ಕನ್ನಡ

ದೇಶದೊಳಗಿನ ಶತ್ರುಗಳ ಮೇಲೆ ಆಗಬೇಕಿದೆ ಸರ್ಜಿಕಲ್ ಸ್ಟ್ರೈಕ್

ಕೃಪೆ: ರೋಹಿತ್ ಚಕ್ರತೀರ್ಥ / ಹೊಸದಿಗಂತ

ಇನ್ನಾದರೂ ನಾವು ಕೆಲವೊಂದು ವಿಷಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವುದು ಒಂದು ಮತಪ್ರೇರಿತ ಯುದ್ಧ ಎಂದು ಎಲ್ಲಿಯವರೆಗೆ ನಾವು ಗಟ್ಟಿದನಿಯಲ್ಲಿ ಹೇಳುವ ಛಾತಿ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕಾಶ್ಮೀರದ ಸಮಸ್ಯೆ ಪರಿಹಾರವಾಗುವುದಿಲ್ಲ. ಅಲ್ಲಿ ಸೈನಿಕರ ಮೇಲೆ ಕಲ್ಲೆಸೆಯುವವರು ಪ್ರೆಸ್ಟಿಟ್ಯೂಟುಗಳು ಹೇಳುವಂಥ ಮುಗ್ಧರಲ್ಲ, ಅಮಾಯಕರಲ್ಲ, ನಿರುದ್ಯೋಗಿಗಳಾಗಿ ದಾರಿ ತಪ್ಪಿದವರಲ್ಲ, ಶಿಕ್ಷಣ ವಂಚಿತರಲ್ಲ. ಅವರೆಲ್ಲ ಆರ್ಥಿಕವಾಗಿ ಸದೃಢವಾಗಿರುವ ಕುಟುಂಬಗಳಿಂದಲೇ ಬಂದವರು. ಅನೇಕರು ಪದವೀಧರರು, ಸ್ನಾತಕೋತ್ತರ ಡಿಗ್ರಿಗಳನ್ನೂ ಸಂಪಾದಿಸಿದವರು. ಉದ್ಯೋಗಗಳನ್ನು ಬೇಕೆಂದೇ ನಿರಾಕರಿಸಿ ಉಗ್ರರಾಗಿ ಬದುಕುತ್ತಿರುವವರು. ಜಮ್ಮು-ಕಾಶ್ಮೀರದಲ್ಲಿ ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ನಂತರ ಮುಸುಕುಧಾರಿ ಯುವಕರಿಂದ ಬೀದಿಯಲ್ಲಿ ಕಲ್ಲುತೂರಾಟಗಳು ಪ್ರಾರಂಭವಾಗುತ್ತವೆ. ಕಾರಣ – ತೂರಾಟ ಮಾಡುವವರ ಮಿದುಳಿನಲ್ಲಿ ಮುಲ್ಲಾಗಳು ತುಂಬಿರುವ ಮತೀಯತೆಯ ವಿಷ. ಭಾರತವನ್ನು ದ್ವೇಷಿಸಬೇಕು, ಭಾರತೀಯರನ್ನು ಹೊಡೆದುಕೊಲ್ಲಬೇಕು, ಭಾರತದ ಸೇನೆಯ ಮೇಲೆ ಕಲ್ಲಿನ ಮಳೆಗರೆಯಬೇಕು ಎಂಬುದನ್ನು ಈ ಯುವಕರ ತಲೆಯಲ್ಲಿ ಪ್ರೋಗ್ರಾಮ್ ಮಾಡಿ ತುಂಬಿಸಲಾಗಿದೆ. ಈ ಮತಾಂಧರು ಕೇವಲ ಕಾಶ್ಮೀರದಲ್ಲಿ ಮಾತ್ರವಲ್ಲ, ದೇಶದ ಎಲ್ಲೇ ಅನ್ಯಧರ್ಮೀಯರ ಜೊತೆ ಜಗಳಕ್ಕಿಳಿದರೂ ಮೊದಲು ಕಲ್ಲು ಕೈಗೆತ್ತಿಕೊಳ್ಳುತ್ತಾರೆ. ಕರ್ನಾಟಕದ ಕೊಡಗಿನಲ್ಲಿ ಟಿಪ್ಪುಜಯಂತಿಯ ಸಂದರ್ಭದಲ್ಲಿ ಗಲಾಟೆಯಾದಾಗ ಕುಟ್ಟಪ್ಪನವರನ್ನು ಬಲಿತೆಗೆದುಕೊಂಡದ್ದು ಕೂಡ ಕೈಗೆ ಕಲ್ಲೆತ್ತಿಕೊಂಡಿದ್ದ ಮತಾಂಧರದ್ದೇ ಗುಂಪು ಎಂಬುದನ್ನು ನಾವು ಮರೆಯಬಾರದು. ಇದಕ್ಕೆ ಪರಿಹಾರ ಇಲ್ಲವೆ? ಖಂಡಿತ ಇದೆ. ಕಲ್ಲು ತೂರುವ ಕೈಗಳತ್ತ ಹೂಗಳನ್ನಲ್ಲ, ಬಾಂಬುಗಳನ್ನೇ ಎಸೆಯಬೇಕು! ಕಲ್ಲು ತೂರುವ ಮನಸ್ಥಿತಿಯ ಯಾರೇ ಆಗಲಿ, ಅವರನ್ನು ಒಂದೋ ಬಂಧಿಸಿ ಜೈಲಿಗೆ ತಳ್ಳಬೇಕು; ಅಲ್ಲಿ ಉಗ್ರಶಿಕ್ಷೆಗೆ ಗುರಿ ಮಾಡಬೇಕು. ಇಲ್ಲವೇ ಅವರನ್ನು ಕಂಡಲ್ಲಿ ಗುಂಡು ಎಂಬ ನಿಯಮದಂತೆ ಗುಂಡು ಹೊಡೆದು ಸಾಯಿಸಬೇಕು. ಸಾಯಿಸುವುದೇ ಪರಿಹಾರ ಅಲ್ಲ ಎನ್ನುವವರನ್ನೂ ಈ ಉಗ್ರರ ಜೊತೆಗೆ ನಿಲ್ಲಿಸಿಯೇ ಗುಂಡು ಹೊಡೆಯಬಹುದು ಬೇಕಾದರೆ. ಯಾಕೆಂದರೆ ಮಿದುಳಿನ ರಚನೆಯ ವೈಪರೀತ್ಯದಿಂದ ಆದ ಮಾನಸಿಕ ಅಸ್ವಸ್ಥತೆಯನ್ನು ಸರಿಮಾಡಬಹುದೇನೋ. ಆದರೆ ಪವಿತ್ರಗ್ರಂಥವೊಂದನ್ನು ಅರೆದು ಕುಡಿಸಿ ಹುಟ್ಟಿಸಿದ ಹುಚ್ಚನ್ನು ಗುಣಪಡಿಸುವುದು ಕಷ್ಟ.

