ಮಲೆನಾಡಿನ ಜೀವನದಿ ತುಂಗಾ. ಅವಳ ಹರಿಯುವಿಕೆಯ ವೈಯಾರ ನೋಡುವುದೇ ಚಂದ. ಆದರೆ ಕಳೆದ ಕೆಲವು ವರ್ಷಗಳಿಂದ ತುಂಗೆಯ ಮಡಿಲು ಗಣನೀಯವಾಗಿ ಬರಿದಾಗುತ್ತಿದೆ. ಮೇ ಅಂತ್ಯದಲ್ಲಿ ಕಾಣಸಿಗುತ್ತಿದ್ದ ವಾತಾವರಣ ಈಗಲೇ ಉದ್ಭವಿಸಿರುವುದು...
ಪ್ರವಾಸೋದ್ಯಮ ಮತ್ತು ಪರದೇಸೀಯರ ನಡುವೆ ಕಳೆದುಹೋಗುತ್ತಿರುವ ಮಲೆನಾಡಿಗರು ಭಯಂಕರ ಚಳಿ. ಬಿಟ್ಟೂ ಬಿಡದೇ ಕಾಡುತ್ತಿರುವ ಚಳಿಗೊಂದು ಗತಿಕಾಣಿಸುವ ಸಲುವಾಗಿ ಎಲ್ಲಿಯಾದರೂ ಕಾಡು ಬೀಳುವ ಆಲೋಚನೆಯಿಂದ ನಮ್ಮ ಖಾಯಂ ದಿಕ್ಪಾಲಕರಿಗೆ ಕರೆ...