ಕನ್ನಡ

ಬಿದ್ರಿ ಕಲಾಕೃತಿ: ವಿದೇಶದಲ್ಲಿ ಅಚ್ಚುಮೆಚ್ಚು, ಸ್ವದೇಶದಲ್ಲಿ ಗುಜರಿ ಪಾಲು

ಬಿದ್ರಿ ಕಲಾಕೃತಿಗಳು ನಮ್ಮ ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯಿಂದ ಬಂದಿರುವವು. ಬಿದ್ರಿ ಕಲೆ ೧೪ನೆಯ ಶತಮಾನದಲ್ಲಿ ಬಹ್ಮನಿ ಸುಲ್ತಾನರ ಆಳ್ವಿಕೆಯ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ರಚಿಸಲಾಯಿತು. ಬಿದ್ರಿಯು ವಿಶಿಷ್ಟ ಲೋಹದ ಕಲಾಕೃತಿ.

ಬ್ರಿಟನ್‌ ಮೂಲದ ಕೊಳ್ಳುವವರೊಬ್ಬರು ತಮ್ಮಲ್ಲಿರುವ ಬಿದ್ರಿ ಕಲಾಕೃತಿಯನ್ನು ತಮ್ಮಲ್ಲೇ ಇಟ್ಟುಕೊಳ್ಳುವಂತೆ ಪ್ರೋತ್ಸಾಹಿಸಲು ಬ್ರಿಟನ್ ಸರ್ಕಾರವು, ೧೭ನೆಯ ಶತಮಾನ ಕಾಲಮಾನದ ಬಿದ್ರಿ ಹರಿವಾಣವೊಂದಕ್ಕೆ ರಫ್ತು ಪರವಾನಗಿಯ ಅರ್ಜಿಯ ಅನುಮೋದನೆಯನ್ನು ಮುಂದೂಡಿದೆ.

೧೭ನೆಯ ಶತಮಾನಕ್ಕೆ ಸೇರಿದ ಬಿದ್ರಿ ಹರಿವಾಣ

ಈ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರವು ಸುದ್ದಿಯೊಂದನ್ನು ಬಿಡುಗಡೆಗೊಳಿಸಿತು: “ವಿಶಿಷ್ಟವಾದ, ೧೭ನೆಯ ಶತಮಾನದ ದಕ್ಷಿಣ ಭಾರತೀಯ ಕಲಾಕೃತಿಯು ರಫ್ತಾಗುವ ಅಪಾಯದಲ್ಲಿದೆ.” ಈ ಹರಿವಾಣವು ಕಣ್ಣೀರ ಹನಿಯ ಆಕಾರದಲ್ಲಿದೆ.

ಬ್ರಿಟನ್‌ನ ಕಲೆ, ಪರಂಪರೆ ಮತ್ತು ಪ್ರವಾಸೋದ್ಯಮ ಮಂತ್ರಿ ಮೈಕೆಲ್ ಎಲ್ಲಿಸ್ ಈ ಬಿದ್ರಿ ಕಲಾಕೃತಿಯ ರಫ್ತನ್ನು ತಡೆದರು. ಬೀದರ ಜಿಲ್ಲೆಯ ಅಜ್ಞಾತ ಕಲಾವಿದನೊಬ್ಬ ರಚಿಸಿದ ಈ ಕಲಾಕೃತಿಯ ಬೆಲೆ ಬರೋಬ್ಬರಿ ೭೫,೦೦೦ ಬ್ರಿಟಿಷ್ ಪೌಂಡ್‌ಗಳು (೬೯,೫೪,೦೨೦.೩೧ ರೂಪಾಯಿಗಳು)

ಈ ಹರಿವಾಣವನ್ನು ಲಂಡನ್‌ನ ಪುರಾತನ ವಸ್ತು ಮಾರಾಟಗಾರರೊಬ್ಬರು ೧೯೭೪ರಲ್ಲಿ ಕೊಂಡುಕೊಂಡ್ರು, ಆನಂತರ ಬಷೀರ್ ಮೊಹಮದ್ ಎಂಬವರು ೧೯೭೪ರಿಂದ ೨೦೧೭ರ ತನಕ ಇದರ ಮಾಲೀಕತ್ವ ವಹಿಸಿದ್ದರು.

ಒಂದು ವೇಳೆ ಬ್ರಿಟನ್‌ನ ಯಾರೇ ವ್ಯಕ್ತಿ ಅಥವಾ ಯಾವುದೇ ಸಂಸ್ಥಾನವು ಈ ಬಿದ್ರಿ ಹರಿವಾಣವನ್ನು ಕೊಳ್ಳಲು ಮುಂದೆ ಬಂದಲ್ಲಿ, ರಫ್ತು ಪರವಾನಗಿಯ ಬಗೆಗಿನ ನಿರ್ಧಾರವನ್ನು ಏಪ್ರಿಲ್ ೧೭ರ ತನಕ ಮುಂದೂಡಿದ್ದೇವೆ ಎಂದು ಬ್ರಿಟನ್‌ನ ಡಜಿಟಲ್, ಸಾಂಸ್ಕೃತಿಕ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯು ತಿಳಿಸಿದೆ.