ಭಾರತೀಯ ಯೋಧರ ಮೇಲೆ ದಾಳಿಗಳಾದಾಗ, ನೂರಾರು ಯೋಧರು ಸಾವಿಗೀಡಾದಾಗ ನಮ್ಮಲ್ಲಿ ಎಷ್ಟು ಮಂದಿ ಬುದ್ಧಿಜೀವಿಗಳು ಪಾಕಿಸ್ತಾನದ ನಡೆಯನ್ನು ಖಂಡಿಸುತ್ತಾರೆ? ಎಷ್ಟು ಮಂದಿ ಮುಕ್ತವಾಗಿ ಇದು ಒಂದು ಮತಕ್ಕೆ ಸೇರಿದವರ ಕೃತ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರೆ? ಪತ್ರಕರ್ತರಾದ ಸಂತೋಷ್ ತಮ್ಮಯ್ಯ ಅಥವಾ ಅಜಿತ್ ಹನಮಕ್ಕನವರ್, ಮತಾಂಧತೆಯ ಮೂಲದ ಬಗ್ಗೆ ಹೇಳಿದರೆ ಅವರ ಮೇಲೆ ರಾಜ್ಯದಾದ್ಯಂತ ನೂರೊಂದು ಕಡೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತವೆ. ಆದರೆ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್, ತನ್ನ ಹೆಸರಲ್ಲಿ ಮೊಹಮ್ಮದ್ ಎಂದು ಏಕೆ ಇಟ್ಟುಕೊಂಡಿದೆ ಎಂದು ಯಾವ ಬುದ್ಧಿಜೀವಿಯಾದರೂ ಇದುವರೆಗೆ ಪ್ರಶ್ನಿಸಿದ್ದಾನಾ? ಇಲ್ಲ. ಯಾಕೆಂದರೆ ಈ ಮತಾಂಧ ಉಗ್ರರು ಮಾಡುವ ಎಲ್ಲ ಬಗೆಯ ಕೃತ್ಯಗಳಿಗೂ ಈ ಬುದ್ಧಿಜೀವಿಗಳ ಪರೋಕ್ಷ ಬೆಂಬಲ, ಪ್ರೀತಿ, ಕುಮ್ಮಕ್ಕು ಇದ್ದೇ ಇದೆ. ಪ್ರತಿ ಸಲ ಭಾರತದ ಯೋಧರು ಗಡಿಯಲ್ಲಿ ಉಗ್ರರ ಬಾಂಬುಗಳಿಗೆ ಬಲಿಯಾದಾಗಲೂ ನಮ್ಮದೇ ನೆಲದ ಬಿರಿಯಾನಿ ತಿನ್ನುವ ಚಿಂತಕರು, ಮಧ್ಯಮಮಾರ್ಗಿಗಳು, ತಟಸ್ಥರು, ಸಾಕ್ಷಿಪ್ರಜೆಗಳು ಅದನ್ನು ಶಾಂಪೇನ್ ಕುಡಿದು ಸಂಭ್ರಮಿಸುತ್ತಾರೆ. ಆದರೆ ಇವರ ಈ ಭಾರತದ್ವೇಷಕ್ಕೆ ಪ್ರತಿಯಾಗಿ ನಾವು ಮಾಡಿದ್ದೇನು? ಇವರು