ಸೆಗಾಯಾದಲ್ಲಿರುವ ಮಿಡ್ಲ್ ಈಸ್ಟ್ ಮಡಿಕಲ್ ಹಾಸ್ಕಿಟಲ್, ರಾಷ್ಟ್ರೀಯ ಆರೋಗ್ಯ ನಿಯಂತ್ರಣಾ ಪ್ರಾಧಿಕಾರ (National Health Regulatory Authority (NHRA)) ಇಂದ ಅಮೃತ (platinum) ಮಾನ್ಯತೆ ಪಡೆದಿದೆ.
ಗ್ರೂವ್ ಹೋಟಲ್ ಅಮ್ವಜ್ ಐಲೆಂಡ್ ನಲ್ಲಿ ನಡೆದ ಸಮಾರಂಭದಲ್ಲಿ ಸರ್ವೋಚ್ಚ ಆರೋಗ್ಯ ಪರಿಷತ್ (Supreme Health Council) ಅಧ್ಯಕ್ಷ ಡಾ. ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ಲಾ ಅಲ್-ಖಲೀಫಾ ಅವರು ಮಡ್ಲ್ ಈಷ್ಟ್ ಹಾಸ್ಪಿಟಲ್‌ನ ಅಧ್ಯಕ್ಷ ಡಾ. ವರ್ಗೀಸ್ ಕುರಿಯನ್‌ರಿಗೆ ಎನ್‌ಎಚ್‌ಆರ್‌ಎ ಮಾನ್ಯತಾ ಪ್ರಮಾಣ ಪತ್ರ ಪ್ರದಾನ ಮಾಡಿದರು.
ರಾಷ್ಟ್ರೀಯ ಮಾನ್ಯತಾ ವ್ಯವಸ್ತೆ (National Accreditation System) ಅಡಿ, ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದೆ: ವಜ್ರ, ಅಮೃತ, ಸ್ವರ್ಣ ಮತ್ತು ರಜತ.
ಆರೋಗ್ಯ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಉದ್ದೇಶದಿಂದ ಈ ಮಾನ್ಯತೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಮಾನ್ಯತೆಯನ್ನು ಆಧರಿಸಿ, ರೋಗಿಗಳು ಅತ್ಯುತ್ತಮ ಸೇವೆಗಳನ್ನು ಅಯ್ಕೆ ಮಆಡಿಕೊಳ್ಳಬಹುದು.
ಸಿಸೆಲ್ ಪನಯಿಲ್ ಸೊಮನ್
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಇಂಡ್‌ಸಮಾಚಾರ್, ಬಹರೇನ್
