ಕನ್ನಡ
ದಕ್ಷಿಣ ಆಫ್ರಿಕಾ ನೆಲೆಯಲ್ಲಿ ಟೆಸ್ಟ್ ಸರಣಿ “ಕ್ಲೀನ್ ಸ್ವೀಪ್” ಮಾಡಿದ ಶ್ರೀಲಂಕಾ
ಶ್ರೀಲಂಕಾ, ದಕ್ಷಿಣ ಆಫ್ರಿಕಾ ನೆಲೆಯಲ್ಲಿ ಕ್ರಿಕೆಟ್ ಟೆಸ್ಟ್ ಸರಣಿಯೊಂದನ್ನು ಗೆದ್ದ ಮೊಟ್ಟಮೊದಲ ಏಷ್ಯನ್ ತಂಡವಾಗಿದೆ. ಡರ್ಬನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ರೋಮಾಂಚನಕಾರಿ ಗೆಲುವು ಸಾಧಿಸಿತು. ಕುಸಲ್ ಪೆರೆರಾ...