ನಟಿಸಿದ, ನಿರ್ದೇಶಿಸಿದ, ನಿರ್ಮಿಸಿದ ಸಿನೆಮಾಗಳನ್ನು ನೂರುದಿನ ನೋಡಿ ಬೆಂಬಲಿಸಿದೆವು. ಈ ಭಾರತದ್ವೇಷಿಗಳನ್ನು ಟಿವಿಚರ್ಚೆಗಳಲ್ಲಿ ಕೂರಿಸಿ ಮಾತಾಡಿಸಿದೆವು. ಇಂಥವರ ಪುಸ್ತಕಗಳಿಗೆ ಪ್ರಶಸ್ತಿ ಕೊಟ್ಟೆವು. ಸರಕಾರೀ ಫೆಲೋಶಿಪ್‍ಗಳನ್ನು ಕೊಟ್ಟು ಸಾಕಿದೆವು. ಯೂನಿವರ್ಸಿಟಿಗಳಲ್ಲಿ ತುಂಬಿಸಿ ಸಂಬಳ-ಭತ್ಯೆ ಕೊಟ್ಟೆವು. ಬಂಗಲೆಗಳನ್ನು ಉಚಿತವಾಗಿ ಕೊಟ್ಟೆವು. ಸಭೆಸಮಾರಂಭಗಳಲ್ಲಿ ಇಂಥವರನ್ನೇ ಅತಿಥಿಗಳಾಗಿ ಕೂರಿಸಿ ಮೆರೆಸಿದೆವು. ತಲೆಯಲ್ಲಿ ಸೆಗಣಿಯೂ ಇಲ್ಲದ ಈ ಟೊಳ್ಳುಬುರುಡೆಗಳನ್ನು ನಾವು ನ್ಯಾಷನಲ್ ಹೀರೋಗಳಾಗಿ ಮಾಡಿದೆವು. ಇವರೇ ನಮ್ಮೆಲ್ಲರ ಅಭಿಪ್ರಾಯಗಳ ಅಧಿಕೃತ ವಕ್ತಾರರೆಂದು ನಂಬಿದೆವು. ಒಂದು ವಿಷಯ ನೆನಪಿಟ್ಟುಕೊಳ್ಳಿ: ಎಲ್ಲಿಯವರೆಗೆ ಮತಭ್ರಾಂತ ಮೂಲಭೂತವಾದಿಗಳನ್ನು ನಾನಾ ಮಾರ್ಗಗಳಲ್ಲಿ ಸಂರಕ್ಷಿಸಿಕೊಳ್ಳುವ ಬುದ್ಧಿಜೀವಿ ಪಡೆ ಈ ದೇಶದಲ್ಲಿರುತ್ತದೋ ಅಲ್ಲಿಯವರೆಗೆ ಈ ದೇಶದಲ್ಲಿ ಹಿಂದೂಗಳ ಮತ್ತು ಸೈನಿಕರ ರಕ್ತತರ್ಪಣ ನಿಲ್ಲುವುದಿಲ್ಲ. ದೇಶಕ್ಕೆ ಬಾಂಬ್ ಇಡುವ ಮೂಲಭೂತವಾದಿಗಳು ಎಷ್ಟು ಅಪಾಯಕಾರಿಗಳೋ ಅದಕ್ಕಿಂತ ಒಂದು ಹಿಡಿ ಹೆಚ್ಚು ಅಪಾಯಕಾರಿಗಳು ತಮ್ಮ ಮಿದುಳುಗಳನ್ನೇ ಬಾಂಬ್ ಆಗಿ ಪರಿವರ್ತಿಸಿಕೊಂಡ ಭಾರತದ ಬುದ್ಧಿಜೀವಿಗಳು. ಅವರಿಗೆ ಈ ದೇಶದಲ್ಲಿ ಬದುಕಲು ಕಷ್ಟವಾಗುವಂತೆ ಮಾಡುವುದು ನಮ್ಮ ನಿಮ್ಮ ಕೈಯಲ್ಲೇ ಇದೆ.

