ಕನ್ನಡ

ಡಾಲರ್ ಕೈಬಿಟ್ಟು ವಹಿವಾಟಿನಲ್ಲಿ ತಮ್ಮ-ತಮ್ಮ ಕರೆನ್ಸಿ ಬಳಕೆಗೆ ಮರಳಿದ ಭಾರತ, ಯುಎಇ

ಡಾಲರ್ ಕೈಬಿಟ್ಟು ವಹಿವಾಟಿನಲ್ಲಿ ತಮ್ಮ-ತಮ್ಮ ಕರೆನ್ಸಿ ಬಳಕೆಗೆ ಮರಳಿದ ಭಾರತ, ಯುಎಇ

೫೦ ಶತಕೋಟಿ ಅಮೆರಿಕನ್ ಡಾಲರ್‌ಗಳಿಗಿಂತಲೂ ಹೆಚ್ಚು ಮೊತ್ತದ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರ ಮಾಡಿರುವ ಭಾರತ ಮತ್ತು ಯುಎಇ, ಪರಸ್ಪರರ ದೊಡ್ಡ ವ್ಯಾಪಾರಿ ಪಾಲುದಾರರಾಗಿವೆ. ಇಸವಿ ೨೦೧೭ರಲ್ಲಿ ಯುಎಇಯಲ್ಲಿ ಭಾರತದ ನೇರ ಹೂಡಿಕೆಯು ೬.೬ ಶತಕೋಟಿ ಡಾಲರ್‌ಗಳಷ್ಟಿತ್ತು. ಭಾರತದಲ್ಲಿ ಯುಎಇಯ ಹೂಡಿಕೆಯು ೫.೮ ಶತಕೋಟಿ ಡಾಲರ್‌ಗಳಷ್ಟಿತ್ತು.

ಅಮೆರಿಕನ್ ಡಾಲರ್‌ ಹಾಗೂ ಅದಕ್ಕೆ ಸಂಬಂಧಿಸಿದ ಅಮೆರಿಕಾ ನಿಯಂತ್ರಣದ ಜಾಗತಿಕ ಪಾವತಿ ವ್ಯವಸ್ಥೆಯಿಂದ ವ್ಯಾಪಾರವನ್ನು ದೂರ ಸರಿಸುವ ಪ್ರವೃತ್ತಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತ ಹಾಗು ಯುಎಇ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಸಹಿಹಾಕಿವೆ. ಈ ಒಪ್ಪಂದದಡಿ ಉಭಯ ರಾಷ್ಟ್ರಗಳು ಅಮೆರಿಕನ್ ಡಾಲರ್ ಬಳಸದೆ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸುತ್ತವೆ.

ಅಬು ಧಾಬಿಯಲ್ಲಿನ ಭಾರತೀಯ ದೂತಾವಾಸದ ಪ್ರಕಾರ, ಎರಡು ಶತಕೋಟಿ ಯುಎಇ ದಿರ್ಹಮ್ ಅಥವಾ ೩೫ ಶತಕೋಟಿ ಭಾರತೀಯ ರೂಪಾಯಿ (೪೯೫ ದಶಲಕ್ಷ ಯುಎಸ್ ಡಾಲರ್) ಮೊತ್ತದ ವಿನಿಮಯಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ.

“ಭಾರತ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದವು, ಅಮೆರಿಕನ್‌ ಡಾಲರ್‌ನಂತಹ ದೃಢ ಕರೆನ್ಸಿಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು ಎರಡೂ ರಾಷ್ಟ್ರಗಳ ಸ್ಥಳೀಯ ಕರೆನ್ಸಿಗಳಿಗೆ ಉತ್ತೇಜನ ನೀಡುತ್ತದೆ. ಇದಲ್ಲದೇ, ಮೂರನೇ ಕರೆನ್ಸಿ ಮೇಲಿನ ಅವಲಂಬನೆಯಿಂದ ಉಂಟಾಗುವ ವಿನಿಮಯ ದರದ ಏರುಪೇರುಗಳನ್ನು ಕಡಿಮೆ ಮಾಡಬಹುದು. ವಿನಿಮಯ ದರದ ಏರುಪೇರುಗಳಿಂದ ಉಂಟಾಗುವ ಸಂವಹನ ವೆಚ್ಚವನ್ನು ಕೂಡ ಕಡಿಮೆ ಮಾಡುವ ನಿರೀಕ್ಷೆಯಿದೆ”ಎಂದು ರಾಯಭಾರ ತಿಳಿಸಿದೆ.

