ಕನ್ನಡ
ವಾರಕ್ಕೈದು ದಿನ ಕಡಿಮೆ ನಿದ್ದೆ, ವಾರಾಂತ್ಯದಲ್ಲಿ ಜಾಸ್ತಿ ನಿದ್ದೆ ಮಾಡ್ತೀರಾ? ಇದು ಸಲ್ಲದು!
ನೀವು ಕೆಲಸದ ದಿನಗಳಂದು ಕಡಿಮೆ ನಿದ್ರಿಸಿ, ವಾರಾಂತ್ಯಗಳಂದು ಹೆಚ್ಚು ನಿದ್ರಿಸುವ ಪ್ರವೃತ್ತಿ ಇಟ್ಟುಕೊಂಡಿದ್ದೀರಾ? ಹಾಗಾದರೆ, ಈ ರೀತಿ ಮಾಡುವುದರಿಂದ ನಿಮಗೆ ಯಾವುದೇ ಅನುಕೂಲಗಳಿರುವುದಿಲ್ಲ. ಜೊತೆಗೆ, ನಿಮ್ಮ ಆರೋಗ್ಯಕ್ಕೆ ಮಾರಕವಾಗಲೂ ಬಹುದು....