ಇಂದಿಗೂ ಸಹ ಬೀದರ ಜಿಲ್ಲೆ ಬಿದ್ರಿ ಕಲಾಕೃತಿಯ ಕೇಂದ್ರಬಿಂದುವಾಗಿದೆ. ಆದರೆ ಇಂತಹ ಕಲಾಕೃತಿಗಳು ಗುಜರಿ ಅಂಗಡಿಗಳಲ್ಲಿ ಬಿದ್ದಿರುವುದು ಬಹಳ ಬೇಸರದ ಸಂಗತಿ ಎಂದು ಕಲಾಕೃತಿ ಪ್ರೇಮಿಗಳು ಹೇಳುತ್ತಾರೆ. ಇವು ಗುಜರಿ ಅಂಗಡಿಗಳಲ್ಲಿ ೫೦೦ ರೂಪಾಯಿಗಳಿಗೋ ೧೦೦೦ ರೂಪಾಯಿಗಳಿಗೋ ಮಾರಾಟವಾಗುತ್ತಿವೆ. ಬಿದ್ರಿ ಕಲಾಕೃತಿಗಳ ಪರಂಪರೆಯ ಬಗ್ಗೆ ಗುಜರಿ ಅಂಗಡಿಯವರಿಗ ಬಹುಶಃ ಗೊತ್ತಿರಲಿಕ್ಕಿಲ್ಲ.

ಲಂಡನ್‌ನ ವಿಕ್ಟೋರಿಯಾ ಅಂಡ್ ಆಲ್ಬರ್ಟ್ ಮ್ಯೂಸಿಯಮ್‌ನಲ್ಲಿ ೯೨, ನ್ಯೂ ಯಾರ್ಕ್‌ನ ಮೆಟ್ರೊಪೊಲಿಟನ್ ಮ್ಯೂಸಿಯಮ್‌ನಲ್ಲಿ ೧೨, ಹೊಸ ದೆಹಲಿಯ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ೧೦೦-೧೨೫ ಬಿದ್ರಿ ಕಲಾಕೃತಿಗಳಿವೆ.

ಅಲ್ಲದೆ, ಹೈದರಾಬಾದಿನ ಸಾಲಾರ್ ಜಂಗ್ ಸಂಗ್ರಹಾಲಯ, ಕೋಲ್ಕಾತಾದ ಭಾರತೀಯ ಸಂಗ್ರಹಾಲಯ, ಮತ್ತು ಛತ್ರಪತಿ ಶಿವಾಜಿ ಮಹಾರಾಜ ವಸ್ತು ಸಂಗ್ರಹಾಲಯದಲ್ಲಿ ಬಿದ್ರಿ ಕಲಾಕೃತಿಗಳು ಲಭ್ಯವಿವೆ.

32 Comments

32 Comments

  1. Pingback: 먹튀검증-795

  2. Pingback: girl live sex

  3. Pingback: Best place to buy prescription medications safely online overnight

  4. Pingback: Juul Pods

  5. Pingback: top10best.io

  6. Pingback: Legal CBD Oil

  7. Pingback: CBD pet treat

  8. Pingback: quality wigs

  9. Pingback: bitcoin evolution review

  10. Pingback: legit and paying bitcoin investment sites

  11. Pingback: bitcoin evolution

  12. Pingback: https://pendaftaran.sscnbkn.win/

  13. Pingback: automated regression testing

  14. Pingback: online ERP Software services in Canada

  15. Pingback: wig

  16. Pingback: aco cornhole boards

  17. Pingback: canlı bahis

  18. Pingback: Fun88casino

  19. Pingback: 3d printing

  20. Pingback: สล็อตวอเลท

  21. Pingback: how to use dumps without pin

  22. Pingback: escorte Limoges

  23. Pingback: 테니스 예능 핫테TV

  24. Pingback: benefits of illuminati in sweden images

  25. Pingback: Fortnite cheats

  26. Pingback: เอสบีโอ

  27. Pingback: maxbet

  28. Pingback: Look At This

  29. Pingback: learn the facts here now

  30. Pingback: 티비위키

  31. Pingback: ประกันรถยนต์ 2+

  32. Pingback: welcome to koh samui

Leave a Reply

Your email address will not be published.

eight + 17 =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App
To Top
WhatsApp WhatsApp us