ಕನ್ನಡ
ಮೂಗುತಿ ಧರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ನಿರ್ಗಮಿಸುವಂತೆ ಮಾಡಿದ ಆಸ್ಟ್ರೇಲಿಯಾದ ಕ್ಯಾಥೊಲಿಕ್ ವಿದ್ಯಾಸಂಸ್ಥೆ!
ಹಿಂದೂ ಸಂಪ್ರದಾಯದಂತೆ ಮೂಗುತಿ ಧರಿಸಿದ್ದ ಹುಡುಗಿಯನ್ನು ವಿದ್ಯಾಸಂಸ್ಥೆಯೊಂದು ಆಚೆ ಕಳುಹಿಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಭಾರತೀಯ ಮೂಲದ ಆಸ್ಟ್ರೇಲಿಯಾದ ಹುಡುಗಿ ಸಾನ್ಯಾ ಸಿಂಘಾಲ್, ತಾನು ಹತ್ತನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದಾಗ, ಹಿಂದೂ ಸಂಪ್ರದಾಯದಂತೆ...