ಕನ್ನಡ
ವಿಶ್ವದ ಅತ್ಯುದ್ದ ರಾಷ್ಟ್ರೀಯ ಧ್ವಜ ರಚಿಸಿ ಗಿನ್ನೆಸ್ ದಾಖಲೆ ಸೇರಿಸಿದ ಕುವೈತ್
ಕುವೈತ್ ವಿಶ್ವದ ಅತ್ಯುದ್ದದ ರಾಷ್ಟ್ರಧ್ವಜವನ್ನು ರಚಿಸಿ ಗಿನ್ನೆಸ್ ದಾಖಲೆ ತನ್ನದಾಗಿಸಿಕೊಂಡಿದೆ. ಧ್ವಜದ ಉದ್ದ ಬರೋಬ್ಬರಿ ೨,೦೧೯ ಮೀಟರುಗಳು. ಗಿನ್ನೆಸ್ ವಿಶ್ವದಾಖಲೆಯಲ್ಲಿ ದಾವೆ ಹೂಡಲು, ೪,೦೦೦ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಮತ್ತು...