ಮತ್ತೂ ಒಂದು ಮಾತನ್ನು ಅತ್ಯಂತ ಸ್ಪಷ್ಟವಾಗಿ ಹೇಳಬೇಕಾಗಿದೆ. ಏನೆಂದರೆ, ಉಗ್ರಗಾಮಿಗಳಾಗಿ ಬದಲಾಗುವ ಮತ್ತು ಉಗ್ರಗಾಮಿಗಳಿಗೆ ಪ್ರತ್ಯಕ್ಷ-ಪರೋಕ್ಷ ಬೆಂಬಲ ಕೊಡುವ ಸಮುದಾಯ ಆರ್ಥಿಕ ಹೊಡೆತ ಅನುಭವಿಸದಂತೆ ಮಾಡದಿದ್ದರೆ ಭಾರತೀಯರಿಗೆ ಉಳಿಗಾಲವಿಲ್ಲ. ಈ ದೇಶದಲ್ಲಿ ನೀವು ಎಷ್ಟು ಮಕ್ಕಳನ್ನಾದರೂ ಹೆರುತ್ತಿರಿ, ನಾವು ಉಚಿತ ಹೆರಿಗೆ ಮಾಡಿಸುತ್ತೇವೆ ಎಂಬ ಓಲೈಕೆಯನ್ನು ಸರಕಾರಗಳು ಕೈಬಿಡಬೇಕು. ನೀವು ಎಷ್ಟು ಮಂದಿ ಬೇಕಾದರೂ ಶಾಲೆಗೆ ಸೇರಿ, ನಾವು ಉಚಿತ ಶಿಕ್ಷಣ ಕೊಡುತ್ತೇವೆ ಎಂಬ ಬೆಣ್ಣೆ ಹಚ್ಚುವ ಕೆಲಸವನ್ನು ನಿಲ್ಲಿಸಬೇಕು. ಇಂದು ಸರಕಾರೀ ಹೆರಿಗೆ ಆಸ್ಪತ್ರೆಗಳಲ್ಲಿ, ಸರಕಾರೀ ಶಾಲೆಗಳಲ್ಲಿ, ಸರಕಾರೀ ಆಸ್ಪತ್ರೆಗಳಲ್ಲಿ ಕೇವಲ ಒಂದೇ ಸಮುದಾಯದ ಮಂದಿ ತುಂಬಿತುಳುಕುತ್ತಿರುವುದು ಏಕೆ? ಏಕೆಂದರೆ, ಅವರ ಬದುಕಿನ ಯೋಜನೆ ಅತ್ಯಂತ ಸರಳವಾಗಿದೆ. ಒಂದು ಹೆಂಡತಿಯಿಂದ ಐದಾರು ಮಕ್ಕಳನ್ನು ಹೆರು. ಅವರಿಗೆ ಅತ್ಯಂತ ಪ್ರಾಥಮಿಕ ಶಿಕ್ಷಣ ಕೊಡಿಸು. ನಂತರ ಅವರನ್ನು ಪಂಕ್ಚರ್ ಶಾಪ್, ಎಲೆಕ್ಟ್ರಿಕಲ್ ಅಂಗಡಿ, ಚಪ್ಪಲಿ ಮಾರುವ ಅಂಗಡಿ ಮುಂತಾದ ಉದ್ಯೋಗಗಳಲ್ಲಿ ತುಂಬು. ಒಂದಿಬ್ಬರನ್ನು ದೂರದ ಗಲ್ಫ್ ದೇಶಕ್ಕೆ ಕಳಿಸಿ ಅಲ್ಲಿ ಕಾರ್ಮಿಕರಾಗಿ ದುಡಿಸು. ಆ ಮಕ್ಕಳೆಲ್ಲರಿಗೂ 20 ತುಂಬುವಷ್ಟರಲ್ಲಿ ಎರಡೆರಡು ಮದುವೆ ಮಾಡಿಸಿ ಅವರಿಂದಲೂ ಜನಸಂಖ್ಯಾಸ್ಫೋಟ ಮಾಡಿಸು – ಇಷ್ಟೆ! ಸ್ವತಂತ್ರವಾಗಿ ಯೋಚಿಸಲು ಶಕ್ತಿಯಿಲ್ಲದ ಈ ಸಮುದಾಯದ 99% ಜನಸಂಖ್ಯೆ ತಮ್ಮ ಧರ್ಮಗುರುಗಳ ನಿತ್ಯಪ್ರವಚನವನ್ನು ಕಿವಿಗೊಟ್ಟು ಕೇಳುತ್ತದೆ. ಇವರ ಪ್ರಾರ್ಥನಾಮಂದಿರಗಳಲ್ಲಿ ಪ್ರತಿ ವಾರ ನಡೆಯುವ ಉಪದೇಶಾಮೃತವಾದರೂ ಯಾವುದು? ಅನ್ಯಮತೀಯರನ್ನು ಸಂಶಯದಿಂದ ನೋಡು; ಅನ್ಯಧರ್ಮೀಯರನ್ನು ದ್ವೇಷಿಸು; ನಾಲ್ಕಾರು ಮಕ್ಕಳನ್ನು ಹಡೆ; ಜನಸಂಖ್ಯೆ ವೃದ್ಧಿಸಿ ಹೆರವರಿಗೆ ಭಯಹುಟ್ಟಿಸು; ಉಗ್ರನಾದರೂ ಸರಿಯೇ ಮತಬಾಂಧವನನ್ನು ಬೆಂಬಲಿಸು! ಅದೇ ಕಾರಣಕ್ಕೆ ನಮ್ಮ ದೇಶದಲ್ಲಿ ಮೂಲಭೂತವಾದಿಗಳ ಸಮುದಾಯ ಒಂದೇ ರೀತಿಯಲ್ಲಿ ಯೋಚಿಸುತ್ತದೆ; ವರ್ತಿಸುತ್ತದೆ. ಇವರಿಗೆ ದೇಶದ ಕಾನೂನು ಲಗಾವಾಗುವುದಿಲ್ಲ. ಇವರು ದೇಶದ ಸಂವಿಧಾನಕ್ಕೆ ಗೌರವ ಕೊಡುವುದಿಲ್ಲ. ಸಮಾಜದಲ್ಲಿ ಅನ್ಯಮತದವರಿಗೆ ಭಯಹುಟ್ಟುವಂತೆ ಬದುಕಬೇಕು ಎಂಬುದು ಇವರ ಸಿದ್ಧಾಂತ. ನಮ್ಮ ದೇಶ ಇನ್ನೂ ಎಷ್ಟು ವರ್ಷ ಇಂಥ ಸಮಾಜಘಾತುಕರನ್ನು ಸಹಿಸಿಕೊಂಡಿರಬೇಕು? ಯಾಕೆ ನಮಗೆ ಜನಸಂಖ್ಯಾ ಸ್ಫೋಟಕ್ಕೆ ಕಡಿವಾಣ ಹಾಕುವ ಕಾನೂನು ತರಲು ಮನಸ್ಸಿಲ್ಲ? ಎರಡಕ್ಕಿಂತ ಹೆಚ್ಚು ಮಕ್ಕಳು ಯಾರಿಗೇ ಇದ್ದರೂ ಅವರಿಗೆ ಉಚಿತ ಹೆರಿಗೆ, ಉಚಿತ ಆರೋಗ್ಯ ಸೌಲಭ್ಯ, ಉಚಿತ ಶಿಕ್ಷಣ ಇಲ್ಲ ಎಂದು ಖಡಾಖಂಡಿತವಾಗಿ ಹೇಳಲು ನಮಗೆ ಏಕೆ ಆಗುತ್ತಿಲ್ಲ?

