ಕನ್ನಡ
ವ್ಯಾಯಾಮ ಮಾಡಿ, ಅಲ್ಝೈಮರ್ಸ್ ಇಂದ ರಕ್ಷಿಸಿಕೊಳ್ಳಿ
ಮಾನವನು ವ್ಯಾಯಾಮ ಮಾಡುವಾಗ ಉತ್ಪಾದನೆಯಾಗುವ ಅಂತಃಸ್ರಾವವು (ಹಾರ್ಮೊನ್) ಅಲ್ಝೈಮರ್ಸ್ ಕಾಯಿಲೆಯನ್ನು ತಡೆಗಟ್ಟುವಲ್ಲಿ ನೆರವಾಗಬಹುದು ಎಂದು ಅಧ್ಯಯನವೊಂದು ವರದಿ ಮಾಡಿದೆ. ಕೊಲಂಬಿಯಾ ವಿಶ್ವವಿದ್ಯಾಲಯದ ವಗೆಲೊಸ್ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ತಜ್ಞರ ಕಾಲೇಜಿನ...