ಮೋದಿ – ಭಾರತದ ಇಂದಿನ ಪ್ರಧಾನ ಮಂತ್ರಿ.

ತಾಳ್ಮೆಯಿರಲಿ. ಎದೆಯಲ್ಲಿ ಕಿಚ್ಚು ನಮಗಿಂತಲೂ ಅವರಲ್ಲಿ ಹೆಚ್ಚಿದೆ.

38 Comments

38 Comments

 1. Pingback: 안전카지노

 2. Pingback: dragon pharma testosterone cypionate

 3. Pingback: buy quaaludes online

 4. Pingback: tutoring

 5. Pingback: Norfolk Airport hotels

 6. Pingback: digital marketing agency Hong Kong

 7. Pingback: buy/order percocet 10/325 30mg 15mg online pharmacy legally no script for pain anxiety weight loss in USA Canada UK Australia overseas overnight delivery

 8. Pingback: where can i buy cbd oil

 9. Pingback: immediate edge review 2020

 10. Pingback: Bitcoin Loophole Review

 11. Pingback: bitcoin loophole

 12. Pingback: bitcoin era online

 13. Pingback: 토토사이트

 14. Pingback: DevOps Consulting

 15. Pingback: cbd water reviews

 16. Pingback: buy cvv

 17. Pingback: Matthew Erausquin Consumer Litigation Associates

 18. Pingback: marijuana for sale online

 19. Pingback: KIU-Library

 20. Pingback: japanese sex doll perfect.com for sale

 21. Pingback: Continuous Integration Continuous Delivery

 22. Pingback: regression testing meaning

 23. Pingback: sky dweller replica

 24. Pingback: 바카라사이트

 25. Pingback: instagram account audit

 26. Pingback: best dumps website

 27. Pingback: download

 28. Pingback: cc dumps online

 29. Pingback: Library

 30. Pingback: escorts dating

 31. Pingback: whiskey online free shipping

 32. Pingback: enterprise management software

 33. Pingback: Henry Firearms For Sale

 34. Pingback: nikotinbeutel

 35. Pingback: tu peux vérifier

Leave a Reply

Your email address will not be published.

eight + 8 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us