ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಅವರ ಭಾವ ರಾಬರ್ಟ್ ವಾಡ್ರಾ ಒಬ್ಬ ಜೋಕರ್ ಎಂದು ಕೇಂದ್ರೀಯ ಮಂತ್ರಿ ಮುಖ್ತರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
ರಾಬರ್ಟ್ ವಾಡ್ರಾ ರಾಜಕೀಯಕ್ಕೆ ಬರುವ ಸಾದ್ಯತೆಯಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸುತ್ತ ನಕ್ವಿ ಈ ರೀತಿ ಹೇಳಿದರು. “ರಾಹುಲ್ ಮತ್ತು ಪ್ರಿಯಾಂಕಾ ಮುನ್ನಡೆಸುತ್ತಿರುವ (ಕಾಂಗ್ರೆಸ್ ಪಕ್ಷ ಎಂಬ) ಸರ್ಕಸ್‌ನಲ್ಲಿ ಒಬ್ಬ ಜೋಕರ್ ಆಗಮನ ಸರ್ವೇಸಾಮಾನ್ಯ. ಈಗ ಜೋಕರ್ ವೇದಿಕೆಯ ಮೇಲೆ ಬರಲಿದ್ದಾನೆ” ಎಂದು ನಕ್ವಿ ಲೇವಡಿ ಮಾಡಿದರು.
ರಾಹುಲ್ ಸಹೋದರಿ ಪ್ರಿಯಾಂಕಾ ರಾಬರ್ಟ್ ವಾಡ್ರಾ ಸಕ್ರಿಯ ರಾಜಕಾರಣಕ್ಕೆ ಪದಾರ್ಪಣೆ ಮಾಡಿ ಒಂದು ತಿಂಗಳು ಕಳೆದ ನಂತರ ಅವರ ಪತಿ ರಾಬರ್ಟ್ ತಾವೂ ರಾಜಕೀಯ ಸೇರುವ ಮುನ್ಸೂಚನೆ ನೀಡಿದ್ದರು. ಪ್ರಿಯಾಂಕಾ ಸದ್ಯಕ್ಕೆ ಉತ್ತರ ಪ್ರದೇಶದ ಪೂರ್ವ ವಲಯದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ರಾಬರ್ಟ್ ರಾಜಕೀಯ ಪ್ರವೇಶಿಸಬಹುದು ಎಂಬ ಸುದ್ದಿಗಳು ಹರಿದಾಡಿದ್ದೇ ತಡ, ಉತ್ತರ ಪ್ರದೇಶದ ಮೋರಾದಾಬಾದ್ ನಗರದಲ್ಲಿ ರಾಬರ್ಟ್‌ರನ್ನು ಸ್ವಾಗತಿಸುತ್ತಿರುವ ಭಿತ್ತಿಪತ್ರಗಳು ಕಾಣಿಸಿಕೊಂಡವು.
೪೯ ವರ್ಷ ವಯಸ್ಸಿನ ರಾಬರ್ಟ್, ಸದ್ಯಕ್ಕೆ ಮನಿ ಲಾಂಡರಿಂಗ್ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆಗೊಳಗಾಗಿದ್ದಾರೆ.

Pingback: 안전카지노
Pingback: Fake watches
Pingback: keto diet pills review
Pingback: 출장서비스
Pingback: aazoopark.in
Pingback: Dylan Sellers
Pingback: Apartment Corp Marc
Pingback: buy steroids
Pingback: Psychedelics for sale
Pingback: http://63.250.38.81
Pingback: huong dan dang ky 12bet
Pingback: axiolabs sustabol
Pingback: Eddie Frenay
Pingback: where to buy cbd oil near me
Pingback: Coolsculpting
Pingback: girl sex doll
Pingback: bitcoin loophole review
Pingback: Mossberg guns in stock
Pingback: Digital transformation
Pingback: exotic weed for sale
Pingback: Regression Testing Definition
Pingback: muchwatches.com
Pingback: bahis bet siteleri 2021
Pingback: canlı casino oyna
Pingback: hackear whatsapp
Pingback: Aer conditionat
Pingback: great post to read
Pingback: sell fullz cc live
Pingback: คลิปหลุด
Pingback: sbobet
Pingback: click reference
Pingback: here