ಕನ್ನಡ

ವ್ಯಾಯಾಮ ಮಾಡಿ, ಅಲ್ಝೈಮರ್ಸ್ ಇಂದ ರಕ್ಷಿಸಿಕೊಳ್ಳಿ

indsamachar

ಮಾನವನು ವ್ಯಾಯಾಮ ಮಾಡುವಾಗ ಉತ್ಪಾದನೆಯಾಗುವ ಅಂತಃಸ್ರಾವವು (ಹಾರ್ಮೊನ್) ಅಲ್ಝೈಮರ್ಸ್ ಕಾಯಿಲೆಯನ್ನು ತಡೆಗಟ್ಟುವಲ್ಲಿ ನೆರವಾಗಬಹುದು ಎಂದು ಅಧ್ಯಯನವೊಂದು ವರದಿ ಮಾಡಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ವಗೆಲೊಸ್ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ತಜ್ಞರ ಕಾಲೇಜಿನ ಸಂಶೋಧಕ ಅಟ್ಟೆವಿಯೊ ಅರನ್ಸಿಯೊ, ಹಾಗೂ ಟಾಬ್ ಸಂಶೋಧನಾಲಯ ಒಟ್ಟಿಗೆ ನಡೆಸಿದ ಅಧ್ಯಯನವಿದು.

ಈ ಅಧ್ಯಯನದ ವರದಿಯನ್ನು “ನೇಚರ್ ಮೆಡಿಸಿನ್” ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.

ದೈಹಿಕ ಚಟುವಟಿಕೆಗಳಲ್ಲಿ ತೊಡಗುವಾಗ, ಐರಿಸಿನ್ ಎಂಬ ಅಂಗಃಸ್ರಾವವು ಉತ್ಪಾದನೆಯಾಗಿ, ನೆನಪಿನ ಶಕ್ತಿ ಹಿಗ್ಗಿಸಿ, ಜೊತೆಗೆ ಅಲ್ಝೈಮರ್ ರೋಗ ಸಂಭವಿಸುವ ಅಪಾಯವನ್ನೂ ತಡೆಗಟ್ಟುತ್ತದೆ.

ಕೆಲ ವರ್ಷಗಳ ಹಿಂದೆ ನಡೆಸಲಾದ ಅಧ್ಯಯನದ ಪ್ರಕಾರ, ಐರಿಸಿನ್ ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ, ಜೊತೆಗೆ, ಮೆದುಳಿನಲ್ಲಿ ಕಲಿಕೆ ಮತ್ತು ನೆನಪಿಗೆ ಸಂಬಂಧಪಟ್ಟ ಭಾಗವಾದ “ಹಿಪ್ಪೊಕ್ಯಾಂಪಸ್”ನಲ್ಲೂ ನರಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ.

ಸದರಿ ಸಂಶೋಧಕರು ಮೆದುಳಿನ ಬ್ಯಾಂಕ್‌ಗಳಿಂದ ವಿವಿಧ ಮೆದುಳುಗಳ ಅಂಗಾಂಶ ಸ್ಯಾಂಪಲ್‌ಗಳನ್ನು ಪಡೆದು ಅಧ್ಯಯನ ನಡೆಸಿದರು. ಈ ಅಂಗಾಂಶಗಳಲ್ಲಿ ಐರಿಸಿನ್ ಅಂಶವಿದ್ದದ್ದನ್ನು ಮನಗಂಡರು. ಆಲ್ಝೈಮರ್ಸ್ ಬಾಧಿತ ಮೆದುಳಿನ ಅಂಗಾಂಶದಲ್ಲಿ ಐರಿಸಿನ್ ಅಂಶ ಕಡಿಮೆಯಿತ್ತು.

ಈ ಸಂಶೋಧನೆಯಿಂದ, ಅಲ್ಝೈಮರ್ಸ್ ಕಾಯಿಲೆ ಮತ್ತು ಬುದ್ಧಿಮಾಂದ್ಯತೆ ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಐರಿಸಿನ್ ಅಥವಾ ಐರಿಸಿನ್‌ನ ತರಹ ಕಾರ್ಯ ನಿರ್ವಹಿಸುವ ತತ್ಸಮಾನ ಔಷಧೀಯ ವಸ್ತುಗಳನ್ನು ಕಂಡುಹಿಡಿಯಲು ಯತ್ನಿಸುತ್ತೇವೆ ಎಂದು ಅರನ್ಸಿಯೊ ಹೇಳಿದರು.

35 Comments

35 Comments

  1. Pingback: 카지노

  2. Pingback: used cars for sale winnipeg

  3. Pingback: guaranteed ppc

  4. Pingback: steblhox fake rolex

  5. Pingback: วิธีหาเงิน

  6. Pingback: THC Vape Oil

  7. Pingback: lo de online

  8. Pingback: kid

  9. Pingback: hotels in orlando

  10. Pingback: 안전공원

  11. Pingback: Research

  12. Pingback: copy parmigiani watch prices

  13. Pingback: replica rolex

  14. Pingback: Quality Engineering

  15. Pingback: Refco STARTEK-C manuals

  16. Pingback: RIMFIRE PISTOLS

  17. Pingback: Settings and themes of Code Geass

  18. Pingback: Best cbd oil

  19. Pingback: 대밤

  20. Pingback: cvv shop ru

  21. Pingback: สล็อตเว็บตรง

  22. Pingback: Best selling guns online

  23. Pingback: คาสิโนออนไลน์เว็บตรง

  24. Pingback: nova88

  25. Pingback: สล็อตวอเลท

  26. Pingback: dumps pin 101 shop

  27. Pingback: sbo

  28. Pingback: buy ak 47 guns

  29. Pingback: maxbet

  30. Pingback: sbo

  31. Pingback: เงินด่วนกาฬสินธุ์

  32. Pingback: แทงบอลเดี่ยว

  33. Pingback: psychedelic drugs examples

  34. Pingback: สร้างเพจ Facebook

  35. Pingback: roof skylight

Leave a Reply

Your email address will not be published.

three × five =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us