“ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಅವನ ಅರೋಗ್ಯ ಸರಿಯಿಲ್ಲ. ತನ್ನ ಮನೆ ಬಿಟ್ಟು ಹೋಗಲಿಕ್ಕೂ ಆಗುವುದಿಲ್ಲ. ಇದೇ ನನ್ನಲ್ಲಿರುವ ಮಾಹಿತಿ” ಎಂದು ಪಾಕಿಸ್ತಾನದ...
ಪಾಕಿಸ್ತಾನವು ಇಂದು ದಿನದಲ್ಲಿ ಎಲ್ಒಸಿ ಗಡಿಯಲ್ಲಿ ಮೂರು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ರಾಜೌರಿ, ಸುಂದರ್ಬನಿ, ಮನ್ಕೋಟೆ, ಖಾರಿ, ಕರ್ಮಾರಾ ಮತ್ತು ದೆಗ್ವಾರ್ ವಲಯಗಳಲ್ಲಿ ಪಾಕಿಸ್ತಾನವು ಅಪ್ರಚೋದಿತವಾಗಿ ಗುಂಡು-ಸಿಡಿಮದ್ದು ಹಾರಿಸಿತು....
ಭಾರತವು ತಾನು ದೂತಾವಾಸದ ಲಭ್ಯತೆಗಾಗಿ ಕೇಳಿಲ್ಲ, ಬದಲಿಗೆ ಪಾಕಿಸ್ತಾನವು ಕೂಡಲೇ ಬೇಷರತ್ತಾಗಿ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಹೇಳಿದೆ. ಈ ಪ್ರಕರಣದಲ್ಲಿ ಕಂಡಹಾರ್ ಪ್ರಕರಣ ತರಹ...
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನ ಹಿಂದೆಯೇ, ಪಾಕ್-ಪ್ರಚೋದಿತ ಸೈಬರ್ ಅಪಪ್ರಚಾರ (propaganda) ಕೂಡ ಅಂತರಜಾಲದಲ್ಲಿ ವಿಪರೀತವಾಗಿ ಹಎಚ್ಚಿದೆ. ಈ ಹಿನ್ನೆಲೆಯಲ್ಲಿ ಯುದ್ಧದ ಸ್ಥಿತಿಯಲ್ಲಿ ಉತ್ತಮ...
ಅಮೆರಿಕಾ ತನ್ನ ಮೊಟ್ಟಮೊದಲ ಟಿ೨೦ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಯುಎಇ ವಿರುದ್ಧ ಆಡಲಿದೆ. ಈ ಮಾಹಿತಿಯನ್ನು ಯುಎಸ್ಎಕ್ರಿಕೆಟ್ (USACricket) ಇಂದು ತಿಳಿಯಪಡಿಸಿತು. ಟಿ೨೦ ಪಂದ್ಯಕ್ಕಾಗಿ ೧೪ ಮಂದಿ ಸದಸ್ಯರ ತಂಡವನ್ನು...
ಹಲವು ರಾಜ್ಯಗಳ ಅರಣ್ಯಗಳಿಂದ ಅರಣ್ಯವಾಸಿಗಳನ್ನು ಎತ್ತಂಗಡಿ ಮಾಡುವಂತೆ ಆಯಾ ರಾಜ್ಯಗಳ ಸರ್ಕಾರಗಳಿಗೆ ತಾನು ಪೆಬ್ರುವರಿ ೧೩ರಂದು ನೀಡಿದ ತೀರ್ಪನ್ನು ಭಾರತೀಯ ಸರ್ವೋಚ್ಚ ನ್ಯಾಯಾಲಯವು ಸ್ಥಗಿತಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಇತರೆ...
ರಾಜ್ಯ ಸರ್ಕಾರವು ಅರಣ್ಯವಾಸಿಗಳ ಹಿತಾಸಕ್ತಿಯನ್ನು ರಕ್ಷಿಸುತ್ತಿಲ್ಲ. ರಾಜ್ಯ ಸರ್ಕಾರವು ಕೂಡಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಭರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ...
ಸೆಗಾಯಾದಲ್ಲಿರುವ ಮಿಡ್ಲ್ ಈಸ್ಟ್ ಮಡಿಕಲ್ ಹಾಸ್ಕಿಟಲ್, ರಾಷ್ಟ್ರೀಯ ಆರೋಗ್ಯ ನಿಯಂತ್ರಣಾ ಪ್ರಾಧಿಕಾರ (National Health Regulatory Authority (NHRA)) ಇಂದ ಅಮೃತ (platinum) ಮಾನ್ಯತೆ ಪಡೆದಿದೆ. ಗ್ರೂವ್ ಹೋಟಲ್ ಅಮ್ವಜ್...
ನಿಮ್ಮ ಮಕ್ಕಳಿಗೆ ಶಾಲೆಗೆ ಹುಮ್ಮಸ್ಸು ತೋರಿಸುತ್ತಿಲ್ಲವೇ? ಅವರಿಗೆ ಗಾಬರಿಯ ಸಮಸ್ಯೆಯಿರಬೇಕು. ಹೀಗೆಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಎಕ್ಸೆಟರ್ ವಿದ್ಯಾಲಯ ವೈದ್ಯಕೀಯ ಶಾಲೆ (University of Exeter Medical School) ನಡೆಸಿದ ಸಮೀಕ್ಷೆಯು...
ಎಂಐಜಿ-೨೧ ಯುದ್ಧ ವಿಮಾನ ಹಾರಿಸುತ್ತಿದ್ದ ಐಎಎಫ್ ವಿಂಗ್ ಕಮ್ಯಾಂಡರ್ ಒಬ್ಬರು ಇನ್ನು ಮರಳಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಪಾಕಿಸ್ತಾನವು ತಾನು ಎರಡು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ,...