ಕನ್ನಡ
ಪಾಕಿಸ್ತಾನವೇ ಜೈಷ್ನ ಮುಖ್ಯ ಕಾರ್ಯಸ್ಥಳ ಎಂದು ಖಚಿತಪಡಿಸಿದ ೧೭ ವರ್ಷ ಹಳೆಯ ಭದ್ರತಾ ಮಂಡಳಿ ದಾಖಲೆ
ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ನ ನೆಲೆ ಪಾಕಿಸ್ತಾನದಲ್ಲೇ ಇದೆ ಎಂಬುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ೧೭ ವರ್ಷಗಳ ಹಿಂದೆಯೇ ಪ್ರಕಟಿಸಿದ ದಾಖಲೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಮಾಹಿತಿಯನ್ನು ವಿಶ್ವಸಂಸ್ಥೆಯಲ್ಲಿ ಭಾರತೀಯ ಸ್ಥಾಯಿ ರಾಯಭಾರಿ...