ಕನ್ನಡ
ಪುಲ್ವಾಮಾ ಭಯೋತ್ಪಾದಕ ಕೃತ್ಯಕ್ಕೆ ಪಾಕಿಸ್ತಾನದ ಐಎಸ್ಐ ಕಾರಣ ಎಂದ ಕಾಂಗ್ರೆಸ್
ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಪುಲ್ವಾಮಾದ ಭಯೋತ್ಪಾದಕ ಕೃತ್ಯಕ್ಕೆ ಪಾಕಿಸ್ತಾನದ ಗೂಢಚಾರಿ ಸಂಸ್ಥೆ ಐಎಸ್ಐ ಕಾರಣ ಎಂದು ಹೇಳಿಕೆ ನೀಡಿದೆ. “ಐಎಸ್ಐ ಭಯೋತ್ಪಾದನೆಯ ವಿನ್ಯಾಸಕ ಹಾಗೂ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ...