ಕಾಮಗಾರಿ ಜೋಗ ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಆಕರ್ಷಕ ಜಿ ಪ್ಲೈನ್ ಅಳವಡಿಸಲಾಗುವುದು. ಇದರ ಅಂದಾಜು ವೆಚ್ಚ 78 ಲಕ್ಷದ 50 ಸಾವಿರ ಗಳು. ಸದರಿ ಪ್ಲೈನ್ ಸುಮಾರು 450 ಮೀಟರ್ ಉದ್ದದ ಡಬಲ್ ನೈನ್ ಆಲಿಸಲಾಗುವುದು. ಸದರಿ ಪ್ಲೈನ್ ಗುರುತ್ವಾಕರ್ಷಣ ಶಕ್ತಿಯಲ್ಲಿ ಕೆಲಸ ಮಾಡುತ್ತದೆ. ಸುಮಾರು 48 ಪಿಲ್ಲರ್ ಹಚ್ಚಿಕೊಂಡು ಜನರು 450 ಮೀಟರ್ ದೂರದಲ್ಲಿ ಇಳಿಮುಖವಾಗಿ ಇಳಿಯುತ್ತಾರೆ.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳು ತಹಸಿಲ್ದಾರ್ ಪಕ್ಷದ ಜಿಲ್ಲಾಧ್ಯಕ್ಷರಾದ ಟಿ. ಡಿ.ಮೇಘರಾಜ್. ಗ್ರಾಮಾಂತರ ಅಧ್ಯಕ್ಷರಾದ ಲೋಕನಾಥ್ ಬೆಳೆಸಿರಿ ಪ್ರಧಾನ ಕಾರ್ಯದರ್ಶಿಗಳಾದ ಗೌತಮ ದೇವೇಂದ್ರಪ್ಪ . ಜಿಲ್ಲಾ ಪಂಚಾಯತಿ ಸದಸ್ಯರಾದ ರಾಜಶೇಖರ್ ಗಾಳಿಪುರ.
ಸ್ಥಳೀಯ ಜನಪ್ರತಿನಿಧಿಗಳು, ಹಾಗೂ ತಾಲ್ಲೂಕು ಹಂತದ ಮುಖಂಡರು ಉಪಸ್ಥಿತರಿದ್ದರು.
Pingback: More Help
Pingback: visit this site right here