ಭಾರತೀಯ ಸರ್ವೋಚ್ಚ ನ್ಯಾಯಾಲಯವು ತನ್ನ ಮಾಜಿ ನ್ಯಾಯಾಧೀಶ ನ್ಯಾಯಮುರ್ತಿ ಡಿ ಕೆ ಜೈನ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿಯ ಮೊಟ್ಟಮೊದಲ ಸಾರ್ವಜನಿಕ ತನಿಖಾಧಿಕಾರಿ (ಆಂಬಡ್ಸ್ಮನ್) ಆಗಿ ನೇಮಿಸಿದೆ. “ನ್ಯಾಯಮೂರ್ತಿ...
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ನಾಂಗ್ಯಾದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ ಐವರು ಸೈನಿಕರನ್ನು ಹುಡುಕಿ ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಭಾರತ-ಟಿಬೆಟ್ ಗಡಿ ಪೊಲೀಸರ (ಐಟಿಬಿಪಿ) ಪ್ರಕಾರ ಇನ್ನೂ ನಾಲ್ಕೈದು ಅಂಗುಲದಷ್ಟು...
ಬಹುಕೋಟಿ ರುಪಾಯಿ ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಕೇಂದ್ರೀಯ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ. ಇದರ ದೋಷಾರೋಪಪಟ್ಟಿಯನ್ನು ಒಂದನೆಯ ಸಿಸಿಎಚ್ ನ್ಯಾಯಾಲಯಕ್ಕೆ ಸಲ್ಲಿಸಿದೆ. ದೋಷಾರೋಪಪಟ್ಟಿಯು ೧೨ ಸಂಪುಟ ಹಾಗೂ...
ಶಿವಮೊಗ್ಗ : ಕಳೆದ ಮಳೆಗಾಲದಲ್ಲಿ ರಾಜ್ಯದ ಕೊಡಗು ಜಿಲ್ಲೆ ಹಾಗೂ ಕೇರಳ ರಾಜ್ಯದಲ್ಲಿ ನಡೆದ ಪ್ರಕೃತಿ ವಿಕೋಪದ ದುರಂತ ನಮ್ಮ ಕಣ್ಣ ಎದುರು ಇದೆ. ಇತ್ತೀಚೆಗೆ ತೀರ್ಥಹಳ್ಳಿ ತಾಲ್ಲೂಕಿನ ಪಟ್ಟಣದ...
ಬೆಂಗಳೂರಿನ ವೈಯಾಲಿ ಕಾವಲ್ನ ಮನೆಯೊಂದರಲ್ಲಿ ಹಿರಿಯ ಪೋಷಕರಾದ ಪಿ ರಾಜಗೋಪಾಲ್ (೭೪) ಮತ್ತು ಎ ವಿಜಯಾ (೭೧), ತಮ್ಮ ಮಗ ಸ್ಕಂದ ಶರತ್ (೩೬) ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಅನುಚಿತವಾಗಿ ವರ್ತಿಸುತ್ತಿದ್ದಾನೆ,...
ಅಂಜಿಕೆಯಿಲ್ಲದೆ ಕಾನೂನು ಸುವ್ಯವಸ್ಥೆ ಜಾರಿಗೊಳಿಸಿ; “ವರ್ಗಾವಣೆ ಭಾಗ್ಯ” ದೊರೆಯುವುದು ಸಹಜ ಎಂಬುದು ರೂಪಾ ಐಪಿಎಸ್ ಅವರ ಮಾತು. ಪತ್ರಿಕೆಯೊಂದರೊಂದಿಗಿನ ಸಂದರ್ಶನದಲ್ಲಿ ರೂಪಾ ಅವರು, “ಕಾನೂನನ್ನು ಮೀರುವಂತಹದ್ದು ಯಾವುದೂ ಇಲ್ಲ. ಯುವ...
ಭಾರತವು ಪುಲ್ವಾಮಾ ಭಯೋತ್ಪಾದಕ ಕೃತ್ಯಗಳ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದಕ್ಕೆ ತನ್ನಲ್ಲಿರುವ ಸಾಕ್ಷ್ಯವನ್ನು ಪಾಕಿಸ್ತಾನದೊಂದಿಗೆ ಹಂಚಬೇಕು ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ...
ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಪುಲ್ವಾಮಾದ ಭಯೋತ್ಪಾದಕ ಕೃತ್ಯಕ್ಕೆ ಪಾಕಿಸ್ತಾನದ ಗೂಢಚಾರಿ ಸಂಸ್ಥೆ ಐಎಸ್ಐ ಕಾರಣ ಎಂದು ಹೇಳಿಕೆ ನೀಡಿದೆ. “ಐಎಸ್ಐ ಭಯೋತ್ಪಾದನೆಯ ವಿನ್ಯಾಸಕ ಹಾಗೂ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ...
ಪ್ರಮಾಣಿತ ರಾಸಾಯನಿಕ ಚಿಕಿತ್ಸೆ(chemotherapy)ಗಿಂತಲೂ ಫಲಕಾರಿಯಾಗಬಹುದಾದ ರಾಸಾಯನಿಕ ಸಂಯುಕ್ತವೊಂದನ್ನು ಷೆಫೀಲ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೊಸ ಸಂಶೋಧನೆಯ ಮೂಲಕ ಪತ್ತೆ ಮಾಡಿದ್ದಾರೆ. ಬಹಳಷ್ಟು ಕ್ಯಾನ್ಸರ್ ಗೆಡ್ಡೆಗಳನ್ನು ಶಮನಗೊಳಿಸಲು ರಾಸಾಯನಿಕ ಚಿಕಿತ್ಸೆಯು ಪ್ರಾಥಮಿಕ ಚಿಕಿತ್ಸೆಯಾಗಿದ್ದು,...
ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಹಾಳಾದ ದೇವಸ್ಥಾನದ ಕಂಬಗಳನ್ನು ಕೆಡವಿದ್ದ ನಾಲ್ವರು ಯುವಕರಿಗೆ ನ್ಯಾಯಾಲಯವು ೭೦,೦೦೦ ರೂಪಾಯಿಗಳ ದಂಡ ವಿಧಿಸಿತು. ಜೊತೆಗೆ ರಾಜ್ಯ ಪೊಲೀಸರ ಮೇಲ್ವಿಚಾರಣೆಯಲ್ಲಿ ಈ ಕಂಬಗಳನ್ನು ಮತ್ತೆ...