ಕೃಪೆ: ರೋಹಿತ್ ಚಕ್ರತೀರ್ಥ / ಹೊಸದಿಗಂತ

35 Comments

35 Comments

  1. Pingback: ciplak cocuklar indir

  2. Pingback: Jelle Hoffenaar

  3. Pingback: marijuana for sale

  4. Pingback: stainmyconcrete.info

  5. Pingback: hkpools

  6. Pingback: maha steroid

  7. Pingback: Eddie Frenay

  8. Pingback: Coolsculpting

  9. Pingback: agile DevOps

  10. Pingback: dumps + pin shop

  11. Pingback: Quality equation

  12. Pingback: Intelligent Automation consultants

  13. Pingback: Tree Removal near me

  14. Pingback: TOP3토토

  15. Pingback: wig

  16. Pingback: baccarat online

  17. Pingback: best dumps website

  18. Pingback: buku mimpi bergambar

  19. Pingback: Rose Hill Tree Service

  20. Pingback: sex education season 3 coming or not

  21. Pingback: sexual selection in spiderssays:

  22. Pingback: spectrum oils

  23. Pingback: exchange hosting fiyat

  24. Pingback: carpet cleaning prices cheshunt

  25. Pingback: Glo Carts

  26. Pingback: bóng đá

  27. Pingback: click here

  28. Pingback: real cvv shop

  29. Pingback: Le regrooupement de crédit, mécanisme général - creditetpret.be, Le rachat de crédit, mécanisme général - creditetpret.be,

  30. Pingback: windows sanal sunucu

  31. Pingback: sbobet

  32. Pingback: Buy Firearms in USA

  33. Pingback: water in house

  34. Pingback: dispensary near me

  35. Pingback: marijuana seeds

Leave a Reply

Your email address will not be published.

17 − 11 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us