ಕನ್ನಡ

“ಪ್ರಾರ್ಥನೆ ಸಲ್ಲಿಸುವ ನನ್ನ ಮೂಲಭೂತ ಹಕ್ಕನ್ನು ನನಗೆ ನೀಡಿ”: ನ್ಯಾಯಾಲಯಕ್ಕೆ ಸ್ವಾಮಿ ಮನವಿ

ನಾಳೆ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯ ರಾಮ ಜನ್ಮಭೂಮಿ ವಿಚಾರಣೆ ನಡೆಸಲಿದೆ. ಹೀಗಿರುವಾಗ, ಭಾರತೀಯ ಜನತಾ ಪಕ್ಷದ ಹಿರಿಯ ನಾಯುಕ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಈ ನ್ಯಾಯಾಲಯದಲ್ಲಿ ಪ್ರಾರ್ಥನೆಯೊಂದನ್ನು ಸಲ್ಲಿಸಲಿದ್ದಾರೆ.

“ರಾಮ ಜನ್ಮಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ನನ್ನ ಮೂಲಭೂತ ಹಕ್ಕು” ಎಂದು ತಮ್ಮ ಮನವಿಯಲ್ಲಿ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆಉತ್ತರವಾಗಿ, ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರು, ಮಂಗಳವಾರದಂದು ರಾಮ ಜನ್ಮಭೂಮಿ ವಿಚಾರಣೆ ನಡೆಸುವಾಗ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಡಾ. ಸ್ವಾಮಿ ಅವರಿಗೆ ನಿರ್ದೇಶಿಸಿದರು.

“ಸಂವಿಧಾನದ ಪ್ರಕಾರ, ಅಲ್ಲಿ ಪ್ರಾರ್ಥನೆ ಸಲ್ಲಿಸಲು ನನಗೆ ಮೂಲಭೂತ ಹಕ್ಕಿದೆ. ಏಕೆಂದರೆ ರಾಮ ಅಲ್ಲಿ ಹುಟ್ಟಿದ್ದನು. ನಂಬಿಕೆಯನ್ನು ಸಂವಿಧಾನವಾಗಲೀ ಸರ್ವೋಚ್ಚ ನ್ಯಾಯಾಲಯವಾಗಲಿ ಪ್ರಶ್ನಿಸಲಾಗುವುದಿಲ್ಲ. ಅಲ್ಲಿ ಪ್ರಾರ್ಥನೆ ಸಲ್ಲಿಸಲು ನನಗೆ ಮೂಲಭೂತ ಹಕ್ಕಿನ ಬಗ್ಗೆ ನ್ಯಾಯಾಲಯವು ತೀರ್ಮಾನಿಸಬೇಕು. ನ್ಯಾಯಾಲಯವು ತೀರ್ಮಾನಿಸಿದಲ್ಲಿ ಸರ್ಕಾರವು ನನಗೆ ಈ ಹಕ್ಕನ್ನು ಒದಗಿಸಬೇಕು. ಇತರೆ ಪಕ್ಷಗಳದು ಕೇವಲ ಸ್ವತ್ತು ಮತ್ತು ನೀಡಬೇಕಾದ ಹಣ (compensation). ನಂಬಿಕೆಯ ಮೂಲಭೂತ ಹಕ್ಕು ಈ ಇತರೆ ಹಕ್ಕುಗಳಿಗಿಂತಲೂ ಮಿಗಿಲಾದದ್ದು” ಎಂದು ಡಾ. ಸ್ವಾಮಿ ಹೇಳಿದರು.

ಸರ್ವೋಚ್ಚ ನ್ಯಾಯಾಲಯವು ಜನವರಿಯಲ್ಲಿ ಅಯೋಧ್ಯೆ ರಾಮಜನ್ಮಭೂಮಿ ವಿಚಾರಣೆಯನ್ನು ಜನವರಿಯಲ್ಲಿ ನಡೆಸಬೇಕಿತ್ತು. ಆದರೆ, ಪೀಠದ ಒಬ್ಬ ಸದಸ್ಯ ನ್ಯಾಯಮೂರ್ತಿ ಎಸ್‌ ಎ ಬೋಬಡೆ ಅಲಭ್ಯರಾಗಿದ್ದರಿಂದ ವಿಚಾರಣೆ ಮುಂದೂಡಲಾಯಿತು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ “ರಾಮಜನ್ಮಭೂಮಿ ವಿಚಾರಣೆಯನ್ನು ಕೇವಲ ಜಮೀನಿನ ವ್ಯಾಜ್ಯ ಎಂದು ಪರಿಗಣೀಸಿ ವಿಚಾರಣೆ ನಡೆಸಲಾಗುವುದು” ಎಂದು ಅಂದಿನ ಮುಖ್ಯ ನ್ಯಾಯಾಧಿಶ (ಸಿಜೆಐ) ದೀಪಕ್ ಮಿಶ್ರಾ ಅವರು ತೀರ್ಪಿತ್ತಿದ್ದರು.

26 Comments

26 Comments

 1. Pingback: yourfishguide.com mahi mahi fish

 2. Pingback: togel hongkong

 3. Pingback: 메이저바카라

 4. Pingback: DNS Tools

 5. Pingback: สินเชื่อ

 6. Pingback: Buy oxycontin without prescription overnight delivery cheap legit

 7. Pingback: cbd oil in texas

 8. Pingback: glowreplica.com

 9. Pingback: thicc sex doll for sale

 10. Pingback: immediate edge

 11. Pingback: porn movie

 12. Pingback: DevOps

 13. Pingback: https://ppgtechs.com/usa/computer-repair/il/niles/

 14. Pingback: td online

 15. Pingback: Automated Regression Testing Solutions

 16. Pingback: https://www.bestroofguy.com

 17. Pingback: credit card shop

 18. Pingback: hack instagram

 19. Pingback: vice city market

 20. Pingback: Unlimited WordPress Hosting from $0.99

 21. Pingback: Buy weed online UsA

 22. Pingback: anti screenshot

 23. Pingback: สล็อตเว็บตรง

 24. Pingback: rent a scooter in st pete beach

 25. Pingback: dumps + pin shop valid

 26. Pingback: 3dporncams.net

Leave a Reply

Your email address will not be published.

19 + eighteen =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us