ಪಾಕಿಸ್ತಾನವು ಅಪ್ರಚೋದಿತ ಗುಡ್ಡು-ಸಿಡಿಮದ್ದು ಹಾರಿಸುವಿಕೆಯನ್ನು ಮುಂದುವರೆಸಿದೆ. ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಅಪ್ರಚೋದಿತ ಗುಂಡು-ಸಿಡಿಮದ್ದು ಹಾರಿಸತೊಡಗಿತು. ಕುಟುಂಬವೊಂದರ ಮೂವರು ಇದಕ್ಕೆ ತುತ್ತಾಗಿ ಸತ್ತುಹೋದರು. ಒಬ್ಬರಿಗೆ ತೀವ್ರ ಗಾಯಗಳಾಗಿವೆ....
ಪಾಕಿಸ್ತಾನದ ಎಫ್-೧೬ ಯುದ್ಧವಿಮಾನಗಳು ಗಡಿ ದಾಟಿ ಭಾರತ ನೆಲೆಯ ಮೇಲೆ ಹಾರಾಡಲು ಯತ್ನಿಸಿದವು, ಐಎಎಫ್ ಈ ವಿಮಾನವನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಈ ವಿಮನದಿಂದ ಪ್ಯಾರಚೂಟ್ ಮೂಲಕ ಕೆಳಕ್ಕಿಳಿದ ಪೈಲಟ್ನನ್ನು...
ದಿನಾಂಕ: ೨೬ ಜನವರಿ ೧೯೯೨, ರವಿವಾರ ಸ್ಥಳ ಲಾಲ್ ಚೌಕ್, ಶ್ರೀನಗರ, ಜಮ್ಮು ಮತ್ತು ಕಾಶ್ಮೀರ “ಯಾರಾದರೂ ಶ್ರೀನಗರದ ಲಾಲ್ ಚೌಕ್ಗೆ ಬಂದು ಭಾರತದ ರಾಷ್ಟ್ರ ಧ್ವಜ ಏರಿಸಿದಲ್ಲಿ, ಅವರು...
ಒಂದೆಡೆ ಭಾರತೀಯ ವಾಯು ಸೇನೆಯ ಯುದ್ಧವಿಮಾನಗಳು ಎಲ್ಒಸಿ ಗಡಿ ದಾಟಿ ಪಿಒಕೆಯಲ್ಲಿರುವ ಭಯೋತ್ಪಾದಕ ಕೇಂದ್ರ-ಶಿಬಿರಗಳ ಮೇಲೆ ಧಾಳಿ ನಡೆಸುತ್ತಿರುವಾಗ, ರಾಷ್ಟ್ರೀಯ ತನಿಖಾ ಆಯೋಗ (ಎನ್ಐಎ) ಅಧಿಕಾರಿಗಳು ಪ್ರತ್ಯೇಕತಾವಾದಿ ಮುಖಂಡ ಜಮ್ಮು...
ಭಾರತವು ಪುಲ್ವಾಮಾ ಭಯೋತ್ಪಾದಕ ಕೃತ್ಯಗಳ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದಕ್ಕೆ ತನ್ನಲ್ಲಿರುವ ಸಾಕ್ಷ್ಯವನ್ನು ಪಾಕಿಸ್ತಾನದೊಂದಿಗೆ ಹಂಚಬೇಕು ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ...
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಮಾ ಜಿಲ್ಲೆಯಲ್ಲಿ ಪಾಕಿಸ್ತಾನಿ ಉಗ್ರರ ಅಟ್ಟಹಾಸದ ವಿರುದ್ಧ ಆಗ್ರೋಶಗೊಂಡ ಜನರು, ಹೊಸ ದೆಹಲಿಯಲ್ಲಿರುವ ಪಾಕಿಸ್ತಾನ ದೂತಾವಾಸದ ಎದುರು ಸೇರಿ ಆ ದೇಶದ ವಿರುದ್ಧ ಘೋಷಣೆ...
ಕಳೆದ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಬಡಗಾಮ್ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯಿತು. ಪಡೆಗಳು ಇಬ್ಬರು ಭಯೋತ್ಪಾದಕನ್ನು ಕೊಂದರು. ಈ...
“ಕಾರವಾನ್-ಎ-ಅಮನ್” ಎಂಬ ಹೆಸರಿನ ಬಸ್ಸು, ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಹಾಗೂ ಪಾಕಿಸ್ತಾನ-ಅಕ್ರಮಿತ ಕಾಶ್ಮೀರದ ರಾಜಧಾನಿ ಮುಜಫರಾಬಾದ್ ನಡುವೆ ಸಾರಿಗೆ ಸೇವೆ ಸಲ್ಲಿಸುತ್ತಿದೆ. ಪ್ರಯಾಣಿಕರಿಲ್ಲದ ಈ ಬಸ್ಸು ಇಂದು...