ಅಮೆರಿಕಾ ತನ್ನ ಕರೆನ್ಸಿಯನ್ನು ವ್ಯಾಪಾರೀ ಆಯುಧ ರೂಪದಲ್ಲಿ ಬಳಸುವ ಹುನ್ನಾರ ಹೊತ್ತಿದೆ. ಈ ಕಾರಣಕ್ಕಾಗಿ, ಅಮೆರಿಕನ್‌ ಡಾಲರ್ ಹಾಗೂ ಸ್ವಿಫ್ಟ್‌ನಂತ ಪಾವತಿ ವ್ಯವಸ್ಥೆ ಜಾಲದಿಂದ ದೂರ ಸರಿಯುವ ಪ್ರವೃತ್ತಿ ಆರಂಭವಾಗಿದೆ. ಅಮೆರಿಕಾ ಆಗಾಗ್ಗೆ ತನ್ನ ಡಾಲರ್‌ನ್ನು ಜಾಗತಿಕ ವ್ಯಾಪಾರ ವ್ಯವಸ್ಥೆಯಿಂದ ದೇಶಗಳನ್ನು ಹೊರಗಿಡುವ ಸಾಧನವಾಗಿ ಬಳಸುತ್ತಿದೆ.

ಮುಂಚೆ ಮಾಡಿಕೊಂಡಿದ್ದ ಪರಮಾಣು ಅಭಿವೃದ್ಧಿ ಒಪ್ಪಂದದಿಂದ ಇರಾನ್ ಹಿಂದೆ ಸರಿದಾಗ, ಅಮೆರಿಕಾ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಈ ರೀತಿ ಮಾಡಿದರು.
ಯೂರೋಪೀಯ ಒಕ್ಕೂಟವು ಇತ್ತೀಚೆಗೆ ಅಮೆರಿಕನ್ ಡಾಲರ್‌ನ ಮೇಲೆ ಅವಲಂಬನೆಯನ್ನು ತಗ್ಗಿಸಲು ಪ್ರಸ್ತಾಪವೊಂದನ್ನು ಮುಂದಿಟ್ಟಿದೆ. ಇದೇ ರೀತಿ ಚೀನಾ, ರಷ್ಯಾ, ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳೂ ಸಹ ಅಮೆರಿಕನ್ ಡಾಲರ್‌ ವಿನಿಮಯದಿಂದ ದೂರ ಸರಿಯಲು ಹೊಸ ಪಾವತಿ ವ್ಯವಸ್ಥೆ ರೂಪಿಸಲು ಚಿಂತನೆ ನಡೆಸಿವೆ.

35 Comments

35 Comments

  1. Pingback: fmovies

  2. Pingback: MMed Degree

  3. Pingback: copy Omega Automatic Watches

  4. Pingback: كلمات اغاني

  5. Pingback: دردشة بدون تسجيل دخول

  6. Pingback: live draw sgp

  7. Pingback: ไลน์ เงินด่วน

  8. Pingback: imitation quality hublot copy

  9. Pingback: dang ky 188bet

  10. Pingback: คอนโดเงินเหลือ

  11. Pingback: Bitcoin Trading Software

  12. Pingback: Facebook Marketing

  13. Pingback: torch search for everything

  14. Pingback: DevOps as a Service

  15. Pingback: marijuana for sale online

  16. Pingback: fake rolex

  17. Pingback: replica watches

  18. Pingback: microsoft exchange mail

  19. Pingback: italy trip plan idea

  20. Pingback: Online casino

  21. Pingback: Cenforce 100mg

  22. Pingback: Goteborg escorts

  23. Pingback: nova88

  24. Pingback: -glock 17m

  25. Pingback: sbo

  26. Pingback: sbo

  27. Pingback: hillapple.bet

  28. Pingback: buy credit card dumps

  29. Pingback: sbobet

  30. Pingback: Ammunition for sale online

  31. Pingback: เครดิตฟรี

  32. Pingback: Booth fabrication company

  33. Pingback: Engineering

  34. Pingback: สล็อต ฝากถอน true wallet เว็บตรง 888pg

  35. Pingback: Public Health Degree in Africa

Leave a Reply

Your email address will not be published.

ten − nine =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us